ಈ ದೇಶದವರು ಸ್ಯಾನಿಟರಿ ಪ್ಯಾಡ್ ಹಾಗೂ ಮಕ್ಕಳ ನ್ಯಾಪ್ಕಿನ್ ಗಳನ್ನು ಕುದಿಸಿ ಅದರ ನೀರನ್ನು ಕುಡಿತಾರಂತೆ

ಇಂಡೋನೆಷಿಯಾ, ಶನಿವಾರ, 17 ನವೆಂಬರ್ 2018 (14:02 IST)

ಇಂಡೋನೇಷಿಯಾ : ಇಂಡೋನೇಷ್ಯಾದಲ್ಲಿ ಹದಿಹರೆಯದವರು  ಒಂದು ವಿಚಿತ್ರವಾದ ಅನುಭವಕ್ಕಾಗಿ ಏನನ್ನು ಸೇವಿಸುತ್ತಿದ್ದಾರೆ ಎಂದು ಕೇಳಿದ್ರೆ ನೀವೇ ಶಾಕ್ ಆಗ್ತೀರಾ.


ಹೌದು. ಇಂಡೋನೇಷ್ಯಾದಲ್ಲಿ ಕೆಲವರು ಮಹಿಳೆಯರು ಬಳಸಿದ್ದ ಸ್ಯಾನಿಟರಿ ಪ್ಯಾಡ್ ಹಾಗೂ ಮಕ್ಕಳ ನ್ಯಾಪ್ಕಿನ್ ಗಳನ್ನು ನೀರಿನಲ್ಲಿ ಕುದಿಸಿ ಆ ನೀರನ್ನು ಸೇವಿಸುತ್ತಾರಂತೆ. ಮೂಲಗಳ ಪ್ರಕಾರ ಕಸಕ್ಕೆ ಹಾಕಿರುವ ಸ್ಯಾನಿಟರಿ ಪ್ಯಾಡ್ ಹಾಗೂ ಮಕ್ಕಳ ಡೈಪರನ್ನು ತಂದು ಬಳಸುತ್ತಾರೆ ಎಂಬುದಾಗಿ ತಿಳಿದುಬಂದಿದೆ.


ಇದನ್ನು ಕುಡಿದರೆ  ಅವರಿಗೆ  ಮೇಲೆ ತೇಲಿದಂತಹ ಅನುಭವವಾಗುತ್ತದೆಯಂತೆ. ಆದರೆ ಇಂಡೋನೇಷ್ಯಾ ನ್ಯಾಷನಲ್ ಡ್ರಗ್ ಏಜೆನ್ಸಿ ಪ್ರಕಾರ, ಸ್ಯಾನಿಟರಿ ಪ್ಯಾಡ್ ನಲ್ಲಿ ಅಂಶವಿರುತ್ತದೆಯಂತೆ. ಅದನ್ನು ಯುವಜನತೆ ಕುಡಿಯುತ್ತಿದ್ದಾರೆ ಎಂದು ಹೇಳಿದ್ದಾರೆ.


ತಾಜಾ ಸುದ್ದಿಗಳನ್ನು ಓದಲು ವೆಬ್‌ದುನಿಯಾ ಮೊಬೈಲ್ ಆ್ಯಪ್ ಡೌನ್‍ ಲೋಡ್ ಮಾಡಿಕೊಳ್ಳಿ.ಇದರಲ್ಲಿ ಇನ್ನಷ್ಟು ಓದಿ :  

ಸುದ್ದಿಗಳು

news

ಕಾವೇರಿ ಪ್ರತಿಮೆ ಸ್ಥಾಪನೆಗೆ ಆರಂಭದಲ್ಲೇ ವಿಘ್ನ

ಬೆಂಗಳೂರು: ಕೆಆರ್ ಎಸ್ ನಲ್ಲಿ ಡಿಸ್ನಿಲ್ಯಾಂಡ್ ಮಾದರಿಯಲ್ಲಿ ಕಾವೇರಿ ಪ್ರತಿಮೆ ನಿರ್ಮಾಣ ಮಾಡುವ ಕರ್ನಾಟಕದ ...

news

ಮೈಸೂರಿನಲ್ಲಿ ನಮ್ಮದೇನೂ ನಡೆಯಲ್ಲ: ಜಿಟಿ ದೇವೇಗೌಡ ಅಳಲು

ಮೈಸೂರು: ಮೇಯರ್ ಸ್ಥಾನ ಹಂಚಿಕೆ ವಿಚಾರವಾಗಿ ಜೆಡಿಎಸ್ ವರಿಷ್ಠರ ವಿರುದ್ಧವೇ ಅಸಮಾಧಾನಗೊಂಡಿರುವ ಉನ್ನತ ...

news

ಸಿದ್ದರಾಮಯ್ಯ ಏಟಿಗೆ ಸದಾನಂದ ಗೌಡ ತಿರುಗೇಟು: ಕರಾವಳಿಗಾಗಿ ಕಿತ್ತಾಡಿದ ನಾಯಕರು

ಬೆಂಗಳೂರು: ಕರಾವಳಿ ವಿಚಾರವಾಗಿ ಮಾಜಿ ಸಿಎಂ ಸಿದ್ದರಾಮಯ್ಯ ಮತ್ತು ಡಿವಿ ಸದಾನಂದ ಗೌಡ ಪರಸ್ಪರ ಟ್ವಿಟರ್ ...

news

ಮೇಡ್ ಇನ್ ಇಂಡಿಯಾ ಎಂದರೆ ಅಸಡ್ಡೆ ಮಾಡುವವರು ಇದನ್ನು ಓದಲೇಬೇಕು!

ನವದೆಹಲಿ: ಮೇಡ್ ಇನ್ ಇಂಡಿಯಾ ಎಂದರೆ ಮೂಗು ಮುರಿಯುವವರು ಈ ಸುದ್ದಿಯನ್ನು ಓದಲೇಬೇಕು. ಯಾಕೆಂದರೆ ಭಾರತದಲ್ಲಿ ...

Widgets Magazine