ಸುರಂಗದಲ್ಲಿ ಪತ್ತೆಯಾಗಿದ್ದು ಶೆರಿನ್ ಶವ: ದೃಢಪಡಿಸಿದ ಪೊಲೀಸರು

ಅಮೆರಿಕ, ಬುಧವಾರ, 25 ಅಕ್ಟೋಬರ್ 2017 (11:23 IST)

ಅಮೆರಿಕ: ಎರಡು ವಾರದ ಹಿಂದೆ ನಾಪತ್ತೆಯಾಗಿದ್ದ ಭಾರತ ಮೂಲದ ನಿವಾಸಿ ಬಾಲಕಿ ಶೆರಿನ್‌ ಮ್ಯಾಥ್ಯೂಸ್‌‌ ಮೃತಪಟ್ಟಿದ್ದಾಳೆ. ಭಾನುವಾರ ಸುರಂಗದಲ್ಲಿ ದೊರೆತ ಶೆರಿನ್ ಳದ್ದೇ ಎಂದು ಅಲ್ಲಿನ ಪೊಲೀಸರು ಸ್ಪಷ್ಟಪಡಿಸಿದ್ದಾರೆ.


ಶೆರಿನ್‌ ಭಾರತದ ಮೂಲದವಳಾಗಿದ್ದು, ಎರಡು ವರ್ಷದ ಹಿಂದೆ ವೆಸ್ಲೆ ಮ್ಯಾಥ್ಯೂಸ್‌‌ ದಂಪತಿ ಈಕೆಯನ್ನು ದತ್ತು ಪಡೆದಿದ್ದರು. ಅ.7ರಂದು ರಾತ್ರಿ ಶೆರಿನ್‌ ಹಾಲು ಕುಡಿಯಲಿಲ್ಲ ಎಂಬ ಕಾರಣಕ್ಕೆ ತಂದೆ ವೆಸ್ಲೆ ಮ್ಯಾಥ್ಯೂಸ್‌‌, ಆಕೆಯನ್ನ ಗದರಿಸಿದ್ದಾರೆ. ತಡರಾತ್ರಿ 3ಗಂಟೆಗೆ ಶೆರಿನ್ ಳನ್ನ ಮನೆಯಿಂದ ಹೊರ ಹಾಕಿದ್ದಾನೆ. ಅಂದಿನಿಂದ ಪುಟ್ಟ ಬಾಲೆ ಶೆರಿನ್ ಕಾಣೆಯಾಗಿದ್ದಳು.

ಇದಾದ ಬಳಿಕ ಆಕೆಯ ತಂದೆ ಮಗಳನ್ನು ಹುಡುಕಿಕೊಂಡು ಹೋಗಿದ್ದಾನೆ. ಆದರೆ ಮಗಳು ಪತ್ತೆಯಾಗಿರಲಿಲ್ಲ. ಶೆರಿನ್ ನಾಪತ್ತೆ ಕುರಿತು ಅನುಮಾನಾಸ್ಪದ ಹೇಳಿಕೆ ನೀಡಿದ ಹಿನ್ನೆಲೆಯಲ್ಲಿ ತಂದೆಯನ್ನು ಪೊಲೀಸರು ಬಂಧಿಸಿದ್ದರು.

ಇನ್ನು ಭಾನುವಾರ ಸುರಂಗವೊಂದರಲ್ಲಿ ಬಾಲಕಿ ಶವ ದೊರೆಕಿದ್ದು, ಅದು ಶೆರಿನ್‌ ಳದ್ದೇ ಶವ ಎಂದು ಪೊಲೀಸರು ಖಚಿತಪಡಿಸಿದ್ದಾರೆ.ಇದರಲ್ಲಿ ಇನ್ನಷ್ಟು ಓದಿ :  
ಸುರಂಗ ಶೆರಿನ್ ಶವ ಅಮೆರಿಕ ಬಿಹಾರ Police Sherin Bihar Us Wesley Mathews Indian Girl

ಸುದ್ದಿಗಳು

news

ಉತ್ತರ ಪ್ರದೇಶ ಸಿಎಂ ಯೋಗಿ ಸಹೋದರ ಗಡಿ ಕಾಯುವ ಯೋಧ!

ನವದೆಹಲಿ: ಉತ್ತರ ಪ್ರದೇಶ ಸಿಎಂ ಯೋಗಿ ಆದಿತ್ಯನಾಥ್ ಕುಟುಂಬದವರ ಬಗ್ಗೆ ಹೆಚ್ಚಿನವರಿಗೆ ಗೊತ್ತಿಲ್ಲ. ಅಣ್ಣ ...

news

ಚೀನಾಗೆ ಅವರದ್ದೇ ಭಾಷೆಯಲ್ಲಿ ಪಾಠ ಕಲಿಸಲು ಭಾರತೀಯ ಸೇನೆ ಸಜ್ಜು

ನವದೆಹಲಿ: ಡೋಕ್ಲಾಂ ಗಡಿ ವಿವಾದದ ನಂತರ ಚೀನಾ ಗಡಿಯಲ್ಲಿ ಭಾರತೀಯ ಸೈನಿಕರ ಕಾರ್ಯಕ್ಷಮತೆ ಮೇಲ್ದರ್ಜೆಗೇರಿಸಲು ...

news

ಕೊಲ್ಲೂರು ಮೂಕಾಂಬಿಕೆಯ ಕಾಣಿಕೆ ಹುಂಡಿಯಲ್ಲಿ ಸಿಕ್ತು ಕೋಟಿ ಹಣ!

ಮಂಗಳೂರು: ಇದೆಲ್ಲಾ ನವರಾತ್ರಿ ಇಫೆಕ್ಟ್ ಎಂದರೂ ತಪ್ಪಾಗಲಾರದು. ರಾಜ್ಯದ ಶ್ರೀಮಂತ ದೇಗುಲಗಳ ಪೈಕಿ ಒಂದಾದ ...

news

ಶೀಘ್ರದಲ್ಲೇ ಲ್ಯಾಪ್ ಟಾಪ್ ಬ್ಯಾನ್!!

ನವದೆಹಲಿ: ಶೀಘ್ರದಲ್ಲೇ ಲ್ಯಾಪ್ ಟಾಪ್ ಬ್ಯಾನ್ ಆಗಲಿದೆ! ಆದರೆ ನಿಷೇಧವಾಗುತ್ತಿರುವುದು ಮನೆ ಬಳಕೆಯಿಂದಲ್ಲ. ...

Widgets Magazine