ಅಮೇರಿಕಾದ ಮಾರುಕಟ್ಟೆಯಲ್ಲಿ ಹೆಚ್ಚು ಮಾರಾಟವಾಗುತ್ತಿದೆಯಂತೆ ಈ ಟಾಯ್ಲೆಟ್ ಬ್ರಷ್

ಅಮೇರಿಕಾ, ಮಂಗಳವಾರ, 20 ನವೆಂಬರ್ 2018 (14:19 IST)

ಅಮೇರಿಕಾ : ಅಮೇರಿಕಾದ ಅಧ್ಯಕ್ಷ ಡೋನಾಲ್ಡ್ ಟ್ರಂಪ್ ಅವರ ಆಡಳಿತ ನೀತಿಯ ಬಗ್ಗೆ ಹಲವರಿಗೆ ಬೇಸರವಿದ್ದು, ಅದನ್ನು ಅವರು ಕೆಲವು ವಿಧಾನಗಳ ಮೂಲಕ ವ್ಯಕ್ತಪಡಿಸುತ್ತಿದ್ದಾರೆ.


ಹೌದು. ಈ ಹಿಂದೆ ಟ್ರಂಪ್ ಮೂರ್ತಿಯನ್ನು ಮಾಡಿ ಇಲ್ಲಿ ಮೂತ್ರ ಮಾಡಿ ಎಂದು ಬರೆದು ತಮ್ಮ ಅಸಹನೆ ವ್ಯಕ್ತಪಡಿಸಿದ್ದರು. ಆದರೆ ಇದೀಗ ಟಾಯ್ಲೆಟ್ ಬ್ರಷ್ ನಲ್ಲಿ ಟ್ರಂಪ್ ಹೋಲುವ ಆಕೃತಿಯನ್ನು ಮಾಡಿ ಮಾಡುತ್ತಿದ್ದಾರೆ.


ಈ ಬ್ರಷ್‍ ಅನ್ನು ಮೇಕ್ ಯುವರ್ ಟಾಯ್ಲೆಟ್ ಗ್ರೇಟ್ ಅಗೇನ್. ನೋ ಪ್ರೆಸಿಡೆಂಟ್ ಹ್ಯಾಸ್ ಹ್ಯಾಡ್ ಎ ಟಾಯ್ಲೆಟ್ ಬ್ರಷ್ ಲೈಕ್ ಮೈ ಟಾಯ್ಲೆಟ್ ಬ್ರಷ್" ಮುಂತಾದ ಘೋಷವಾಕ್ಯಗಳೊಂದಿಗೆ ಮಾರಾಟ ಮಾಡಲಾಗುತ್ತಿದೆ. ಇದು ಇಟಿಎಸ್‍ವೈ.ಕಾಮ್ ವೆಬ್‍ ಸೈಟ್‍ನಲ್ಲಿ ಲಭ್ಯವಿದ್ದು, ನ್ಯೂಜಿಲ್ಯಾಂಡ್‍ನಿಂದ ಈ ಬ್ರಷ್  ಪೂರೈಕೆ ಆಗುತ್ತಿದೆ. ಇದಕ್ಕೆ ಅಪಾರ ಬೇಡಿಕೆ ಇದ್ದು,  ಗ್ರಾಹಕರು ಇದನ್ನು ಪಡೆಯಲು ಆರರಿಂದ ಎಂಟು ವಾರಗಳ ಕಾಲ ಕಾಯಬೇಕಾಗುತ್ತಿದೆಯಂತೆ.


ತಾಜಾ ಸುದ್ದಿಗಳನ್ನು ಓದಲು ವೆಬ್‌ದುನಿಯಾ ಮೊಬೈಲ್ ಆ್ಯಪ್ ಡೌನ್‍ ಲೋಡ್ ಮಾಡಿಕೊಳ್ಳಿ



ಇದರಲ್ಲಿ ಇನ್ನಷ್ಟು ಓದಿ :  

ಸುದ್ದಿಗಳು

news

ಸಿಎಂ ಯಿಂದ ರೈತ ಮಹಿಳೆಗೆ ಅವಮಾನ; ನಾಳೆಯಿಂದ ರಾಜ್ಯ ವ್ಯಾಪಿ ಪ್ರತಿಭಟನೆಗೆ ಮುಂದಾದ ಬಿಜೆಪಿ

ಬೆಂಗಳೂರು : ಸಿಎಂ ಹೆಚ್.ಡಿ.ಕುಮಾರಸ್ವಾಮಿ ರೈತ ಮಹಿಳೆಯ ಬಗ್ಗೆ ಅವಹೇಳನಕಾರಿ ಹೇಳಿಕೆ ನೀಡಿರುವುದಕ್ಕೆ ...

news

ಸರ್ಕಾರಿ ನೌಕರರಿಗೆ ಬ್ಯಾಡ್ ನ್ಯೂಸ್; ಇನ್ನುಮುಂದೆ ಸರ್ಕಾರಿ ರಜೆಗಳಿಗೆ ಬೀಳಲಿದೆ ಕತ್ತರಿ

ಬೆಂಗಳೂರು : ಸರ್ಕಾರಿ ರಜೆಗಳ ಸಂಖ್ಯೆ ಹೆಚ್ಚಾಗುತ್ತಿರುವುದರಿಂದ ಬಹುತೇಕ ಕೆಲಸ ಕಾರ್ಯಗಳು ಸರಿಯಾಗಿ ನಡೆಯದೇ ...

news

ಸಿಎಂ ಜತೆ ಸಭೆಗೆ ಮೊದಲು ರೈತರನ್ನು ಪರಿಶೀಲಿಸಿ ಒಳಗೆ ಬಿಟ್ಟ ಪೊಲೀಸರು

ಬೆಂಗಳೂರು: ಕಬ್ಬು ಬೆಳೆಗಾರರ ಜತೆ ಸಿಎಂ ಕುಮಾರಸ್ವಾಮಿ ನೇತೃತ್ವದಲ್ಲಿ ನಡೆಯಲಿರುವ ಸಭೆಯಲ್ಲಿ ...

news

ವರದಕ್ಷಿಣೆಗಾಗಿ ಪೀಡಿಸಿದ ಪತಿ ಪತ್ನಿಗೆ ಮಾಡಿದ್ದೇನು ಗೊತ್ತಾ?

ಕಾನ್ಪುರ: ವರದಕ್ಷಿಣೆಗಾಗಿ ಪೀಡಿಸಿದ ಪತಿ ಪತ್ನಿಯ ನಾಲಿಗೆ ಕಟ್ ಮಾಡಿದ ಘಟನೆ ಉತ್ತರ ಪ್ರದೇಶದಲ್ಲಿ ...

Widgets Magazine
Widgets Magazine