14 ರ ಬಾಲಕನ ಜತೆ ಮಂಚ ಏರಿದ ಯುವತಿಯ ಕತೆ ಏನಾಯ್ತು ಗೊತ್ತಾ?

ನ್ಯೂಯಾರ್ಕ್, ಮಂಗಳವಾರ, 25 ಜುಲೈ 2017 (04:59 IST)

ನ್ಯೂಯಾರ್ಕ್: ಕಾಮಾತುರರಿಗೆ ಭಯ, ನಾಚಿಕೆ ಯಾವುದೂ ಇಲ್ಲವಂತೆ. ಅಮೆರಿಕಾದ ನಾರ್ತ್ ಕೆರೋಲಿನಾದಲ್ಲಿ 20 ರ ತರುಣಿಯೊಬ್ಬಳು ತನ್ನ ಕಾಮತೃಷೆ ತೀರಿಸಿಕೊಳ್ಳಲು 14 ರ ಬಾಲಕನ ಜತೆ ಕೂಡಿ ಇದೀಗ ಸಂಕಷ್ಟಕ್ಕೀಡಾಗಿದ್ದಾಳೆ.


 
ಟೇಲರ್ ಆಸ್ಟೋನ್ ಎಂಬ ಕಾಲೇಜು ವಿದ್ಯಾರ್ಥಿನಿ ತನ್ನ ಗೆಳೆಯರೊಬ್ಬರ ಮೂಲಕ ಈ 14 ವರ್ಷದ ಬಾಲಕನ ಪರಿಚಯ ಮಾಡಿಕೊಂಡಿದ್ದಳು. ನಂತರ ಆತನನ್ನು ತಾನು ಕೆಲಸ ಮಾಡುತ್ತಿದ್ದ ಬಾರ್ ಗೆ ಕರೆಸಿಕೊಂಡು ನಿಯಮಿತವಾಗಿ ಸೆಕ್ಸ್ ಸಂಬಂಧ ಮಾಡಿದ್ದಳು.
 
ಇದು ಬಾಲಕನ ತಾಯಿಗೆ ಗೊತ್ತಾಗುತ್ತಿದ್ದಂತೆ ಆಕೆ ಪೊಲೀಸರಿಗೆ ದೂರು ನೀಡಿದ್ದಾಳೆ. ಇದೀಗ ತರುಣಿಯ ವಿರುದ್ಧ ಅತ್ಯಾಚಾರ, ಲೈಂಗಿಕವಾಗಿ ಬಾಲಕನನ್ನು ದುರ್ಬಳಕೆ ಮಾಡಿದ ಆರೋಪ ಜಡಿದು ಪೊಲೀಸರು ಬಂಧಿಸಿದ್ದಾರೆ. ಇದು ಮಕ್ಕಳ ಹಕ್ಕುಗಳ ಉಲ್ಲಂಘನೆಯ ಭಾಗವಾಗಿದೆ ಎಂದು ದೂರಿನಲ್ಲಿ ಹೇಳಲಾಗಿದೆ.
 
ಇದನ್ನೂ ಓದಿ..  ನಾನು ಒಳ್ಳೆ ಹುಡುಗ ಎನ್ನಲು ಹೊರಟ ಪ್ರಥಮ್ ಮೇಲೆ ನ್ಯಾಯಾಧೀಶರು ಗರಂ
 
ತಾಜಾ ಸುದ್ದಿಗಳನ್ನು ಓದಲು ವೆಬ್‌ದುನಿಯಾ ಮೊಬೈಲ್ ಆ್ಯಪ್ ಡೌನ್‍ಲೋಡ್ ಮಾಡಿಕೊಳ್ಳಿಇದರಲ್ಲಿ ಇನ್ನಷ್ಟು ಓದಿ :  

ಸುದ್ದಿಗಳು

news

ಗುಜರಾತ್ : ವರುಣನ ಅಬ್ಬರಕ್ಕೆ 67 ಮಂದಿ ಸಾವು, 7 ಸಾವಿರ ನಿರಾಶ್ರಿತರು

ಬನಸ್ಕಂದಾ: ಗುಜರಾತ್ ರಾಜ್ಯದ ವಲ್ಸದ್ ಜಿಲ್ಲೆಯ ಬನಸ್ಕಂದ, ಸಬರಕಂದ್ ಪ್ರದೇಶಗಳಲ್ಲಿ ಭಾರಿ ...

news

ಸಿಎಂ ವಿರುದ್ಧ ಮಾನನಷ್ಟ ಮೊಕದ್ದಮೆ ದಾಖಲಿಸಿದ ಬಿಜೆಪಿ ಮುಖಂಡ

ಬೆಂಗಳೂರು: ಮುಖ್ಯಮಂತ್ರಿ ಸಿಎಂ ಸಿದ್ದರಾಮಯ್ಯ ತಮ್ಮ ಸ್ಥಾನದ ಘನತೆ ಗೌರವ ಮರೆತು ಮನೆಹಾಳ ಎಂದು ...

news

ಅವನ್ ಮನೆ ಹಾಳಾಗ, ಲೆಕ್ಕ ಬರೋಲ್ವಾ: ಸಿಎಂ ಕಿಡಿ

ಬೆಂಗಳೂರು: ಅವನ್ಯಾವನೋ ಒಬ್ಬ ಆರೋಪ ಮಾಡ್ತಿದ್ದಾನೆ. ಅವನ್ ಮನೆ ಹಾಳಾಗ ಅವನಿಗೆ ಲೆಕ್ಕ ಬರೋಲ್ವಾ ಎಂದು ಸಿಎಂ ...

news

ಲೈಂಗಿಕ ಕಿರುಕುಳಕ್ಕೆ ಒಳಗಾಗಿದ್ದರೆ ಶೀ-ಬಾಕ್ಸ್ ಗೆ ದೂರು ನೀಡಿ

ಸರ್ಕಾರಿ ಉದ್ಯೋಗದಲ್ಲಿರುವ ಮಹಿಳೆಯರು ಕೆಲಸದ ಸ್ಥಳದಲ್ಲಿ ಯಾವುದೇ ಲೈಂಗಿಕ ಕಿರುಕುಳಕ್ಕೆ ಒಳಗಾಗಿದ್ದರೆ ಆನ್ ...

Widgets Magazine