ಏಷ್ಯಾಕ್ಕೆ ಬಂದರೂ ಭಾರತಕ್ಕೆ ಬರಲ್ಲ ಅಮೆರಿಕಾ ಅಧ್ಯಕ್ಷ

ನವದೆಹಲಿ, ಶನಿವಾರ, 30 ಸೆಪ್ಟಂಬರ್ 2017 (08:18 IST)

ನವದೆಹಲಿ: ಅಮೆರಿಕಾ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಏಷ್ಯಾ ಫೆಸಿಫಿಕ್ ರಾಷ್ಟ್ರಗಳಿಗೆ ಐದು ದಿನಗಳ ಪ್ರವಾಸ ಮಾಡಲಿದ್ದಾರೆ. ಆದರೆ ಈ ಪಟ್ಟಿಯಲ್ಲಿ ಭಾರತದ ಹೆಸರಿಲ್ಲ.


 
ನವಂಬರ್ 3 ರಿಂದ 14 ರವರೆಗೆ ಟ್ರಂಪ್ ಐದು ರಾಷ್ಟ್ರಗಳ ಪ್ರವಾಸ ಮಾಡಲಿರುವುದಾಗಿ ಶ್ವೇತಭವನ ಪ್ರಕಟಣೆ ತಿಳಿಸಿದೆ. ಆದರೆ ಭಾರತ ಪ್ರವಾಸ ಈ ಪಟ್ಟಿಯಲ್ಲಿ ಇಲ್ಲ.
 
ಚೀನಾ, ಜಪಾನ್, ಫಿಲಿಪೈನ್ಸ್, ವಿಯೆನ್ನಾಂ ಮತ್ತು ದ. ಕೊರಿಯಾ ರಾಷ್ಟ್ರಗಳಿಗೆ ಟ್ರಂಪ್ ಭೇಟಿ ನೀಡಲಿದ್ದಾರೆ. ಭಾರತಕ್ಕೆ ನೇರವಾಗಿ ಭೇಟಿ ನೀಡಿದಿದ್ದರೂ ಮನಿಲಾದಲ್ಲಿ ನಡೆಯಲಿರುವ ಏಸಿಯಾನ್ ರಾಷ್ಟ್ರಗಳ ಶೃಂಗ ಸಭೆಯಲ್ಲಿ ಪ್ರಧಾನಿ ಮೋದಿ ಭೇಟಿಯಾಗಲಿದ್ದಾರೆ.
 
ತಾಜಾ ಸುದ್ದಿಗಳನ್ನು ಓದಲು ವೆಬ್‌ದುನಿಯಾ ಮೊಬೈಲ್ ಆ್ಯಪ್ ಡೌನ್‍ ಲೋಡ್ ಮಾಡಿಕೊಳ್ಳಿಇದರಲ್ಲಿ ಇನ್ನಷ್ಟು ಓದಿ :  
ಪ್ರಧಾನಿ ಮೋದಿ ಡೊನಾಲ್ಡ್ ಟ್ರಂಪ್ ಅಂತಾರಾಷ್ಟ್ರೀಯ ಸುದ್ದಿಗಳು Pm Modi Donald Trumph International News

ಸುದ್ದಿಗಳು

news

‘ರೋಹಿಂಗ್ಯಾ ಮುಸ್ಲಿಮರು ಉಗ್ರರು, ಸಂತ್ರಸ್ತರಲ್ಲ’

ಲಕ್ನೋ: ಮ್ಯಾನ್ಮಾರ್ ನಿಂದ ಭಾರತಕ್ಕೆ ವಲಸೆ ಬಂದಿರುವ ರೊಹಿಂಗ್ಯಾ ಮುಸ್ಲಿಮರು ಉಗ್ರರು. ಅವರು ...

news

ಅರಮನೆಯಲ್ಲಿ ಗರ್ಭವತಿ ತ್ರಿಷಿಕಾ ದೇವಿ ಒಡೆಯರ್ ಸೀಮಂತ ಶಾಸ್ತ್ರ

ಮೈಸೂರು: ವಿಶ್ವವಿಖ್ಯಾತ ನಾಡಹಬ್ಬ ದಸರಾ ಮಹೋತ್ಸವ ಮುಗಿಯುತ್ತಿದ್ದಂತೆ ಅರಮನೆ ಮತ್ತೊಂದು ಸಂಭ್ರಮಕ್ಕೆ ...

news

ಮೊಮ್ಮಕಳ ಜತೆ ಏರ್ ಶೋ ವೀಕ್ಷಿಸಿ ಖುಷಿಪಟ್ಟ ಸಿಎಂ

ಮೈಸೂರು: ದಸರಾ ಮಹೋತ್ಸವದ ಸಂದರ್ಭದಲ್ಲಿ ವಾಯುಸೇನೆಯ ಲೋಹದ ಹಕ್ಕಿಗಳು ಆಗಸದಲ್ಲಿ ತಮ್ಮ ಶಕ್ತಿ ...

news

ಜಂಬೂಸವಾರಿ ವೇಳೆ ಹಳೆಯ ಕಟ್ಟಡ ಮೇಲಿಂದ ವೀಕ್ಷಣೆ ನಿಷೇಧ

ಮೈಸೂರು: ನಾಳೆ ವಿಶ್ವವಿಖ್ಯಾತ ಮೈಸೂರು ದಸರಾ ಮಹೋತ್ಸವ ನಡೆಯಲಿದೆ. ಪ್ರಮುಖ ಆಕರ್ಷಣೆ ಸವಾರಿ ಸಹ ನಾಳೆಯೇ ...

Widgets Magazine
Widgets Magazine