ಅತ್ಯಾಚಾರದ ಆರೋಪಕ್ಕೆ ಕಾರಣವಾಯ್ತು ಈ ಕಾಂಡೋಮ್

ಜಿಂಬಾಬ್ವೆ, ಶನಿವಾರ, 15 ಸೆಪ್ಟಂಬರ್ 2018 (15:25 IST)

ಜಿಂಬಾಬ್ವೆ : ವೇಶ್ಯೆಯೊಬ್ಬಳು 34 ವರ್ಷದ ವ್ಯಕ್ತಿ ಮೇಲೆ ಅತ್ಯಾಚಾರದ ಆರೋಪ ಮಾಡಿ ದಾಖಲಿಸಿದ್ದಾಳೆ. ಆದರೆ ಆ ವ್ಯಕ್ತಿಯ ಮೇಲೆ ಈ ಆರೋಪ ಬರಲು ಮುಖ್ಯ ಕಾರಣ ಕಾಂಡೋಮ್ .


ಹೌದು. ಇದು ನಿಜ. ಗಾಡ್‌ ಫ್ರಿ ಮುಟೆಸ್ವಾ ಎಂಬಾತ 28 ವರ್ಷದ ವೇಶ್ಯೆಯೊಬ್ಬಳನ್ನು ಕರೆದುಕೊಂಡು ಹೋಗಿ ಲೈಂಗಿ ಕ್ರಿಯೆಯಲ್ಲಿ ತೊಡಗಿಕೊಂಡಿದ್ದ. ಆಗ ಇದಕ್ಕಿದ್ದಂತೆ ಧರಿಸಿದ ಕಾಂಡೋಮ್ ಒಡೆದುಹೋಗಿದೆ.


ಆ ಸಂದರ್ಭದಲ್ಲಿ ಲೈಂಗಿಕ ಕ್ರಿಯೆ ಅಲ್ಲಿಗೆ ನಿಲ್ಲಿಸಲು ವೇಶ್ಯೆ ಮನವಿ ಮಾಡಿದ್ದಾಳೆ. ಆದರೆ  ಮುಟೆಸ್ವಾ ಕೇಳದೆ ಆಕೆಯ ಜೊತೆ ಬಲವಂತವಾಗಿ  ಲೈಂಗಿಕ ಕ್ರಿಯೆ ನಡೆಸಿದ. ಅಷ್ಟೇ ಅಲ್ಲದೇ ಹೇಳಿದ ಹಣಕ್ಕಿಂತ ಕಡಿಮೆ ಹಣ ನೀಡಿದ್ದಾನೆ ಎಂದು ಆರೋಪಿಸಿ ವೇಶ್ಯೆ ಆತನ ಮೇಲೆ ಅತ್ಯಾಚಾರದ ಪ್ರಕರಣದ ದಾಖಲಿಸಿದ್ದಾರೆ. ಆದರೆ ಮುಟೆಸ್ವಾ ಈ ಆರೋಪವನ್ನು ನಿರಾಕರಿಸಿದ್ದಾನೆ.


ತಾಜಾ ಸುದ್ದಿಗಳನ್ನು ಓದಲು ವೆಬ್‌ದುನಿಯಾ ಮೊಬೈಲ್ ಆ್ಯಪ್ ಡೌನ್‍ ಲೋಡ್ ಮಾಡಿಕೊಳ್ಳಿಇದರಲ್ಲಿ ಇನ್ನಷ್ಟು ಓದಿ :  

ಸುದ್ದಿಗಳು

news

ಛಬ್ಬಿ ಗಣಪತಿಗೆ ಮೊರೆ ಹೋಗುತ್ತಿರುವ ಲಕ್ಷಾಂತರ ಭಕ್ತರು

ಛಬ್ಬಿ ಗಣೇಶ ಭಕ್ತರ ಬೇಡಿಕೆ ಈಡೇರಿಸುವ ಜಾಗೃತ ದೇವರು ಎಂದು ಹೆಸರು ವಾಸಿಯಾಗಿದ್ದಾನೆ. ಹೀಗಾಗಿ ತನ್ನದೇ ...

news

ಆತ್ಮಹತ್ಯೆ ಮಾಡಿಕೊಂಡ ರೈತ: ಬ್ಯಾಂಕ್ ಮ್ಯಾನೇಜರ್ ಅರೆಸ್ಟ್ ಯಾಕೆ ಗೊತ್ತಾ?

ಸಾಲ ಮರುಪಾವತಿ ಮಾಡಬೇಕೆಂದು ಬ್ಯಾಂಕ್ ರೈತನಿಗೆ ನೋಟೀಸ್ ‌ನೀಡಿತ್ತು. ನೋಟೀಸ್ ನೋಡಿ ಮನನೊಂದು ರೈತನೊಬ್ಬ ...

news

ಭಾರತ ಬಂದ್ ವೇಳೆ ಅಂಗಡಿ ಮುಚ್ಚದ ವ್ಯಾಪಾರಿ ಮೇಲೆ ಹಲ್ಲೆ

ಭಾರತ ಬಂದ್ ಗೆ ಕರೆ ನೀಡಿದ್ದ ದಿನ ವ್ಯಾಪಾರ ಬಂದ್ ಮಾಡಿಲ್ಲ, ಅಂಗಡಿ ಮುಚ್ಚಿಲ್ಲ ಎನ್ನುವ ಕಾರಣಕ್ಕೆ ...

news

ಗಣೇಶ ಪೂಜೆಗೆ ತೆರಳಿದ್ದ ವೇಳೆ ಹಾಡುಹಗಲೇ ಮನೆ ಕಳ್ಳತನ

ಮನೆಯವರು ಸಾರ್ವಜನಿಕ ಗಣೇಶನ ಪೂಜೆಗೆ ತೆರಳಿದ್ದ ಸಂದರ್ಭದಲ್ಲಿ ಹಾಡುಹಗಲೇ ಮನೆಗೆ ಒಳ ನುಗ್ಗಿದ ಕಳ್ಳರು ...

Widgets Magazine