ವಾರ್ಷಿಕ ಶ್ರೀಮಂತರ ಪಟ್ಟಿ ಯಲ್ಲಿ ಅಗ್ರ ಸ್ಥಾನದಿಂದ ಎರಡನೇ ಸ್ಥಾನಕ್ಕೆ ಇಳಿದ ಹಿಂದೂಜಾ ಸಹೋದರರು

ಲಂಡನ್, ಸೋಮವಾರ, 14 ಮೇ 2018 (16:36 IST)

ಲಂಡನ್ : 'ಸಂಡೇ ಟೈಮ್ಸ್’  ಬ್ರಿಟನ್ ನ ವಾರ್ಷಿಕ ಶ್ರೀಮಂತರ ಪಟ್ಟಿ ಬಿಡುಗಡೆ ಮಾಡಿದ್ದು, ಇದರಲ್ಲಿ ಹಲವು ವರ್ಷಗಳಿಂದ ಅಗ್ರ ಸ್ಥಾನದಲ್ಲಿದ್ದ ಹಿಂದೂಜಾ ಸಹೋದರರು, ಈ ಬಾರಿ ಎರಡನೇ ಸ್ಥಾನಕ್ಕೆ ಇಳಿದಿದ್ದಾರೆ.


ಹಿಂದೂಜಾ ಸಹೋದರರಾದ ಶ್ರೀಚಂದ್ ಮತ್ತು ಗೋಪಿಚಂದ್‌ ಅವರ ಸಂಪತ್ತು 2017ರಲ್ಲಿ 4.44 ಬಿಲಿಯ ಪೌಂಡ್ (ಸುಮಾರು 40,500 ಕೋಟಿ ರೂ.)ನಷ್ಟು ಆಗಿದ್ದು,ಇದೀಗ ಅವರ ಸಂಪತ್ತು 20.64 ಬಿಲಿಯ ಪೌಂಡ್ (ಸುಮಾರು 1.88 ಲಕ್ಷ ಕೋಟಿ ರೂಪಾಯಿ) ಆಗಿದೆ.


ಈ ಬಾರಿ ಬ್ರಿಟನ್ ಶ್ರೀಮಂತರ ಪಟ್ಟಿಯಲ್ಲಿ ರಾಸಾಯನಿಕ ಕಂಪೆನಿಯೊಂದರ ಒಡೆಯ ಜಿಮ್ ರ್ಯಾಟ್‌ಕ್ಲಿಫ್ ಅವರು ಮೊದಲನೇ ಸ್ಥಾನವನ್ನು ಪಡೆದುಕೊಂಡಿದ್ದಾರೆ. ಇವರ ಕಂಪೆನಿಯ ಮೌಲ್ಯ 21.05 ಬಿಲಿಯ ಪೌಂಡ್ (ಸುಮಾರು 1.92 ಲಕ್ಷ ಕೋಟಿ ರೂಪಾಯಿ) ಎಂಬುದಾಗಿ 'ಸಂಡೇ ಟೈಮ್ಸ್'ನ ವಾರ್ಷಿಕ ಶ್ರೀಮಂತರ ಪಟ್ಟಿ ಅಂದಾಜಿಸಿದೆ.


ತಾಜಾ ಸುದ್ದಿಗಳನ್ನು ಓದಲು ವೆಬ್‌ದುನಿಯಾ ಮೊಬೈಲ್ ಆ್ಯಪ್ ಡೌನ್‍ ಲೋಡ್ ಮಾಡಿಕೊಳ್ಳಿಇದರಲ್ಲಿ ಇನ್ನಷ್ಟು ಓದಿ :  

ಸುದ್ದಿಗಳು

news

ಈ ಬಾರಿ ಕರ್ನಾಟಕದಲ್ಲಿ ಸರ್ಕಾರ ರಚನೆ ಮಾಡುತ್ತೇವೆ - ಬಿ.ಎಸ್. ಯಡಿಯೂರಪ್ಪ

ಬೆಂಗಳೂರು : ಬಿಜೆಪಿ 125-130 ಸ್ಥಾನಗಳನ್ನು ಗೆಲ್ಲುವುದು ಖಚಿತ, ನಾವೇ ಈ ಬಾರಿ ಕರ್ನಾಟಕದಲ್ಲಿ ಸರ್ಕಾರ ...

news

ಫಲಿತಾಂಶ ಬರಲಿ ನಾಳೆ ನೋಡೋಣ: ಗುಟ್ಟು ಬಿಟ್ಟುಕೊಡದ ದೇವೇಗೌಡರು

ಬೆಂಗಳೂರು: ಈ ಬಾರಿಯ ವಿಧಾನಸಭೆ ಚುನಾವಣೆಯಲ್ಲಿ ಅತಂತ್ರ ಸ್ಥಿತಿ ಎದುರಾದರೆ ಕಾಂಗ್ರೆಸ್ ಜತೆ ಮೈತ್ರಿ ...

news

ಫಲಿತಾಂಶಕ್ಕೂ ಮೊದಲೇ ಸೋಲೊಪ್ಪಿಕೊಂಡರೇ ಸಿಪಿ ಯೋಗೇಶ್ವರ್?

ಬೆಂಗಳೂರು: ಚನ್ನಪಟ್ಟಣದ ಪ್ರತಿಷ್ಠಿತ ಕಣದಲ್ಲಿ ಸ್ಪರ್ಧಿಸಿದ್ದ ಬಿಜೆಪಿ ಅಭ್ಯರ್ಥಿ ಸಿಪಿ ಯೋಗೇಶ್ವರ್ ...

news

ಮರುಮತದಾನ ನಡೆಯುವಲ್ಲಿ ಹಣ ಹಂಚಿ ಸಿಕ್ಕಿಬಿದ್ದರೇ ಕಾಂಗ್ರೆಸ್ ಅಭ್ಯರ್ಥಿ ಬೈರತಿ ಸುರೇಶ್?

ಬೆಂಗಳೂರು: ಇಂದು ಮರು ಮತದಾನ ನಡೆಯುತ್ತಿರುವ ಲೊಟ್ಟೆಗೊಲ್ಲಪ್ಪಹಳ್ಳಿಯ ಅಪಾರ್ಟ್ ಮೆಂಟ್ ಒಂದರಲ್ಲಿ ...

Widgets Magazine
Widgets Magazine