Widgets Magazine
Widgets Magazine

ಲಂಡನ್ನಿನಲ್ಲಿ ಉದ್ಯಮಿ ವಿಜಯ್ ಮಲ್ಯ ಬಂಧನ

ಲಂಡನ್, ಮಂಗಳವಾರ, 18 ಏಪ್ರಿಲ್ 2017 (15:37 IST)

Widgets Magazine

9 ಸಾವಿರ ಕೋಟಿಗೂ ಅಧಿಕ ಸಾಲ ಮಾಡಿ ಲಂಡನ್ನಿನಲ್ಲಿ ತಲೆಮರೆಸಿಕೊಂಡಿರುವ ಮದ್ಯ ದೊರೆ ಅವರನ್ನ ಸ್ಕಾಟ್ ಲ್ಯಾಂಡ್ ಯಾರ್ಡ್ ಪೊಲೀಸರು ಬಂಧಿಸಿದ್ದಾರೆ. ವೆಸ್ಟ್ ಮಿನಿಸ್ಟರ್ ಕೋರ್ಟ್`ಗೆ ಹಾಜರುಪಡಿಸಿದ ಬಳಿಕ ಕಾನೂನು ಪ್ರಕ್ರಿಯೆಗಳನ್ನ ಮುಗಿಸಿ ಭಾರತಕ್ಕೆ ಹಸ್ತಾಂತರಿಸಲಾಗುತ್ತೆ.


ವಿಜಯ್ ಮಲ್ಯ ವಿರುದ್ಧ ಮುಂಬೈ ಮತ್ತು ದೆಹಲಿ ಕೋರ್ಟ್`ಗಳಿಂದ ಜಾಮೀನು ರಹಿತ ವಾರೆಮಟ್ ಜಾರಿಯಾಗಿತ್ತು. ಹಲವು ಬಾರಿ ಸಮನ್ಸ್ ನೀಡಿದ್ದರೂ ಮಲ್ಯ ಕ್ಯಾರೆ ಎಂದಿರಲಿಲ್ಲ. ಲಂಡನ್ನಿನಲ್ಲಿ ರಾಜಾರೋಶವಾಗಿ ಓಡಾಡುತ್ತಿದ್ದ ಮಲ್ಯ ಒಂದು ರೀತಿ ಭಾರತಕ್ಕೆ ಸವಾಲಾಗಿದ್ದ. ಸೋಶಿಯಲ್ ಮೀಡಿಯಾದಲ್ಲಿ ಹೇಳಿಕೆಗಳನ್ನ ಹರಿಬಿಡುತ್ತಿದ್ದ. , ಬ್ಯಾಂಕ್`ಗಳಿಗೆ ಸಾಲ ಮರುಪಾವತಿಸದೆ ವಂಚನೆ, ಅಕ್ರಮ ಹಣ ಸಾಗಣೆ ಸೇರಿದಂತೆ ಹತ್ತು ಕೇಸ್`ಗಳು ಮಲ್ಯ ವಿರುದ್ಧ ದಾಖಲಾಗಿವೆ.
 
ವಿಜಯ್ ಮಲ್ಯ ಕುರಿತಂತೆ ಇತ್ತೀಚೆಗೆ ಭಾರತ ಸರ್ಕಾರ ಬ್ರಿಟನ್ ಜೊತೆ ಮಾತುಕತೆ ನಡೆಸಿ ಮನವಿ  ಮಾಡಿತ್ತು. ಭಾರತದ ಮನವಿಗೆ ಸ್ಪಂದಿಸಿರುವ ಬ್ರಿಟನ್ ಸರ್ಕಾರ ಇದೀಗ ಬಂಧಿಸಿದೆ.
 
 



Widgets Magazine
Widgets Magazine
ಇದರಲ್ಲಿ ಇನ್ನಷ್ಟು ಓದಿ :  

Widgets Magazine

ಸುದ್ದಿಗಳು

news

ಬಿಜೆಪಿ ಮುಖಂಡನ ಮಗನೆಂದು ಯುವತಿಯ ಮೇಲೆ ಅತ್ಯಾಚಾರ

ಬೆಳಗಾವಿ: ಬಿಜೆಪಿ ಮುಖಂಡನ ಮಗನೆಂದು ಸುಳ್ಳು ಹೇಳಿ ಯುವತಿಯ ಮೇಲೆ ಅತ್ಯಾಚಾರವೆಸಗಿ ಬ್ಲ್ಯಾಕ್‌ಮೇಲ್ ...

news

ಹಣ ಕೊಟ್ಟರೆ ಲೈವ್ ಸೆಕ್ಸ್ ತೋರಿಸುತ್ತಾರಂತೆ: ಶಾಕಿಂಗ್ ನ್ಯೂಸ್ ಬಹಿರಂಗ

ಹಣ ಕೊಟ್ಟರೆ ಲೈವ್ ಸೆಕ್ಸ್ ತೋರಿಸುತ್ತಾರೆ. ಬಟ್ಟೆ ಬಿಚ್ಚಿ ಅಂಗಾಂಗ ಪ್ರದರ್ಶನಕ್ಕಿಡುತ್ತಾರೆ. ಇಂತಹ ದಂಧೆ ...

news

ಬರ ನಿರ್ವಹಣೆ: ಅಧಿಕಾರಿಗಳಿಗೆ ಸಿಎಂ ಖಡಕ್ ಎಚ್ಚರಿಕೆ

ಬೆಂಗಳೂರು: ಕುಡಿಯುವ ನೀರು, ಪಶುಮೇವಿಗೆ ಹೆಚ್ಚಿನ ಆದ್ಯತೆ ನೀಡಬೇಕು, ಖಾಸಗಿ ಬೋರ್‌ವೆಲ್‌ಗಳನ್ನು ವಶಕ್ಕೆ ...

news

ಯಡಿಯೂರಪ್ಪರಿಂದ ರಾಜಕೀಯ ಪಾಠ ಕಲಿಯಬೇಕಾಗಿಲ್ಲ: ದೇವೇಗೌಡ

ಬೆಂಗಳೂರು: ಬಿಜೆಪಿ ರಾಜ್ಯಾಧ್ಯಕ್ಷ ಬಿ.ಎಸ್.ಯಡಿಯೂರಪ್ಪ ಅವರಿಂದ ರಾಜಕೀಯ ಪಾಠ ಕಲಿಯಬೇಕಾಗಿಲ್ಲ ಎಂದು ...

Widgets Magazine Widgets Magazine