ವಿಮಾನದಲ್ಲಿ ಬಟ್ಟೆಯನ್ನೆಲ್ಲಾ ಬಿಚ್ಚಿಬಿಸಾಕಿ ಮಹಿಳಾ ಸಿಬ್ಬಂದಿಗಳನ್ನು ತಬ್ಬಿಕೊಂಡ ಪ್ರಯಾಣಿಕ

ಮಲೇಷಿಯಾ, ಶನಿವಾರ, 1 ಸೆಪ್ಟಂಬರ್ 2018 (11:38 IST)

ಮಲೇಷಿಯಾ : ಮಲೇಷಿಯಾದಿಂದ ಹೊರಟ ವಿಮಾನವೊಂದರಲ್ಲಿ ಬಾಂಗ್ಲಾದೇಶದ ಪ್ರಯಾಣಿಕನೊಬ್ಬ ನಗ್ನವಾಗಿ ಪ್ರಯಾಣಿಸಿದ್ದಲ್ಲದೇ, ವಿಮಾನದಲ್ಲಿರುವ  ಸ್ತ್ರೀ ಸಿಬ್ಬಂದಿಗಳನ್ನು ತಬ್ಬಿಕೊಳ್ಳಲು ಪ್ರಯತ್ನಿಸಿದ ಹಿನ್ನಲೆಯಲ್ಲಿ  ಆತನನ್ನು ಬಂಧಿಸಿರುವ ಘಟನೆ ವರದಿಯಾಗಿದೆ.


ಮಲಿಂಡೋ ಏರ್ ಕೌಲಾಲಂಪುರ್ ನಿಂದ ಹೊರಟಾಗ ಅದರಲ್ಲಿ ಪ್ರಯಾಣಿಸುತ್ತಿದ್ದ ಬಾಂಗ್ಲಾದೇಶದ 20 ವರ್ಷ ವಯಸ್ಸಿನ ಯುವಕನೊಬ್ಬ  ತಾನು ಧರಿಸಿದ ಬಟ್ಟೆಗಳನೆಲ್ಲಾ ತೆಗೆದು ಹಿಂದಕ್ಕೆ ಎಸೆದು ನಗ್ನವಾಗಿ ಕುಳಿತುಕೊಂಡಿದ್ದಾನೆ. ಅಷ್ಟೇ ಅಲ್ಲದೇ ತನ್ನ ಲ್ಯಾಪ್ಟಾಪ್ನಲ್ಲಿ ಅಶ್ಲೀಲವಾದ ವಿಡಿಯೋಗಳನ್ನು ನೋಡಲು ಪ್ರಾರಂಭಿಸಿದ್ದಾನೆ.


ಇದನ್ನು ಗಮನಿಸಿದ ವಿಮಾನದ ಸಿಬ್ಬಂದಿಗಳು ಅದನ್ನು ಪ್ರಶ್ನಿಸಿದಾಗ ಸ್ತ್ರೀ ಸಿಬ್ಬಂದಿಗಳನ್ನು ತಬ್ಬಿಕೊಳ್ಳಲು ಪ್ರಯತ್ನಿಸಿದ್ದಾನೆ. ಆಗ ವ್ಯವಸ್ಥಾಪಕರು ಆತನನ್ನು ತಡೆದಾಗ ಅವರ ಮೇಲೆ ಆಕ್ರಮಣ ಮಾಡಲು ಮುಂದಾಗಿದ್ದಾನೆ. ನಂತರ ಸಿಬ್ಬಂದಿಗಳು ಹಾಗೂ ಸಹ ಪ್ರಯಾಣಿಕರು ಸೇರಿ ಆತನನ್ನು ಹಿಡಿದು ಆತನ ಕೈಗಳನ್ನು ಕಟ್ಟಿ ಪೊಲೀಸರಿಗೆ ಒಪ್ಪಿಸಿದ್ದಾರೆ.


ತಾಜಾ ಸುದ್ದಿಗಳನ್ನು ಓದಲು ವೆಬ್‌ದುನಿಯಾ ಮೊಬೈಲ್ ಆ್ಯಪ್ ಡೌನ್‍ ಲೋಡ್ ಮಾಡಿಕೊಳ್ಳಿ.ಇದರಲ್ಲಿ ಇನ್ನಷ್ಟು ಓದಿ :  

ಸುದ್ದಿಗಳು

news

ಕುಡಿದ ಮತ್ತಿನಲ್ಲಿ ವಿಮಾನದಲ್ಲಿ ಮಹಿಳೆಯ ಮೇಲೆ ಮೂತ್ರಿಸಿದ ಭೂಪ!

ನವದೆಹಲಿ: ದೆಹಲಿ-ನ್ಯೂಯಾರ್ಕ್ ಗೆ ತೆರಳುತ್ತಿದ್ದ ಏರ್ ಇಂಡಿಯಾ ವಿಮಾನದಲ್ಲಿ ಕುಡಿದ ಮತ್ತಿನಲ್ಲಿ ...

news

ಮತ್ತೆ ಶುರುವಾಯ್ತು ಕಾಂಗ್ರೆಸ್ ನಲ್ಲಿ ನಾ ಕೊಡೆ, ನಾ ಬಿಡೆ ಜಗಳ!

ಬೆಂಗಳೂರು: ಸೆಪ್ಟೆಂಬರ್ ನಲ್ಲಿ ರಾಜ್ಯ ಸಮ್ಮಿಶ್ರ ಸರ್ಕಾರದ ಸಚಿವ ಸಂಪುಟ ವಿಸ್ತರಣೆ ನಡೆಯಲಿರುವುದರಿಂದ ...

news

ಈ ಸಾಮೂಹಿಕ ಅತ್ಯಾಚಾರದ ಹಿಂದಿನ ಕಾರಣ ಕೇಳಿದ್ರೆ ಶಾಕ್ ಆಗ್ತೀರಿ!

ಲಕ್ನೊ: ಸಾಮೂಹಿಕ ಅತ್ಯಾಚಾರ ಪ್ರಕರಣಗಳು ಸಾಮಾನ್ಯವಾಗುತ್ತಿರುವ ಬೆನ್ನಲ್ಲೇ ಉತ್ತರ ಪ್ರದೇಶದಲ್ಲಿ ಸಾಲ ...

news

ಅಬ್ಬಾ...! ಈಕೆ ಅದೆಂಥಾ ಖತರ್ನಾಕ್ ಲೇಡಿ ಗೊತ್ತಾ?

ನವದೆಹಲಿ: ವರದಕ್ಷಿಣೆ ಕಿರುಕುಳ ಪ್ರಕರಣದ ದುರುಪಯೋಗವಾಗುತ್ತಿದೆ ಎಂದು ಹಲವು ಪುರುಷ ಪರ ಸಂಘಟನೆಗಳು ...

Widgets Magazine