ಬ್ರೆಜಿಲ್ : ವಿದ್ಯುತ್ ಆಘಾತದಿಂದ ಬಾಲಕಿಯೊಬ್ಬಳು ಮೃತಪಟ್ಟಿದ್ದಾಳೆ. ಹುಡುಗಿ ಮೊಬೈಲ್ ಫೋನ್ ಅನ್ನು ಚಾರ್ಜ್ ಗೆ ಹಾಕಿ ಮಾತನಾಡುತ್ತಿದ್ದಳು. ಈ ಮಧ್ಯೆ, ಮೊಬೈಲ್ ಸ್ಪೋಟಗೊಂಡ ಪರಿಣಾಮ ಅವರು ನಿಂತಲ್ಲೆ ಸಾವನ್ನಪ್ಪಿದ್ದಾರೆ.