Widgets Magazine
Widgets Magazine

ರಾಷ್ಟ್ರಧ್ವಜದ ಮೇಲೆ ಮೂತ್ರ ಮಾಡಿ ವಿಡಿಯೋ ಪೋಸ್ಟ್ ಮಾಡಿದ ಅಮೆರಿಕ ಮಹಿಳೆ

ವಾಷಿಂಗ್ಟನ್, ಭಾನುವಾರ, 16 ಜುಲೈ 2017 (15:28 IST)

Widgets Magazine

ರಾಷ್ಟ್ರಧ್ವಜದ ಮೇಲೆ ಮಾಡುತ್ತಿದ್ದ ಚಿತ್ರವನ್ನು ಸಾಮಾಜಿಕ ಅಂತರ್ಜಾಲ ತಾಣದಲ್ಲಿ ಪೋಸ್ಟ್ ಮಾಡಿದ ಅಮೆರಿಕದ ಮಹಿಳೆಯ ವಿಡಿಯೋ ವೈರಲ್ ಆಗಿದ್ದು ದೇಶಾದ್ಯಂತ ಸಾರ್ವಜನಿಕರ ಆಕ್ರೋಶಕ್ಕೆ ಕಾರಣವಾಗಿದೆ.
ಅಮೆರಿಕ ಜುಲೈ 4 ರಂದು ಸ್ವಾತಂತ್ರ್ಯ ದಿನಾಚರಣೆ ಆಚರಿಸುವ ಸಂದರ್ಭದಲ್ಲಿ ಎಮಿಲಿ ಲಾನ್ಸ್ ಎನ್ನುವ ಅಮೆರಿಕದ ಯುವತಿ, ತನ್ನ ರಾಷ್ಟ್ರಧ್ವಜ ಮೇಲೆ ಮೂತ್ರ ಮಾಡುತ್ತಿದ್ದ ದೃಶ್ಯದ ವಿಡಿಯೋ ಮಾಡಿ ಸಾಮಾಜಿಕ ಅಂತರ್ಜಾಲ ತಾಣದಲ್ಲಿ ಪೋಸ್ಟ್ ಮಾಡಿ ವಿವಾದಕ್ಕೆ ಗುರಿಯಾಗಿದ್ದಾಳೆ. 
 
ಸಾಮಾಜಿಕ ಅಂತರ್ಜಾಲ ತಾಣದಲ್ಲಿ ಪೋಸ್ಟ್ ಆದ ವಿಡಿಯೋ ಕೆಲವೇ ಗಂಟೆಗಳಲ್ಲಿ ಲಕ್ಷಾಂತರ ಜನತೆಗೆ ತಲುಪಿದೆ. ಇದರಿಂದ ಆಕ್ರೋಶಗೊಂಡ ನಾಗರಿಕರು ಆಕೆಯ ವರ್ತನೆಯನ್ನು ತೀವ್ರವಾಗಿ ಖಂಡಿಸಿದ್ದಾರೆ. ಕೆಲವರು ಆಕೆಯನ್ನು ಹತ್ಯೆ ಮಾಡಿದಲ್ಲಿ 3000 ಡಾಲರ್ ನಗದು ಬಹುಮಾನ ಕೊಡುವುದಾಗಿ ಘೋಷಿಸಿದ್ದಲ್ಲದೇ ಜೀವ ಬೆದರಿಕೆಯೊಡ್ಡಿದ್ದಾರೆ. ಇದರಿಂದ ಗಾಬರಿಗೊಂಡ ಎಮಿಲಿ ಲಾನ್ಸನ್ ತನ್ನ ಪೋಸ್ಟ್ ಅಳಿಸಿಹಾಕಿದ್ದಾಳೆ.
 
ಅಮೆರಿಕದ ಫ್ರೀಡಂ ಆಫ್ ಸ್ಪೀಚ್ ಬಗ್ಗೆ ತಾನು ಎದುರಿಸಿದ ಘಟನೆಗಳಿಂದಾಗಿ ಬೇಸತ್ತು ಇಂತಹ ಪೋಸ್ಟ್ ಮಾಡಿದ್ದೇನೆ ಎಂದು ಎಮಿಲಿ ಲಾನ್ಸನ್ ತಿಳಿಸಿದ್ದಾಳೆ. 

ತಾಜಾ ಸುದ್ದಿಗಳನ್ನು ಓದಲು ವೆಬ್‌ದುನಿಯಾ ಮೊಬೈಲ್ ಆ್ಯಪ್ ಡೌನ್‍ಲೋಡ್ ಮಾಡಿಕೊಳ್ಳಿ. Widgets Magazine
Widgets Magazine
ಇದರಲ್ಲಿ ಇನ್ನಷ್ಟು ಓದಿ :  

Widgets Magazine

ಸುದ್ದಿಗಳು

news

ಗೆಳೆಯರನ್ನು ಕರೆಸಿ ಪತ್ನಿಯ ಮೇಲೆ ರೇಪ್ ಮಾಡುವಂತೆ ಒತ್ತಾಯಿಸುತ್ತಿದ್ದ ಪತಿ ಅರೆಸ್ಚ್

ಪಾಟ್ನಾ: ಪತಿ ಮತ್ತು ಆತನ ಗೆಳೆಯರು ಹಲವಾರು ವರ್ಷಗಳಿಂದ ನಿರಂತರವಾಗಿ ಅತ್ಯಾಚಾರವೆಸಗುತ್ತಿರುವುದನ್ನು ...

news

ನಕಲಿ ರೇಪ್ ಕೇಸ್ ಹಾಕ್ತಿನಿ ಅಂದ ನಟಿ ಅರೆಸ್ಟ್

ನವದೆಹಲಿ: ವ್ಯಕ್ತಿಯೊಬ್ಬನಿಗೆ ಸುಳ್ಳು ರೇಪ್ ಕೇಸ್ ಹಾಕುವುದಾಗಿ ಬೆದರಿಸಿ ಹಣ ಪಡೆದು ವಂಚಿಸಿದ ಪುಣೆ ಮೂಲದ ...

news

ವಿದ್ಯಾರ್ಥಿನಿಯೊಂದಿಗೆ ಗೆಳೆತನ ಬೆಳೆಸಿ ರೇಪ್‌ ಮಾಡಲು ಸ್ನೇಹಿತರನ್ನು ಕರೆದ ಕಾಮುಕ

ಶಿಮ್ಲಾ: ಶಾಲಾ ವಿದ್ಯಾರ್ಥಿನಿಯೊಂದಿಗೆ ಗೆಳೆತನ ಬೆಳೆಸಿದ ಪರಿಚಿತ ಕಾಮುಕನೊಬ್ಬ ತನ್ನ ಐವರು ...

news

ಐತಿಹಾಸಿಕ ಕೆಂಪುಕೋಟೆ ಸ್ಫೋಟಿಸುವ ಬೆದರಿಕೆಯೊಡ್ಡಿದ್ದ ಆರೋಪಿ ಅರೆಸ್ಟ್

ನವದೆಹಲಿ: ಐತಿಹಾಸಿಕ ಕೆಂಪುಕೋಟೆಯನ್ನು ಸ್ಫೋಟಿಸುವುದಾಗಿ ಬೆದರಿಕೆಯೊಡ್ಡಿದ್ದ ಆರೋಪಿಯನ್ನು ಪೊಲೀಸರು ...

Widgets Magazine Widgets Magazine Widgets Magazine