ವಿಜಯ್ ಮಲ್ಯಗೆ ಎದುರಾಗಿದೆ ಮತ್ತೊಂದು ಸಂಕಷ್ಟ

ಲಂಡನ್, ಭಾನುವಾರ, 17 ಜೂನ್ 2018 (09:04 IST)

ಲಂಡನ್ : ಭಾರತದ ಬ್ಯಾಂಕ್ ಗಳಿಗೆ ಮೋಸ ಮಾಡಿ ದೇಶಬಿಟ್ಟು ಓಡಿ ಹೋಗಿ ಲಂಡನ್ ನಲ್ಲಿ ಆರಾಮವಾಗಿರುವ ಮದ್ಯದ ದೊರೆ ವಿಜಯ್‌ ಮಲ್ಯ ಅವರಿಗೆ ಸಂಕಷ್ಟವೊಂದು ಎದುರಾಗಿದೆ.


ವಿಜಯ್‌ ಮಲ್ಯ 13 ಬ್ಯಾಂಕ್ ಗಳಿಗೆ 2 ಲಕ್ಷ ಪೌಂಡ್ (1.81 ಕೋಟಿ) ಹಣ ಕಟ್ಟಬೇಕು ಎಂದು ಯುನೈಟೆಡ್‌ ಕಿಂಗ್‌ಡಮ್‌ನ ಕೋರ್ಟ್‌ ಆದೇಶಿಸಿದೆ. ವಿಜಯ್‌ ಮಲ್ಯ ದೇಶದ 13 ಬ್ಯಾಂಕ್‌ಗಳಿಂದ ಬರೋಬ್ಬರಿ 9 ಸಾವಿರ ರೂ. ಸಾಲ ಮಾಡಿ ದೇಶಬಿಟ್ಟು ಪರಾರಿಯಾದ ಕಾರಣ 13 ಬ್ಯಾಂಕ್ ಒಕ್ಕೂಟ ಮಲ್ಯ ವಿರುದ್ಧ ಕೋರ್ಟ್ ನಲ್ಲಿ ಹೋರಾಟ ನಡೆಸುತ್ತಿದೆ. ಈ ಬ್ಯಾಂಕ್ ಗಳ ಕಾನೂನು ಹೋರಾಟದ ವೆಚ್ಚವನ್ನು ಮಲ್ಯ ನೀಡಬೇಕೆಂದು ನ್ಯಾಯಮೂರ್ತಿ ಆಯಂಡ್ರೋ ಖಡಕ್ ಸೂಚನೆ ನೀಡಿದ್ದಾರೆ. ಜೊತೆಗೆ ಬ್ರಿಟನ್ ನಲ್ಲಿ ನಡೆದ ಸಾಲ ವಸೂಲಾತಿ ಪ್ರಾಧಿಕಾರದ ಪ್ರಕರಣದ ವಿಚಾರಣೆ ವೆಚ್ಛ ನೀಡುವಂತೆಯೂ ಸೂಚನೆ ನೀಡಿದೆ.


ತಾಜಾ ಸುದ್ದಿಗಳನ್ನು ಓದಲು ವೆಬ್‌ದುನಿಯಾ ಮೊಬೈಲ್ ಆ್ಯಪ್ ಡೌನ್‍ ಲೋಡ್ ಮಾಡಿಕೊಳ್ಳಿಇದರಲ್ಲಿ ಇನ್ನಷ್ಟು ಓದಿ :  

ಸುದ್ದಿಗಳು

news

ಇಂದು ಪ್ರಧಾನಿ ಮೋದಿ ಅಧ್ಯಕ್ಷತೆಯಲ್ಲಿ ನೀತಿ ಆಯೋಗದ ಸಭೆ

ನವದೆಹಲಿ : ಪ್ರಧಾನಿ ನರೇಂದ್ರ ಮೋದಿ ಅಧ್ಯಕ್ಷತೆಯಲ್ಲಿ ನೀತಿ ಆಯೋಗದ ನಾಲ್ಕನೇ ಸಭೆ ಭಾನುವಾರ (ಇಂದು) ...

news

2019 ರ ಲೋಕಸಭೆ ಚುನಾವಣೆಯಲ್ಲಿ ಇದೇ ಕಾಂಗ್ರೆಸ್ ತಂತ್ರ?!

ನವದೆಹಲಿ: 2019 ರ ಲೋಕಸಭೆ ಚುನಾವಣೆಗೆ ಕಾಂಗ್ರೆಸ್ ಮೋದಿ ನೇತೃತ್ವದ ಬಿಜೆಪಿ ಮಣಿಸಲು ಭಾರೀ ರಣತಂತ್ರವನ್ನು ...

news

ಪ್ರಧಾನಿಯಾಗಲು ಅರ್ಹ ವ್ಯಕ್ತಿ ರಾಹುಲ್ ಗಾಂಧಿ ಅರ್ಹ ವ್ಯಕ್ತಿ ಎಂದವರು ಯಾರು ಗೊತ್ತೇ?

ನವದೆಹಲಿ: ಮುಂಬರುವ ಲೋಕಸಭೆ ಚುನಾವಣೆಯಲ್ಲಿ ಕಾಂಗ್ರೆಸ್ ಅಥವಾ ಮಿತ್ರ ಪಕ್ಷಗಳು ಜತೆಯಾಗಿ ಸರ್ಕಾರ ರಚಿಸುವ ...

news

ಕಾಶ್ಮೀರದ ವಿಷಯದಲ್ಲಿ ಸುಖಾಸುಮ್ಮನೆ ತಲೆಹಾಕಬೇಡಿ – ವಿಶ್ವಸಂಸ್ಥೆಗೆ ಓವೈಸಿ ಎಚ್ಚರಿಕೆ

ಹೈದರಾಬಾದ್ : ಕಾಶ್ಮೀರದಲ್ಲಿ ಮಾನವ ಹಕ್ಕು ಉಲ್ಲಂಘನೆಯಾಗುತ್ತಿದೆ ಎಂದು ವಿಶ್ವಸಂಸ್ಥೆ ಬಿಡುಗಡೆ ಮಾಡಿದ್ದ ...

Widgets Magazine
Widgets Magazine