ಮಾಲೀಕನ 11 ವರ್ಷದ ಮಗನ ಜೊತೆಗೆ ಸೆಕ್ಸ್ ಮಾಡಿದ ಮಹಿಳೆಗೆ ಏಳು ವರ್ಷ ಜೈಲು

ಸಿಂಗಾಪುರ, ಭಾನುವಾರ, 2 ಡಿಸೆಂಬರ್ 2018 (07:27 IST)

: ಭಾರತೀಯ ಮೂಲದ ಮಹಿಳೆಯೊಬ್ಬಳು ಮಾಲೀಕನ 11 ವರ್ಷದ ಮಗನ  ಜೊತೆಗೆ ಸೆಕ್ಸ್ ಮಾಡಿ ಇದೀಗ ಜೈಲು ಶಿಕ್ಷೆಗೆ ಒಳಗಾಗಿರುವ ಘಟನೆ ಸಿಂಗಾಪುರದಲ್ಲಿ ನಡೆದಿದೆ.


ಈ ಮಹಿಳೆಗೆ 33 ವರ್ಷ ವಯಸ್ಸಾಗಿದ್ದು, ಉದ್ಯೋಗಕ್ಕಾಗಿ ಸಿಂಗಾಪುರಕ್ಕೆ ಜನವರಿ 2016 ರಂದು ಹೋಗಿದ್ದಳು. ಅಲ್ಲಿ ವ್ಯಕ್ತಿಯೊಬ್ಬರ ಮನೆಯಲ್ಲಿ ಸೇವಕಿಯಾಗಿ ಕೆಲಸ ಪಡೆದುಕೊಂಡಳು. ಆದರೆ ನಂತರ ಈಕೆ ಮಾಲೀಕನ 11 ವರ್ಷದ ಮಗನ ಜೊತೆಗೆ ಸೆಕ್ಸ್ ಮಾಡಿದ್ದಾಳೆ. ಅಲ್ಲದೇ ತನ್ನ ಮೊಬೈಲ್‍ನಲ್ಲಿ ಅದನ್ನು ವಿಡಿಯೋ ಮಾಡಿಕೊಂಡು ಅದನ್ನ ತೋರಿಸಿ ಬೆದರಿಕೆಯೊಡ್ಡಿ ಸುಮಾರು ನಾಲ್ಕು ತಿಂಗಳ ಕಾಲ ಲೈಂಗಿಕ ದೌರ್ಜನ್ಯ ಎಸಗಿದ್ದಾಳೆ.


ಮಗನ ಮಾನಸಿಕ ವರ್ತನೆಯಲ್ಲಿ ಬದಲಾವಣೆ ಕಂಡ ಪೋಷಕರು ಆತನ ಬಗ್ಗೆ ಹೆಚ್ಚು ಗಮನ ಕೊಡಲು ಶುರುಮಾಡಿದ್ದರು. ಈ ಸಂದರ್ಭದಲ್ಲಿ ಮಹಿಳೆ ಬಾಲಕನೊಂದಿಗೆ ಸೆಕ್ಸ್ ನಡೆಸುತ್ತಿರುವಾಗಲೇ ಮಾಲೀಕನ ಕೈಗೆ ಸಿಕ್ಕಿಬಿದ್ದಿದ್ದಳು.


ನಂತರ ಆಕೆಯನ್ನು ಪೊಲೀಸರಿಗೆ ಒಪ್ಪಿಸಿದ್ದು, ಮಹಿಳೆಯ ವಿರುದ್ಧ ಮಕ್ಕಳ ಮೇಲೆ ಅತ್ಯಾಚಾರ ಪ್ರಕರಣದಡಿ ಪ್ರಕರಣ ದಾಖಲಾಗಿತ್ತು. ಕಳೆದ 18 ತಿಂಗಳಿನಿಂದ ಜೈಲು ಸೇರಿದ್ದ ಮಹಿಳೆಗೆ ಕೋರ್ಟ್ ನವೆಂಬರ್ 22ರಂದು ಏಳು ವರ್ಷ ಜೈಲು ಶಿಕ್ಷೆ ಹಾಗೂ 10 ಲಕ್ಷ ರೂ. ದಂಡ ವಿಧಿಸಿದೆ.


ತಾಜಾ ಸುದ್ದಿಗಳನ್ನು ಓದಲು ವೆಬ್‌ದುನಿಯಾ ಮೊಬೈಲ್ ಆ್ಯಪ್ ಡೌನ್‍ ಲೋಡ್ ಮಾಡಿಕೊಳ್ಳಿ.
 ಇದರಲ್ಲಿ ಇನ್ನಷ್ಟು ಓದಿ :  

ಸುದ್ದಿಗಳು

news

ದೆವ್ವ ಬಿಡಿಸುವ ನೆಪದಲ್ಲಿ ಡೊಂಗಿ ಬಾಬನಿಂದ ಮಹಿಳೆಯ ಮೇಲೆ ಅತ್ಯಾಚಾರ

ಥಾಣೆ : ದೆವ್ವ ಬಿಡಿಸುವ ನೆಪದಲ್ಲಿ 35 ವರ್ಷದ ಮಹಿಳೆಯೊಬ್ಬಳ ಮೇಲೆ ಡೊಂಗಿ ಬಾಬ ಒಬ್ಬ ಅತ್ಯಾಚಾರ ಎಸಗಿದ ...

news

ಜೋಳದ ರಾಶಿ ಬೆಂಕಿಗೆ ಆಹುತಿ: ರೈತ ಕಂಗಾಲು

ಆಕಸ್ಮಿಕ ಬೆಂಕಿ ಬಿದ್ದ ಪರಿಣಾಮ ಅಪಾರ ಪ್ರಮಾಣದ ಮುಸುಕಿನ ಜೋಳದ ರಾಶಿ ಸುಟ್ಟು ಭಸ್ಮವಾದ ಘಟನೆ ನಡೆದಿದೆ. ...

news

ಕ್ರೀಡಾಂಗಣದಲ್ಲಿನ ಕಾಮಗಾರಿಗಳಿಗೆ ಪ್ರಥಮಾದ್ಯತೆ ನೀಡಿ ಎಂದ ಆರ್ ಸಿ

ಜಿಲ್ಲಾ ಕ್ರೀಡಾಂಗಣದಲ್ಲಿ ಹೆಚ್.ಕೆ.ಆರ್.ಡಿ.ಬಿ. ಅನುದಾನದಿಂದ ಕೈಗೊಳ್ಳಲಾಗುತ್ತಿರುವ ಕಾಮಗಾರಿಗಳಿಗೆ ...

news

ಕ್ರೀಡಾಪಟುಗಳ ನೆರವಿಗೆ ಮುಂದಾದ ಮೇಯರ್

ರಾಜ್ಯದಿಂದ ಪ್ರತಿನಿಧಿಸುವ ಅಂತರರಾಷ್ಟ್ರೀಯ ಮತ್ತು ರಾಷ್ಟ್ರ ಮಟ್ಟದ ಕ್ರೀಡಾಪಟುಗಳಿಗೆ ನೆರವು ನೀಡುವುದಾಗಿ ...

Widgets Magazine