ಸೆಕ್ಸ್ ಆಟದಲ್ಲಿ ತೊಡಗಿ ವ್ಯಕ್ತಿಯೊಬ್ಬ ಮಾಡಿಕೊಂಡ ಎಡವಟ್ಟೇನು ಗೊತ್ತಾ...?

ಬ್ರಿಟನ್, ಶನಿವಾರ, 6 ಜನವರಿ 2018 (07:24 IST)

ಬ್ರಿಟನ್ : ಸೆಕ್ಸ್ ನಿಂದಾಗಿ ಒಂದಲ್ಲ ಒಂದು ಎಡವಟ್ಟುಗಳು ಆಗುತ್ತಲೇ ಇರುತ್ತದೆ. ಬ್ರಿಟನ್ ನಲ್ಲಿ ವ್ಯಕ್ತಿಯೊಬ್ಬನ ಖಾಸಗಿ ಅಂಗದಲ್ಲಿ ಸಿಕ್ಕಿ ಬಿದ್ದ ಒಂದು ವಿಚಿತ್ರ ಘಟನೆ ನಡೆದಿದೆ.


ಆತ ಲೈಂಗಿಕ ಆಟದ ವೇಳೆ ಆತನ ಖಾಸಗಿ ಅಂಗದೊಳಗೆ ಈ ಸೆಕ್ಸ್ ಡಾಲ್ ಸಿಕ್ಕಿಹಾಕಿಕೊಂಡಿತ್ತು. ತಕ್ಷಣ ಆತ ಆಸ್ಪತ್ರೆಗೆ ಬಂದರೂ ನರ್ಸ್ ಹಾಗು ವೈದ್ಯರಿಂದ ಉಂಗುರ ಹೊರತೆಗೆಯಲು ಸಾಧ್ಯವಾಗಲಿಲ್ಲ. ಸುಮಾರು 4 ಗಂಟೆಗಳ ಕಾಲ ರಿಂಗ್ ತೆಗೆಯಲು ವೈದ್ಯರು ಪ್ರಯತ್ನಿಸಿದರೂ ಅದನ್ನು ಅವರಿಂದ ಹೊರತೆಗೆಯಲಾಗಲಿಲ್ಲ. ನಂತರ ಅಗ್ನಿಶಾಮಕ  ಸಿಬ್ಬಂದಿ ಬಂದು ಸುಮಾರು 6 ಗಂಟೆಗಳ ಕಾಲ ಪ್ರಯತ್ನಿಸಿ ನಂತರ ರಿಂಗನ್ನು ಹೊರತೆಗೆದರು. ಆ ರಿಂಗನ್ನು ಕತ್ತರಿಸಿ ತೆಗೆಯುವ ನಿರ್ಧಾರಕ್ಕೆ ಬಂದು ನಂತರ ಅದು ಅಪಾಯಕಾರಿಯಾದ್ದರಿಂದ ಸೂಕ್ಷ್ಮ ವಸ್ತು ಬಳಸಿ ರಿಂಗ್ ಕತ್ತರಿಸಿ ಹೊರಗೆ ತೆಗೆದಿದ್ದಾರೆ.


ತಾಜಾ ಸುದ್ದಿಗಳನ್ನು ಓದಲು ವೆಬ್‌ದುನಿಯಾ ಮೊಬೈಲ್ ಆ್ಯಪ್ ಡೌನ್‍ ಲೋಡ್ ಮಾಡಿಕೊಳ್ಳಿಇದರಲ್ಲಿ ಇನ್ನಷ್ಟು ಓದಿ :  

ಸುದ್ದಿಗಳು

news

ಕಾಂಗ್ರೆಸ್‌ನಿಂದ ಮುಸ್ಲಿಂ ಮಹಿಳೆಯರಿಗೆ ಅನ್ಯಾಯ– ಅನಂತಕುಮಾರ್

ತ್ರಿವಳಿ ತಲಾಕ್ ವಿಧೇಯಕ ಅಂಗೀಕಾರಕ್ಕೆ ಅಸಹಕಾರ ನೀಡುವ ಮೂಲಕ ಕಾಂಗ್ರೆಸ್ ಪಕ್ಷ ಮುಸ್ಲಿಂ ಮಹಿಳೆಯರಿಗೆ ...

news

21 ರ ಹರೆಯದ ಈಕೆ ಜಗತ್ತಿನ ಸೆಕ್ಸಿಯಸ್ಟ್ ಕಳ್ಳಿ

21 ರ ಹರೆಯದ ಸ್ಟಿಫೇನಿ ಬ್ಯೂಡಾಯಿನ್‌ನನ್ನು 2014 ರಲ್ಲಿ 42 ಮನೆಗಳಿಗೆ ಕನ್ನ ಹಾಕಿದ್ದಕ್ಕಾಗಿ ಹಾಗೂ ...

news

ಸರ್ಕಾರಕ್ಕೆ ತಾಕತ್ತಿದ್ದರೆ ಶ್ರೀರಾಮಸೇನೆ ನಿಷೇಧಿಸಲಿ– ಮುತಾಲಿಕ್ ಸವಾಲು

ರಾಜ್ಯ ಸರ್ಕಾರಕ್ಕೆ ತಾಕತ್ತಿದ್ದರೆ ಶ್ರೀರಾಮ ಸೇನೆ ಸಂಘಟನೆ ನಿಷೇಧ ಮಾಡಿ, ಪರಿಣಾಮ ಎದುರಿಸಲಿ ಎಂದು ...

news

ಯಡಿಯೂರಪ್ಪ ಅವರ ಬಳಿ ಎಷ್ಟು ರಕ್ತವಿದೆ– ಸಿದ್ದರಾಮಯ್ಯ ಪ್ರಶ್ನೆ

ಹೋದ ಕಡೆಯಲ್ಲೆಲ್ಲಾ ರಕ್ತದಲ್ಲಿ ಬರೆದುಕೊಡುತ್ತೇನೆ ಎಂದು ಹೇಳುವ ಬಿಎಸ್ ಯಡಿಯೂರಪ್ಪ ಅವರಲ್ಲಿ ಎಷ್ಟು ...

Widgets Magazine