Widgets Magazine
Widgets Magazine

ಬ್ರಾ ಗಾತ್ರಕ್ಕನುಗುಣವಾಗಿ ಇಲ್ಲಿ ಆಹಾರ ಕೊಡುತ್ತಾರೆ!

Beijing, ಬುಧವಾರ, 9 ಆಗಸ್ಟ್ 2017 (11:38 IST)

Widgets Magazine

ಬೀಜಿಂಗ್: ಜಗತ್ತಿನಲ್ಲಿ ಎಂತೆಂತಹಾ ವಿಚಿತ್ರಗಳಿರುತ್ತವೆ ನೋಡಿ. ಚೀನಾದ ರೆಸ್ಟೋರೆಂಟ್ ವಿಚಿತ್ರ ಆಫರ್ ಕೊಡಲು ಹೊಗಿ ಸರಿಯಾಗಿ ಜಾಡಿಸಿಕೊಂಡಿದೆ.


 
ಟ್ರೆಂಡೀ ಶ್ರಿಂಪ್ ಎನ್ನುವ ಸೀ ಫುಡ್ ರೆಸ್ಟೋರೆಂಟ್ ಒಂದರಲ್ಲಿ ಬ್ರಾ ಗಾತ್ರಕ್ಕನುಗುಣವಾಗಿ ಕೊಡುವುದಾಗಿ ಆಫರ್ ನೀಡಿದ್ದರು. ಇದೀಗ ವ್ಯಾಪಕ ಟೀಕೆಗೆ ಗುರಿಯಾಗಿದೆ.
 
ಇದೇ ಕಾರಣಕ್ಕೆ ಸ್ಥಳೀಯರು ರೆಸ್ಟೋರೆಂಟ್ ವಿರುದ್ಧ ಪೊಲೀಸರಿಗೆ ದೂರು ಕೊಟ್ಟಿದ್ದಾರಂತೆ. ರೆಸ್ಟೋರೆಂಟ್ ಎದುರುಗಡೆ ಒಳ ಉಡುಪು ಮಾತ್ರ ಧರಿಸಿರುವ ಮಹಿಳೆಯ ಪ್ರತಿಕೃತಿ ನಿಲ್ಲಿಸಿದ್ದಲ್ಲದೆ, ಅಶ್ಲೀಲ ಸಂದೇಶ ಹಾಕಲಾಗಿತ್ತು.
 
ಇಲ್ಲಿ ಮಹಿಳೆಯರ ಒಳ ಉಡುಪಿನ ಗಾತ್ರಕ್ಕೆ ಅನುಗುಣವಾಗಿ ಒಂದು ಕಪ್ ಆಹಾರಕ್ಕೆ ರಿಯಾಯಿತಿ ನೀಡಲಾಗುತ್ತಿತ್ತಂತೆ. ಇಂತಹ ಕೀಳು ಅಭಿರುಚಿಯ ರೆಸ್ಟೋರೆಂಟ್ ವಿರುದ್ಧ ಇದೀಗ ಸ್ಥಳೀಯರೇ ತಿರುಗಿಬಿದ್ದಿದ್ದಾರೆ.
 
ಇದನ್ನೂ ಓದಿ.. ವಿವಾದಕ್ಕೀಡಾದ ಜೀ ಕನ್ನಡ ವಾಹಿನಿಯ ಡ್ರಾಮಾ ಜ್ಯೂನಿಯರ್ಸ್ 

ತಾಜಾ ಸುದ್ದಿಗಳನ್ನು ಓದಲು ವೆಬ್‌ದುನಿಯಾ ಮೊಬೈಲ್ ಆ್ಯಪ್ ಡೌನ್‍ಲೋಡ್ ಮಾಡಿಕೊಳ್ಳಿWidgets Magazine
Widgets Magazine
ಇದರಲ್ಲಿ ಇನ್ನಷ್ಟು ಓದಿ :  
ಬ್ರಾ ಮಹಿಳೆಯರು ರೆಸ್ಟೋರೆಂಟ್ ಆಹಾರ ಅಂತಾರಾಷ್ಟ್ರೀಯ ಸುದ್ದಿಗಳು Bra Women Restuarent Food International News

Widgets Magazine

ಸುದ್ದಿಗಳು

news

ಅಹ್ಮದ್ ಪಟೇಲ್ ಗೆಲುವಿನ ಕ್ರೆಡಿಟ್ ನಾನು ಅಪೇಕ್ಷಿಸುವುದಿಲ್ಲ: ಡಿ.ಕೆ. ಶಿವಕುಮಾರ್

ರಾಜ್ಯಸಭಾ ಚುನಾವಣೆಯಲ್ಲಿ ಕಾಂಗ್ರೆಸ್ ಅಭ್ಯರ್ಥಿ ಅಹ್ಮದ್ ಪಟೇಲ್ ಗೆಲುವಿನ ಬಗ್ಗೆ ಸಂತಸ ವ್ಯಕ್ತಪಡಿಸಿರ ...

news

ರಾಜ್ಯಸಭೆ ಚುನಾವಣೆ ಬಿಜೆಪಿಗೆ ಅಪಾಯದ ಸೂಚನೆಯೇ?

ನವದೆಹಲಿ: ರಾಜ್ಯಸಭೆ ಚುನಾವಣೆಯಲ್ಲಿ ಗುಜರಾತ್ ನ ಮೂರೂ ಸೀಟ್ ಗಳನ್ನು ತನ್ನ ತೆಕ್ಕೆಗೆ ...

news

ಕಾಂಗ್ರೆಸ್ ಉಪಾಧ್ಯಕ್ಷ ರಾಹುಲ್ ಗಾಂಧಿ ‘ನಾಪತ್ತೆ’!

ಅಮೇಠಿ: ಕಾಂಗ್ರೆಸ್ ಉಪಾಧ್ಯಕ್ಷ ಅಮೇಠಿ ಸಂಸದ ರಾಹುಲ್ ಗಾಂಧಿ ನಾಪತ್ತೆಯಾಗಿದ್ದಾರೆ! ಹೀಗಂತ ಅವರ ಸಂಸದೀಯ ...

news

ಡಿಕೆಶಿಗೆ ಅಭಿನಂದನೆ ಸಲ್ಲಿಸಿದ ಸೋನಿಯಾ ಗಾಂಧಿ, ಅಹ್ಮದ್ ಪಟೇಲ್

ಕುದುರೆ ವ್ಯಾಪಾರ, ರೆಸಾರ್ಟ್ ರಾಜಕಾರಣ ಎಲ್ಲ ಪ್ರಹಸನಗಳು ಮುಗಿದು ಕಾಂಗ್ರೆಸ್ ಅಭ್ಯರ್ಥಿ ಅಹ್ಮದ್ ಪಟೇಲ್ ...

Widgets Magazine Widgets Magazine Widgets Magazine