ಉತ್ತರ ಕೋರಿಯಾ ವನ್ನು ‘ವರ್ಸ್ಟ್ ಹ್ಯೂಮನ್​ ಟ್ರಾಫಿಕಿಂಗ್​ ನೇಶನ್’ ಪಟ್ಟಿಗೆ ಸೇರಿಸಲು ಕಾರಣವೇನು?

ಅಮೇರಿಕಾ, ಶನಿವಾರ, 30 ಜೂನ್ 2018 (13:25 IST)

ಅಮೇರಿಕಾ: ಯುಎಸ್​ ಸ್ಟೇಟ್​ ಡಿಪಾರ್ಟ್​ಮೆಂಟ್​ , ಬಲವಂತವಾಗಿ ಕಾರ್ಮಿಕರನ್ನು ಉಪಯೋಗಿಸಿಕೊಳ್ಳುತ್ತಿರುವ ದೇಶಗಳ ಬಗ್ಗೆ 16ನೇ ವರ್ಷದ ಸಮೀಕ್ಷೆ ನಡೆಸಿ ವರದಿಯನ್ನು ಬಿಡುಗಡೆ ಮಾಡಿದೆ.


ಇದರಲ್ಲಿ ಉತ್ತರ ಕೋರಿಯಾ "ವರ್ಸ್ಟ್ ಹ್ಯೂಮನ್​ ಟ್ರಾಫಿಕಿಂಗ್​ ನೇಶನ್"​ ಎಂಬ ಪಟ್ಟಿಗೆ ಸೇರ್ಪಡೆಗೊಂಡಿದೆ. ಉತ್ತರ ಕೋರಿಯಾ ಸರ್ಕಾರ ಮಾನವ ಸಾಗಾಣೆಯನ್ನು ತಡೆಯುವ ನಿಟ್ಟಿನಲ್ಲಿ ಯಾವುದೇ ಪರಿಣಾಮಕಾರಿ ಕ್ರಮವನ್ನು ಕೈಗೊಂಡಿಲ್ಲ. ಆದಕಾರಣ 2018ರ ಮಾನವ ಸಾಗಾಣೆ ವರದಿಯಲ್ಲಿ ಅತೀ ಕೆಳ ಮಟ್ಟದ ವಿಭಾಗದಲ್ಲಿರುವ ಚೀನಾ, ರಷ್ಯಾ, ಇರಾನ್​ ದೇಶಗಳ ಜೊತೆ ಉತ್ತರ ಕೋರಿಯಾವನ್ನು ಕೂಡ ಸೇರಿಸಲಾಗಿದೆ.


ತಾಜಾ ಸುದ್ದಿಗಳನ್ನು ಓದಲು ವೆಬ್‌ದುನಿಯಾ ಮೊಬೈಲ್ ಆ್ಯಪ್ ಡೌನ್‍ ಲೋಡ್ ಮಾಡಿಕೊಳ್ಳಿ



ಇದರಲ್ಲಿ ಇನ್ನಷ್ಟು ಓದಿ :  

ಸುದ್ದಿಗಳು

news

‘ಸಿದ್ಧು ಅನ್ಯಾಯ ಮಾಡಿದಾಗ ಶ್ರೀಗಳು ಎಲ್ಲಿದ್ರು?’ ಜೆಡಿಎಸ್ ಶಾಸಕ ವಿಶ್ವನಾಥ್ ಪ್ರಶ್ನೆ

ಬೆಂಗಳೂರು: ಕುರುಬ ಸಮುದಾಯದವರಿಗೆ ಅನ್ಯಾಯ ಮಾಡಲಾಗುತ್ತಿದೆ ಎಂದು ಮಾಜಿ ಸಿಎಂ ಸಿದ್ದರಾಮಯ್ಯ ಬೆಂಬಲಕ್ಕೆ ...

news

ಪ್ರಧಾನಿ ಮೋದಿಗೆ ತಾಕತ್ತಿನ ಸವಾಲೆಸೆದ ಅಸಾವುದ್ದೀನ್ ಒವೈಸಿ

ನವದೆಹಲಿ: ಪ್ರಧಾನಿ ಮೋದಿ ಅಥವಾ ಕಾಂಗ್ರೆಸ್ ಗೆ ತಾಕತ್ತಿದ್ದರೆ ಮುಂಬರುವ ಲೋಕಸಭೆ ಚುನಾವಣೆಯಲ್ಲಿ ...

news

ಇದು 37 ಶಾಸಕರ ಬಜೆಟ್ ಅಷ್ಟೇ: ರಾಜ್ಯ ಬಜೆಟ್ ಗೆ ಬಿಎಸ್ ವೈ ವ್ಯಂಗ್ಯ

ಬೆಂಗಳೂರು: ಸಿಎಂ ಕುಮಾರಸ್ವಾಮಿ ರಾಜ್ಯದ ಸಮ್ಮಿಶ್ರ ಸರ್ಕಾರದ ಮೊದಲ ಬಜೆಟ್ ಮಂಡನೆ ಮಾಡಲು ಸಿದ್ಧತೆ ಮಾಡಿರುವ ...

news

‘ನಾನು ಅಸಮಾಧಾನಗೊಂಡಿದ್ದೇನೆ ಎಂದು ಯಾರು ಹೇಳಿದ್ದು ನಿಮಗೆ?’ ಸಿದ್ದರಾಮಯ್ಯ ಪ್ರಶ್ನೆ

ಬೆಂಗಳೂರು: ಧರ್ಮಸ್ಥಳದಲ್ಲಿ ಪ್ರಕೃತಿ ಚಿಕಿತ್ಸೆ ಮುಗಿಸಿ ಬೆಂಗಳೂರಿಗೆ ವಾಪಸಾಗಿರುವ ಮಾಜಿ ಸಿಎಂ ...

Widgets Magazine
Widgets Magazine