ಪತ್ನಿಯ ಗೊರಕೆ ಕಾಟ ತಾಳಲಾರದೇ ಪತಿರಾಯ ಮಾಡುತ್ತಿದ್ದೇನು ಗೊತ್ತಾ?

ಐರ್ಲ್ಯಾಂಡ್, ಸೋಮವಾರ, 19 ನವೆಂಬರ್ 2018 (12:38 IST)

ಐರ್ಲ್ಯಾಂಡ್ : ಐರ್ಲ್ಯಾಂಡ್ ನಲ್ಲಿ ರಾತ್ರಿ ಪತ್ನಿಯ ಗೊರಕೆ ಸೌಂಡ್ ಕೇಳಲು ಆಗದೆ ಪಕ್ಕದ ರೂಂನಲ್ಲಿ ಮಲಗಲು ಹೋದ ಪತಿಯೊಬ್ಬ ಮಾಡಿದ ಕೆಲಸವೆನೆಂದು ಕೇಳಿದ್ರೆ ಶಾಕ್ ಆಗ್ತೀರಾ.


ಹೌದು. ಪ್ರತಿರಾತ್ರಿ ನಿದ್ರಿಸುವಾಗ ಪತ್ನಿಯು ಗೊರಕೆ  ಹೊಡೆಯುತ್ತಿದ್ದರಿಂದ ಪತಿಗೆ ನಿದ್ದೆ ಮಾಡಲು ಸಾಧ್ಯವಾಗುತ್ತಿರಲಿಲ್ಲ. ಇದರಿಂದ ಬೇಸತ್ತ ಆತ ಬೇರೆ ರೂಂನಲ್ಲಿ ಮಲಗಲು ಶುರುಮಾಡಿದ್ದಾನೆ. ಬರೋಬ್ಬರಿ ಹದಿನೈದು ವರ್ಷಗಳ ಕಾಲ ಆತ ಇದೇರೀತಿ ಮಾಡುತ್ತಿದ್ದ.


ಆದರೆ ಆತ ರೂಂನಲ್ಲಿ ನಿದ್ರೆ ಮಾಡುವ ಬದಲು ಏನು ಮಾಡುತ್ತಿದ್ದ ಎಂದು ಕೇಳಿದ್ರೆ ದಂಗಾಗ್ತೀರಾ. ಯಾಕೆಂದರೆ ಆತ ಹದಿನೈದು ವರ್ಷಗಳ ಕಾಲದಿಂದ ತನ್ನ ರೂಂನಿಂದ ಪಬ್ ವರೆಗೂ 800 ಮೀಟರ್ ಉದ್ದದ ಸುರಂಗ ಮಾರ್ಗ ಕೊರೆದಿದ್ದಾನೆ. ಪ್ರತಿದಿನ ರಾತ್ರಿ ಆ ಸುರಂಗ ಮಾರ್ಗದ ಮೂಲಕವೇ ಪಬ್ ಗೆ ಹೋಗಿ ಕಂಠಪೂರ್ತಿ ಕುಡಿದು ನಸುಕಿನಲ್ಲಿ ಮನೆಗೆ ಬರುತ್ತಿದ್ದನೆನ್ನಲಾಗಿದೆ. ಈತನ ಈ ಘನಂದಾರಿ ಕಾರ್ಯ ಬರೋಬ್ಬರಿ ಹದಿನೈದು ವರ್ಷಗಳ ಬಳಿಕ ಬೆಳಕಿಗೆ ಬಂದಿದೆ.


ತಾಜಾ ಸುದ್ದಿಗಳನ್ನು ಓದಲು ವೆಬ್‌ದುನಿಯಾ ಮೊಬೈಲ್ ಆ್ಯಪ್ ಡೌನ್‍ ಲೋಡ್ ಮಾಡಿಕೊಳ್ಳಿ.ಇದರಲ್ಲಿ ಇನ್ನಷ್ಟು ಓದಿ :  

ಸುದ್ದಿಗಳು

news

ರೈತ ಮಹಿಳೆ ಬಗ್ಗೆ ಕ್ಷಮೆ ಕೇಳದ ಸಿಎಂ ಕುಮಾರಸ್ವಾಮಿ, ವಿಧಾನಸೌಧಕ್ಕೆ ಮುತ್ತಿಗೆ ಹಾಕಲು ರೈತರ ಯತ್ನ

ಬೆಂಗಳೂರು: ಕಬ್ಬಿಗೆ ಬೆಂಬಲ ಬೆಲೆ, ಸಾಲಮನ್ನಾಕ್ಕೆ ಆಗ್ರಹಿಸಿ ವಿಧಾನಸೌಧಕ್ಕೆ ಮುತ್ತಿಗೆ ಹಾಕಲು ಬಂದಿರುವ ...

news

ನೀವೇನು ಫಸ್ಟ್ ಟೈಮ್ ಸಿಎಂ ಆದ್ರಾ? ಘೋಷಣೆ ಮಾಡುವಾಗ ಯೋಚನೆ ಇರಲಿಲ್ವಾ? ಸಿಎಂ ಕುಮಾರಸ್ವಾಮಿಗೆ ಪ್ರಶ್ನೆ

ಬೆಂಗಳೂರು: ರೈತರ ಸಾಲ ಮನ್ನಾ ಮಾಡಲು ನಾವು ನೋಟು ಪ್ರಿಂಟ್ ಮಾಡುವ ಮಿಷನ್ ಇಟ್ಟುಕೊಂಡಿಲ್ಲ ಎಂದು ಎಚ್ ಡಿ ...

news

ಮಹಿಳೆ ಬಗ್ಗೆ ಹೇಳಿಕೆ ನೀಡಿದ ಸಿಎಂ ಕುಮಾರಸ್ವಾಮಿ ವಿರುದ್ಧ ರೈತರ ಪ್ರತಿಭಟನೆ

ಬೆಂಗಳೂರು: ಕೃಷಿ ಸಮ್ಮೇಳನದ ಸಮಾರೋಪ ಸಮಾರಂಭದಲ್ಲಿ ಬೆಳಗಾವಿಯಲ್ಲಿ ಪ್ರತಿಭಟನೆ ನಡೆಸಿದ ಮಹಿಳೆಗೆ ನಾಲ್ಕು ...

news

8 ವರ್ಷದ ಬಾಲಕಿ ಮೇಲೆ ಅತ್ಯಾಚಾರ ಮಾಡುವ ಮೊದಲು ಈ ನೀಚ ಮಾಡಿದ್ದೇನು ಗೊತ್ತಾ?!

ನವದೆಹಲಿ: 8 ವರ್ಷದ ಬಾಲಕಿ ಮೇಲೆ ಅತ್ಯಾಚಾರವೆಸಗಿದ ನೆರೆ ಮನೆಯ ವ್ಯಕ್ತಿ ನೀಚ ಕೃತ್ಯಕ್ಕೂ ಮೊದಲು ಆಕೆಗೆ ...

Widgets Magazine