Widgets Magazine
Widgets Magazine

ಒತ್ತೆಯಾಳುಗಳ ವಿವೋಚನೆಗಾಗಿ ನಡೆದ ಕಾರ್ಯಾಚರಣೆ; ಮೂವರ ಶವ ಪತ್ತೆ

ಕ್ಯಾಲಿಫೋರ್ನಿಯಾ, ಶನಿವಾರ, 10 ಮಾರ್ಚ್ 2018 (12:07 IST)

Widgets Magazine

ಕ್ಯಾಲಿಫೋರ್ನಿಯ : ಹಿರಿಯರ ಆಸರೆ ಗೃಹದಲ್ಲಿ  ಮೂವರು ಮಹಿಳೆಯರನ್ನು ಒತ್ತಾಳೆಯಾಗಿರಿಸಿಕೊಂಡ ಬಂದೂಕುಧಾರಿಯೊಬ್ಬನ ನಿನ್ನೆ ತಡ ರಾತ್ರಿ ಪತ್ತೆಯಾಗಿದೆ. ಪೊಲೀಸರು ಮತ್ತು ಬಂದೂಕುದಾರಿಯ ನಡುವಿನ ಮುಖಾಮುಖಿಯು ದುರಂತದಲ್ಲಿ ಅಂತ್ಯ  ಕಂಡಿದೆ.


ಒತ್ತೆಯಾಳುಗಳ ವಿಮೋಚನೆಗಾಗಿ ನಡೆದಿದ್ದ ಕಾರ್ಯಾಚರಣೆಯಲ್ಲಿ ಮೂವರು ಮಹಿಳೆಯರು ಮತ್ತು ಒತ್ತೆಕೋರ ಮೃತಪಟ್ಟಿರುವುದು ತದನಂತರ ಬೆಳಕಿಗೆ ಬಂದಿದೆ. ತಾಜಾ ಸುದ್ದಿಗಳನ್ನು ಓದಲು ವೆಬ್‌ದುನಿಯಾ ಮೊಬೈಲ್ ಆ್ಯಪ್ ಡೌನ್‍ ಲೋಡ್ ಮಾಡಿಕೊಳ್ಳಿWidgets Magazine
Widgets Magazine
ಇದರಲ್ಲಿ ಇನ್ನಷ್ಟು ಓದಿ :  

Widgets Magazine

ಸುದ್ದಿಗಳು

news

ನಮ್ಮ ಸಂವಿಧಾನ ಇಡೀ ಜಗತ್ತಿನಲ್ಲೇ ಅತ್ಯುತ್ತಮವಾದುದು-ಪ್ರಧಾನಿ ನರೇಂದ್ರ ಮೋದಿ

ನವದೆಹಲಿ : ‘ನಮ್ಮ ಸಂವಿಧಾನ ಇಡೀ ಜಗತ್ತಿನಲ್ಲೇ ಅತ್ಯುತ್ತಮವಾದುದು. ಸಾಮಾಜಿಕ ನ್ಯಾಯದ ಹಿನ್ನೆಯಲ್ಲಿ ...

news

ವಿವಾದ ಸೃಷ್ಟಿಸಿದ ರಾಹುಲ್ ಗಾಂಧಿ ಸಂವಾದದ ವಿಡಿಯೋ; ಆ ವಿಡಿಯೋದಲ್ಲಿ ಏನಿದೆ ಗೊತ್ತಾ…?

ನವದೆಹಲಿ: ಕಾಂಗ್ರೆಸ್ ತನ್ನ ಟ್ವೀಟರ್ ಖಾತೆಯಲ್ಲಿ ಪ್ರಕಟಿಸಿದ ಸಂವಾದದ ವಿಡಿಯೋ ಒಂದು ಈಗ ಬಾರಿ ವಿವಾದಕ್ಕೆ ...

news

ಗೌರಿ ಹತ್ಯೆಕೋರರಿಂದ ಸಚಿವ ರಮಾನಾಥ ರೈ ಹತ್ಯೆಗೆ ಸಂಚು?!

ಬೆಂಗಳೂರು: ಪತ್ರಕರ್ತೆ ಗೌರಿ ಲಂಕೇಶ್ ಹತ್ಯೆ ಮಾಡಿದ ಹಂತಕರೇ ಸಚಿವ ರಮಾನಾಥ ರೈ ಕೊಲೆಗೆ ಹೊಂಚು ಹಾಕಿದ್ದರಾ? ...

news

ಕೆಪಿಸಿಸಿ ಸಭೆಯಲ್ಲಿ ಗರಂ ಆದ ಕಾಂಗ್ರೆಸ್ ಉಸ್ತುವಾರಿ ವೇಣುಗೋಪಾಲ್

ಬೆಂಗಳೂರು: ಕೆಪಿಸಿಸಿ ಪದಾಧಿಕಾರಿಗಳ ಸಭೆಯಲ್ಲಿ ಪಾಲ್ಗೊಂಡ ಕಾಂಗ್ರೆಸ್ ರಾಜ್ಯ ಉಸ್ತುವಾರಿ ಕೆಸಿ ...

Widgets Magazine Widgets Magazine Widgets Magazine