ಅಮೆರಿಕಾದಲ್ಲಿರುವ ಭಾರತೀಯ ಟೆಕಿಗಳು ಈಗ ನಿರಾಳ; ಎಚ್ 1 ಬಿ ವೀಸಾ ನೀತಿ ಯಥಾಸ್ಥಿತಿ

ವಾಷಿಂಗ್ಟನ್, ಬುಧವಾರ, 10 ಜನವರಿ 2018 (08:34 IST)

ವಾಷಿಂಗ್ಟನ್: ಅಮೆರಿಕಾದಲ್ಲಿ ನೆಲೆಸಿರುವ ಟೆಕಿಗಳು ಈಗ ಸ್ವಲ್ಪ ನಿರಾಳರಾಗಿದ್ದಾರೆ. ಯಾಕೆಂದರೆ, ಎಚ್1ಬಿ ವೀಸಾ ಹೊಂದಿರುವವರು ದೇಶ ತೊರೆಯುವಂತೆ ಮಾಡುವ ಯಾವುದೇ ಪ್ರಸ್ತಾವವನ್ನು ಪರಿಗಣಿಸುವ ಉದ್ದೇಶ ಡೊನಾಲ್ಡ್ ಟ್ರಂಪ್ ನೇತೃತ್ವದ ಆಡಳಿತಕ್ಕಿಲ್ಲ ಎಂದು ಅಧಿಕಾರಿಗಳು ತಿಳಿಸಿದ್ದಾರೆ.


‘ಹಾಗೊಂದು ವೇಳೆ, ಬಿಗಿ ನೀತಿ ಅನುಸರಿಸಿದರೂ ಉದ್ಯೋಗಿಗಳು ಒಂದು ವರ್ಷಕ್ಕೆ ವೀಸಾ ವಿಸ್ತರಿಸುವ ಬೇಡಿಕೆಯನ್ನು ಸಲ್ಲಿಸಬಹುದು. ಅಮೆರಿಕ ಪೌರತ್ವ ಮತ್ತು ವಲಸೆ ಸೇವಾ ವಿಭಾಗವು ವೀಸಾ ಅವಧಿ ವಿಸ್ತರಣೆ ಮಾಡಬಹುದು’ ಎಂದು ಯುಎಸ್‌ಸಿಐಎಸ್ ಮಾಧ್ಯಮ ಪ್ರತಿನಿಧಿ ಜೊನಾಥನ್ ವಾಷಿಂಗ್ಟನ್ ಅವರು ಹೇಳಿದ್ದಾರೆ.


ತಾಜಾ ಸುದ್ದಿಗಳನ್ನು ಓದಲು ವೆಬ್‌ದುನಿಯಾ ಮೊಬೈಲ್ ಆ್ಯಪ್ ಡೌನ್‍ ಲೋಡ್ ಮಾಡಿಕೊಳ್ಳಿ



ಇದರಲ್ಲಿ ಇನ್ನಷ್ಟು ಓದಿ :  

ಸುದ್ದಿಗಳು

news

ಲಾಲೂ ಜತೆಗೆ ಜೈಲಿನಲ್ಲಿ ಕಳೆಯಲು ಸಹಾಯಕರು ಮಾಡಿದ ಮಾಸ್ಟರ್ ಪ್ಲ್ಯಾನ್ ಏನು ಗೊತ್ತಾ?!

ನವದೆಹಲಿ: ಮೇವು ಹಗರಣದಲ್ಲಿ ಮೂರೂವರೆ ವರ್ಷ ಜೈಲು ಶಿಕ್ಷೆಗೆ ಗುರಿಯಾಗಿರುವ ಆರ್ ಜೆಡಿ ಮುಖ್ಯಸ್ಥ ಲಾಲೂ ...

news

ಮೋದಿ ಸರ್ಕಾರ ದೇಶಕ್ಕೆ ದೊಡ್ಡ ಕಂಟಕ- ಜಿಗ್ನೇಶಮೇವಾನಿ

ಪ್ರಧಾನಮಂತ್ರಿ ನರೇಂದ್ರ ಮೋದಿ ನೇತೃತ್ವದ ಸರ್ಕಾರ ಸಂವಿಧಾನ ಹಾಗೂ ಪ್ರಜಾಪ್ರಭುತ್ವಕ್ಕೆ ದೊಡ್ಡ ಕಂಟಕವಾಗಿದೆ ...

news

ಅರ್ಕಾವತಿ ಹಗರಣ ಮುಚ್ಚಿಹಾಕಲು ರಾಜ್ಯ ಸರ್ಕಾರ ಯತ್ನ- ಶೆಟ್ಟರ್

ಅರ್ಕಾವತಿ ಹಗರಣ ಮುಚ್ಚಿ ಹಾಕುವ ಯತ್ನವನ್ನು ರಾಜ್ಯ ಸರ್ಕಾರ ಮಾಡುತ್ತಿದೆ ಎಂದು ವಿಧಾನಸಭೆ ವಿರೋಧ ಪಕ್ಷದ ...

news

ಸಿ.ಪಿ. ಯೋಗಿಶ್ವರ್ ವಿರುದ್ಧ ಅನಿತಾ ಕುಮಾರಸ್ವಾಮಿ ಸ್ಪರ್ಧೆ-ಓಕೆ ಎಂದರು ಕುಮಾರಸ್ವಾಮಿ

ಬೆಂಗಳೂರು : ಅನಿತಾ ಕುಮಾರಸ್ವಾಮಿ ಅವರು ಚೆನ್ನಪಟ್ಟಣದಲ್ಲಿ ಜೆಡಿಎಸ್ ಪರ ಕಣಕ್ಕಿಳಿಯುವುದಾಗಿ ತಿಳಿದು ...

Widgets Magazine
Widgets Magazine