ರಾತ್ರಿ ಪತ್ನಿ ಮಲಗಿದಾಗ ಪತಿ ಮಾಡುತ್ತಿದ್ದ ಆ ನೀಚ ಕೃತ್ಯ ಬಗ್ಗೆ ಕೇಳಿದ್ರೆ ಶಾಕ್ ಆಗ್ತೀರಾ?

ಅಬುಧಾಬಿ, ಶುಕ್ರವಾರ, 21 ಸೆಪ್ಟಂಬರ್ 2018 (14:43 IST)

ಅಬುಧಾಬಿ : ರಾತ್ರಿ ಪತ್ನಿ ಮಲಗಿದ್ದ ವೇಳೆ ಆಕೆಯ ಮೊಬೈಲ್ ನಿಂದ ಆಕೆಯ ಸ್ನೇಹಿತೆಯರೊಂದಿಗೆ ಅಶ್ಲೀಲವಾಗಿ ಚಾಟ್ ಮಾಡುವುದಲ್ಲದೇ ಅವರ  ಪ್ರೈವೇಟ್ ಫೋಟೊಗಳನ್ನು ಕದಿಯುತ್ತಿದ್ದ  ಕಾಮುಕನೊರ್ವನನ್ನು ಪೊಲೀಸರು ಬಂಧಿಸಿರುವ ಘಟನೆಯೊಂದು ಯುಎಇನ ಫುಜೈರಾದಲ್ಲಿ ನಡೆದಿದೆ.


ತನ್ನ ಪತ್ನಿ ಮಲಗಿದ ನಂತರ ಆಕೆಯ ಮೊಬೈಲಿನಲ್ಲಿ ಪತಿ ಪ್ರತಿನಿತ್ಯ ಆಕೆಯ ಸ್ನೇಹಿತರ ಜೊತೆ ಅಶ್ಲೀಲವಾಗಿ ಚಾಟ್ ಮಾಡಿ ಅವರ ಫೋಟೋವನ್ನು ಕದಿಯುತ್ತಿದ್ದನು. ಇದು ಪತ್ನಿಯ ಸ್ನೇಹಿತೆಯೊಬ್ಬಳಿಗೆ ತಿಳಿದು ತಕ್ಷಣ ಆಕೆ ಈ ಬಗ್ಗೆ ಪೊಲೀಸರಿಗೆ ದೂರು ನೀಡಿದ್ದಾಳೆ.


ಪೊಲೀಸರು ಆರೋಪಿಯನ್ನು ಬಂಧಿಸಿ ವಿಚಾರಣೆ ನಡೆಸಿದಾಗ ಆತ ತನ್ನ ತಪ್ಪನ್ನು ಒಪ್ಪಿಕೊಂಡಿದ್ದಾನೆ. ಹಾಗೇ ಪೊಲೀಸರು ಆರೋಪಿಯ ಮೊಬೈಲ್ ಪರಿಶೀಲಿಸಿದ್ದಾಗ ಆತನ ಫೋನ್‍ನಲ್ಲಿ ಹಲವು ಅಶ್ಲೀಲ ಫೋಟೋಗಳು ಕಂಡುಬಂದಿದ್ದವು.


ಆರೋಪಿಗೆ ಒಂದು ತಿಂಗಳು ಜೈಲು ಶಿಕ್ಷೆ ನೀಡಲಾಗಿದೆ. ಅಲ್ಲದೇ ಸುಮಾರು 1,000 ದೀರಮ್ (19 ಸಾವಿರ ರೂ). ದಂಡ ವಿಧಿಸಲಾಗಿದೆ. ತನ್ನ ಪತಿ ಇಂಥ ನೀಚ ಕೆಲಸ ಮಾಡುತ್ತಿರುವುದನ್ನು ನೋಡಿದ ಪತ್ನಿ ಆತನಿಗೆ ವಿಚ್ಛೇದನ ನೀಡಲು ಕೋರ್ಟ್ ನಲ್ಲಿ ಅರ್ಜಿ ಸಲ್ಲಿಸಿದ್ದಾಳೆ.


 ತಾಜಾ ಸುದ್ದಿಗಳನ್ನು ಓದಲು ವೆಬ್‌ದುನಿಯಾ ಮೊಬೈಲ್ ಆ್ಯಪ್ ಡೌನ್‍ ಲೋಡ್ ಮಾಡಿಕೊಳ್ಳಿ.ಇದರಲ್ಲಿ ಇನ್ನಷ್ಟು ಓದಿ :  

ಸುದ್ದಿಗಳು

news

ಕಾಂಗ್ರೆಸ್ ಆರೋಪಕ್ಕೆ ಬಿಜೆಪಿ ಟ್ವೀಟರ್ ತಿರುಗೇಟು

ಬೆಂಗಳೂರು: ಕಾಂಗ್ರೆಸ್ ಶಾಸಕರನ್ನು ಆಪರೇಷನ್ ಕಮಲದ ಮೂಲಕ ಸೆಳೆಯಲು ಯತ್ನಿಸುತ್ತಿದೆ ಎಂಬ ಆರೋಪಗಳಿಗೆ ರಾಜ್ಯ ...

news

5 ನೇ ತರಗತಿ ವಿದ್ಯಾರ್ಥಿನಿ ಮೇಲೆ ನಿರಂತರ ಅತ್ಯಾಚಾರ ಮಾಡಿದ ಪ್ರಿನ್ಸಿಪಾಲ್

ಪಾಟ್ನಾ: ಬಿಹಾರದ ಪಾಟ್ನಾದ ಶಾಲೆಯೊಂದರ ಪ್ರಾಂಶುಪಾಲ ಮತ್ತು ಕ್ಲರ್ಕ್ 5 ನೇ ತರಗತಿಯ ವಿದ್ಯಾರ್ಥಿನಿ ಮೇಲೆ 9 ...

news

ದಂಗೆ ಹೇಳಿಕೆಗೆ ಸಿಎಂ ಕುಮಾರಸ್ವಾಮಿ ಸ್ಪಷ್ಟನೆ ನೀಡಿದ್ರೂ ತಣ್ಣಗಾಗದ ಬಿಜೆಪಿ

ಬೆಂಗಳೂರು: ಬಿಜೆಪಿ ವಿರುದ್ಧ ದಂಗೆ ಏಳುವಂತೆ ಕರೆ ಕೊಡುತ್ತೇನೆ ಎಂದಿದ್ದ ಸಿಎಂ ಕುಮಾರಸ್ವಾಮಿ ಆ ಹೇಳಿಕೆಗೆ ...

news

ಕಾಮತೃಷೆಯನ್ನು ತೀರಿಸಿಕೊಳ್ಳಲು ಮಗಳನ್ನೇ ಬಳಸಿಕೊಳ್ಳುತ್ತಿದ್ದ ಅಪ್ಪ

ಮುಂಬೈ : 14 ವರ್ಷದ ಅಪ್ರಾಪ್ತ ಬಾಲಕಿಯ ಮೇಲೆ ನಿರಂತರವಾಗಿ ನಾಲ್ಕು ವರ್ಷಗಳಿಂದ ಆಕೆಯ ತಂದೆಯೇ ಅತ್ಯಾಚಾರ ...

Widgets Magazine