ಅತೀ ಉದ್ದನೆಯ ಗುಪ್ತಾಂಗ ಇವರದ್ದಂತೆ; ಇದರಿಂದ ಬೇಸತ್ತು ಆ ವ್ಯಕ್ತಿ ಮಾಡಿದ್ದೇನು ಗೊತ್ತಾ…?

ಮೆಕ್ಸಿಕೊ, ಶುಕ್ರವಾರ, 22 ಡಿಸೆಂಬರ್ 2017 (07:25 IST)

ಮೆಕ್ಸಿಕೊ: ಮೆಕ್ಸಿಕೊದ ಸಾಲ್ಟಿನೋ ನಿವಾಸಿ , ರೊಬರ್ಟೊ ಎಸ್ಕ್ಯುವಲ್  ಕ್ಯಾಬ್ರೆರಾ ಅವರು ಗುಪ್ತಾಂಗ ಹೊಂದಿರುವ ಕಾರಣ  ಅವರು ತನ್ನನ್ನು ವಿಕಲಚೇತನರ ಪಟ್ಟಿಗೆ ಸೇರಿಸಿಕೊಂಡಿದ್ದಾರೆ.


ಇವರು ಪ್ರಪಂಚದ ಅತಿ ಉದ್ದನೆಯ ಗುಪ್ತಾಂಗ ಹೊಂದಿರುವ ವ್ಯಕ್ತಿ ಎಂದು ಪ್ರಖ್ಯಾತಿಯಾಗಿದ್ದು,ಇದೇ ಅವರಿಗೆ ಈಗ ಮುಳುವಾಗಿದೆ. ಇವರ ಗುಪ್ತಾಂಗ 18.9 ಇಂಚು ಉದ್ದವಾಗಿದ್ದ ಕಾರಣ ಪ್ರಪಂಚದಾದ್ಯಂತ ಸುದ್ದಿಯಾಗಿದ್ದಾರೆ. ಇವರಿಗೆ ಇದರಿಂದ ಬಟ್ಟೆ ತೊಡುವುದು, ಕುಳಿತುಕೊಳ್ಳುವುದು ಹಾಗೇ ಓಡಾಡಲು ಕಷ್ಟವಾದ ಕಾರಣ ಹೆಚ್ಚಿನ ಕಂಪೆನಿಗಳು ಇವರಿಗೆ ಕೆಲಸ ನೀಡಿಲ್ಲ
ವಿಕಲಚೇತನರ ಪಟ್ಟಿಗೆ ತನ್ನನ್ನುಸೇರಿಸಿಕೊಳ್ಳುವಂತೆ ರೊಬರ್ಟೊ ಮನವಿ ಮಾಡಿದ್ದರೂ ಮೊದಲು ಒಪ್ಪದ ಸರ್ಕಾರಕ್ಕೆ ಆತ ತನ್ನ ಸಮಸ್ಯೆಯ ಗಂಭೀರವನ್ನು ಮನವರಿಕೆ ಮಾಡಿದ ಮೇಲೆ  ಆತನನ್ನು ವಿಕಲಚೇತನರ ಪಟ್ಟಿಗೆ ಸೇರಿಸಿತ್ತು.


ತಾಜಾ ಸುದ್ದಿಗಳನ್ನು ಓದಲು ವೆಬ್‌ದುನಿಯಾ ಮೊಬೈಲ್ ಆ್ಯಪ್ ಡೌನ್‍ ಲೋಡ್ ಮಾಡಿಕೊಳ್ಳಿಇದರಲ್ಲಿ ಇನ್ನಷ್ಟು ಓದಿ :  

ಸುದ್ದಿಗಳು

news

ಕರ್ನಾಟಕದಲ್ಲಿ ಕಾಂಗ್ರೆಸ್ ನ ನಿರ್ಮೂಲನೆ ಮಾಡಿ ಬಿಜೆಪಿಯನ್ನು ಗೆಲ್ಲಿಸಿ ಎಂದ ಯೋಗಿ

ಹುಬ್ಬಳ್ಳಿ: ಉತ್ತರ ಪ್ರದೇಶದ ಸಿ.ಎಂ. ಯೋಗಿ ಆದಿತ್ಯನಾಥ್ ಅವರು ಕರ್ನಾಟಕವನ್ನು ಕಾಂಗ್ರೆಸ್ ಮುಕ್ತವನ್ನಾಗಿ ...

news

ಪಾಕಿಸ್ತಾನಿ ಪ್ರಜೆಗಳ ವೈದ್ಯಕೀಯ ವೀಸಾವನ್ನು ಮಂಜೂರು ಮಾಡಿರುವ ಸುಷ್ಮಾ ಸ್ವರಾಜ್

ನವದೆಹಲಿ: ಭಾರತದಲ್ಲಿ ಚಿಕಿತ್ಸೆ ಪಡೆಯವ ಸಲುವಾಗಿ ಮೂರು ಪಾಕಿಸ್ತಾನಿ ಪ್ರಜೆಗಳು ಕೇಳಿದ ವೈದ್ಯಕೀಯ ...

news

ಗುಜರಾತ್‌ ಚುನಾವಣೆ ಮತಗಳ ಎಣಿಕೆಯಲ್ಲಿ ದೋಷವಾಗಿದೆ ಎಂದ ಚುನಾವಣಾಧಿಕಾರಿ

ವಡೋದರಾ: ಗುಜರಾತ್ ವಿಧಾನಸಭೆ ಚುನಾವಣೆಯಲ್ಲಿ ಎಲೆಕ್ಟ್ರಾನಿಕ್ ಮತಗಳು ಮತ್ತು ಕನಿಷ್ಠ ನಾಲ್ಕು ...

news

2 ಜಿ ಹಗರಣದ ಎಲ್ಲಾ ಆರೋಪಿಗಳ ಖುಲಾಸೆ

ನವದೆಹಲಿ: 2 ಜಿ ಸ್ಪೆಕ್ಟ್ರಂ ಹಗರಣದ ಎಲ್ಲಾ ಆರೋಪಿಗಳನ್ನು ದೆಹಲಿಯ ಪಟಿಯಾಲಾ ಕೋರ್ಟ್ ಆರೋಪದಿಂದ ...

Widgets Magazine
Widgets Magazine