ಡೊನಾಲ್ಡ್‌ ಟ್ರಂಪ್‌ ಗೂಗಲ್‌ ವಿರುದ್ಧ ಮಾಡಿದ ಆರೋಪವೇನು?

ವಾಷಿಂಗ್ಟನ್, ಗುರುವಾರ, 30 ಆಗಸ್ಟ್ 2018 (11:08 IST)

ವಾಷಿಂಗ್ಟನ್ : ತನ್ನ ವಿರುದ್ಧ ಅಸತ್ಯವಾದ ಮಾಹಿತಿಗಳನ್ನು ನೀಡುತ್ತಿದೆ ಎಂದು  ಅಮೆರಿಕ ಅಧ್ಯಕ್ಷ ಡೊನಾಲ್ಡ್‌ ಟ್ರಂಪ್‌ ಇಂಟರ್ನೆಟ್‌ ಸರ್ಚ್‌ ಎಂಜಿನ್‌ ಗೂಗಲ್‌ ವಿರುದ್ಧ ಕಿಡಿಕಾರಿದ್ದಾರೆ.


ಅಧ್ಯಕ್ಷ ಡೊನಾಲ್ಡ್‌ ಟ್ರಂಪ್‌ ಈ ಕುರಿತು ಟ್ವೀಟ್ ಮಾಡಿ "ನನ್ನ ವಿರುದ್ಧ ಸುದ್ದಿ-ಮಾಹಿತಿಗಳೇ ಸರ್ಚ್‌ನಲ್ಲಿ ಬರುತ್ತಿವೆ. ಇಂಥ ಸುದ್ದಿ, ಮಾಹಿತಿಗಳು ಶೇ.96ರಷ್ಟು ಎಡಪಂಥೀಯ ಧೋರಣೆ ಹೊಂದಿರುವ ಮಾಧ್ಯಮಗಳಿಂದ ಬರುತ್ತದೆ. ಅವುಗಳು ಸತ್ಯಕ್ಕಿಂತ ದೂರವಾಗಿರುತ್ತವೆ'’ ಎಂದು ಇಂಟರ್ನೆಟ್‌ ಸರ್ಚ್‌ ಎಂಜಿನ್‌ ಗೂಗಲ್‌ ವಿರುದ್ಧ ಆರೋಪಮಾಡಿದ್ದಾರೆ.


ಟ್ರಂಪ್‌ ಅವರ ಈ ಆರೋಪವು ಆನ್‌ಲೈನ್‌ ಮಾಧ್ಯಮಗಳಲ್ಲಿ ಸುದ್ದಿಯಾಗುತ್ತಿ ದ್ದಂತೆ ತಕ್ಷಣ  ಪ್ರತಿಕ್ರಿಯಿಸಿದ ಗೂಗಲ್‌ ವಕ್ತಾರರು, “ಸರ್ಜ್‌ ಎಂಜಿನ್‌ ಅನ್ನು ರಾಜಕೀಯ ದಾಳವಾಗಿ ಬಳಸಲಾಗುತ್ತಿಲ್ಲ.  ಯಾವುದೇ ರಾಜಕೀಯ ಸಿದ್ಧಾಂತದ ಪರ ಅಥವಾ ವಿರುದ್ಧ ವರ್ತಿಸುವುದಿಲ್ಲ. ಹೀಗಾಗಿ ಆರೋಪ ನಿರಾಧಾರ” ಎಂದಿದ್ದಾರೆ.


ತಾಜಾ ಸುದ್ದಿಗಳನ್ನು ಓದಲು ವೆಬ್‌ದುನಿಯಾ ಮೊಬೈಲ್ ಆ್ಯಪ್ ಡೌನ್‍ ಲೋಡ್ ಮಾಡಿಕೊಳ್ಳಿ.ಇದರಲ್ಲಿ ಇನ್ನಷ್ಟು ಓದಿ :  

ಸುದ್ದಿಗಳು

news

ಲವರ್ ಗೆ ರಾಖಿ ಕಟ್ಟಲು ಒತ್ತಾಯಿಸಿದ್ದಕ್ಕೆ ಈತ ಮಾಡಿದ್ದೇನು ಗೊತ್ತಾ?!

ನವದೆಹಲಿ: ಸಹೋದರತ್ವ ಭಾವನೆ ಬೀರುವ ರಾಖಿ ಹಬ್ಬದಂದು ಶಿಕ್ಷಕರು ತಾನು ಪ್ರೀತಿಸಿದ ಹುಡುಗಿಗೇ ರಾಖಿ ಕಟ್ಟಲು ...

news

ಜ್ಯೂನಿಯರ್ ಎನ್ ಟಿಆರ್ ಹರಿಕೃಷ್ಣ ಸಾವಿಗೆ ನಿಖರ ಕಾರಣವೇನೆಂದು ಪತ್ತೆ ಮಾಡಿದ ಪೊಲೀಸರು

ಹೈದರಾಬಾದ್: ನಿನ್ನೆಯಷ್ಟೇ ತೆಲಂಗಾಣದಲ್ಲಿ ನಡೆದ ಭೀಕರ ರಸ್ತೆ ಅಪಘಾತದಲ್ಲಿ ಸಾವನ್ನಪ್ಪಿದ್ದ ನಂದಮೂರಿ ...

news

ಅಬ್ಬಾ..! ಇಲಿ ಕಚ್ಚಿದ್ದಕ್ಕೂ ಇಷ್ಟು ದುಬಾರಿ ಮೊತ್ತದ ಪರಿಹಾರ!

ಸೇಲಂ: ಕೆಲವೊಮ್ಮೆ ಎಂತೆಂತಹಾ ವಿಚಿತ್ರಗಳು ನಡೆಯುತ್ತವೆ ನೋಡಿ..! ಇಲಿ ಕಚ್ಚಿದ್ದಕ್ಕೆ ಗ್ರಾಹಕ ...

news

ಸಚಿವೆ ಜಯಮಾಲಾರನ್ನು ಗ್ಲಾಮರಸ್ ಸಚಿವೆ ಎಂದವರು ಯಾರು ಗೊತ್ತೇ?

ಬೆಂಗಳೂರು: ರಾಜ್ಯದ ಸಮ್ಮಿಶ್ರ ಸರ್ಕಾರದಲ್ಲಿ ಮಹಿಳಾ ಮತ್ತು ಮಕ್ಕಳ ಕಲ್ಯಾಣ ಸಚಿವೆಯಾಗಿರುವ ನಟಿ, ...

Widgets Magazine
Widgets Magazine