Widgets Magazine
Widgets Magazine

ಕುಲಭೂಷಣ್ ಜಾಧವ್ ಅವರನ್ನು ಭೇಟಿಯಾಗಲಿರುವ ತಾಯಿ ಮತ್ತು ಪತ್ನಿ

ಇಸ್ಲಾಮಾಬಾದ್, ಸೋಮವಾರ, 25 ಡಿಸೆಂಬರ್ 2017 (12:22 IST)

Widgets Magazine

ಇಸ್ಲಾಮಾಬಾದ್: ಬೇಹುಗಾರಿಕೆ ಆರೋಪದಲ್ಲಿ ಗಲ್ಲುಶಿಕ್ಷೆಗೆ ಗುರಿಯಾಗಿರುವ ಭಾರತೀಯ ಪ್ರಜೆ ಕುಲ್ ಭೂಷಣ್ ಜಾಧವ್ ಅವರಿಗೆ  ತಾಯಿ ಹಾಗೂ ಪತ್ನಿ ಭೇಟಿಗೆ ಇಂದು ಅವಕಾಶ ಕಲ್ಪಿಸಲಾಗಿದೆ. ಈಗಾಗಲೇ ಪಾಕ್ ರಾಜಧಾನಿ ಇಸ್ಲಾಮಾಬಾದ್ ಅನ್ನು ತಾಯಿ ಹಾಗೂ ಪತ್ನಿ ತಲುಪಿದ್ದಾರೆ. ಇದರ ಜತೆಗೆ ಭಾರತೀಯ ದೂತವಾಸದ ಅಧಿಕಾರಿಯೊಬ್ಬರಿಗೆ ಕೂಡ ಭೇಟಿಗೆ ಅವಕಾಶ ನೀಡಲಾಗಿದೆ. ಕುಲಭೂಷಣ್ ಜತೆ ಭೇಟಿಯಾಗಲು ಅರ್ಧ ಗಂಟೆ ಕಾಲಾವಕಾಶವನ್ನು ಪಾಕ್ ಸರ್ಕಾರ ನೀಡಿದೆ.


ಜಾಧವ್ ಅವರನ್ನು ತಾಯಿ ಹಾಗೂ ಪತ್ನಿ ಭೇಟಿಯಾಗುವ ವೇಳೆ ಭಾರತದ  ಡೆಪ್ಯುಟಿ ಹೈ ಕಮಿಷನರ್ ಜೆ.ಪಿ. ಸಿಂಗ್ ಅವರೂ ಜೊತೆಗಿರುತ್ತಾರೆ.


ಈ ಭೇಟಿಯ ವಿಡಿಯೋ ಮತ್ತು ಫೋಟೊ ಕೂಡ ಒದಗಿಸಲಾಗುವುದು ಎಂದು ಅಲ್ಲಿನ ವಿದೇಶ ವ್ಯವಹಾರಗಳ ಕಚೇರಿಯ ವಕ್ತಾರ ಮೊಹಮ್ಮದ್ ಫೈಸಲ್ ಟ್ವೀಟ್ ಮಾಡಿದ್ದಾರೆ.


ತಾಜಾ ಸುದ್ದಿಗಳನ್ನು ಓದಲು ವೆಬ್‌ದುನಿಯಾ ಮೊಬೈಲ್ ಆ್ಯಪ್ ಡೌನ್‍ ಲೋಡ್ ಮಾಡಿಕೊಳ್ಳಿWidgets Magazine
Widgets Magazine
ಇದರಲ್ಲಿ ಇನ್ನಷ್ಟು ಓದಿ :  

Widgets Magazine

ಸುದ್ದಿಗಳು

news

ಚೌಲ್ಟ್ರಿ ವಿಚಾರದಲ್ಲಿ ಮಹದಾಯಿ ಹೋರಾಟಗಾರರು ಹಾಗು ಬಿಜೆಪಿ ವಿರುದ್ಧ ಜಟಾಪಟಿ

ಬೆಂಗಳೂರು: ರಾಜಧಾನಿಯಲ್ಲಿ ಮಹದಾಯಿ ಹೋರಾಟದ ಕಿಚ್ಚು ಮುಂದುವರಿದಿದ್ದು, ಚೌಲ್ಟ್ರಿ ವಿಚಾರದಲ್ಲಿ ...

news

ವೇಶ್ಯಾವಾಟಿಕೆಯಲ್ಲಿ ತೊಡಗಿದ್ದ ಮಹಿಳೆ ರಕ್ಷಣೆ

ವೇಶ್ಯಾವಾಟಿಕೆಯಲ್ಲಿ ತೊಡಗಿದ್ದ ಮಹಿಳೆಯನ್ನು ರಕ್ಷಣೆ ಮಾಡಿರುವ ಪೊಲೀಸರು ಮೂವರನ್ನು ಹುಬ್ಬಳ್ಳಿಯಲ್ಲಿ ...

news

ರಾಹುಲ್ ಗಾಂಧಿ ಕಾಲಿಟ್ಟಲ್ಲಿ ಕಾಂಗ್ರೆಸನ್ನು ಫಿನಾಯಿಲ್ ಹಾಕಿ ತೊಳೆದಂತೆ- ಆರ್.ಅಶೋಕ

ಎಐಸಿಸಿ ಅಧ್ಯಕ್ಷ ರಾಹುಲ್ ಗಾಂಧಿ ಅವರು ಕಾಲಿಟ್ಟಲ್ಲೆಲ್ಲ ಕಾಂಗ್ರೆಸನ್ನು ಫಿನಾಯಿಲ್ ಹಾಕಿ ತೊಳೆದಂತೆ ಎಂದು ...

news

ಬಿಜೆಪಿ ವಿರುದ್ಧ ಮಹದಾಯಿ ಹೋರಾಟಗಾರರ ಆಕ್ರೋಶ; ಹೋರಾಟಗಾರರು ಹೇಳಿದ್ದೇನು ಗೊತ್ತಾ...?

ಬೆಂಗಳೂರು: ಮಹದಾಯಿ ಸಮಸ್ಯೆಯ ಪರಿಹಾರಕ್ಕಾಗಿ ಹೋರಾಟ ಮುಂದುವರಿದಿದ್ದು, ಮಹದಾಯಿ ಹೋರಾಟಗಾರರು ಬಿಜೆಪಿ ...

Widgets Magazine Widgets Magazine Widgets Magazine