ಸ್ಟ್ರೇಲಿಯಾ: ಮಗುವಿಗೆ ಜನ್ಮ ನೀಡುವುದು ಮತ್ತು ಮಕ್ಕಳನ್ನು ನೋಡಿಕೊಳ್ಳುವುದು ಅಷ್ಟು ಸುಲಭದ ಕೆಲಸವಲ್ಲ. ಬಹಳಷ್ಟು ಯೋಜನೆಗಳ ಹೊರತಾಗಿಯೂ ಮಕ್ಕಳ ಪಾಲನೆ ಭಾವನಾತ್ಮಕ, ಮಾನಸಿಕ ಮತ್ತು ದೈಹಿಕ ಶ್ರಮವನ್ನು ಸಹ ಒಳಗೊಂಡಿರುತ್ತದೆ. ಮಗುವನ್ನು ಬೆಳೆಸುವುದು ನಿಮ್ಮ ಸಮಯ, ರಕ್ತ, ಬೆವರು ಮತ್ತು ಕಣ್ಣೀರು - ಹೀಗೆ ಎಲ್ಲವನ್ನೂ ಬಯಸುತ್ತದೆ.