ಕುಂಬಳಕಾಯಿ ಜೊತೆಗೆ ಸೆಕ್ಸ್‌ ಮಾಡಿ 11 ತಿಂಗಳು ಜೈಲು ಸೇರಿದ ಭೂಪ

ಬೆಂಗಳೂರು, ಶನಿವಾರ, 23 ಡಿಸೆಂಬರ್ 2017 (16:36 IST)

ಆಹಿಯೋ: ನಾಯಿ ಜೊತೆಗೆ ಸೆಕ್ಸ್‌ , ಮಂಗನ ಜೊತೆಗೆ ಸೆಕ್ಸ್‌ ಮಾಡಿದ ಸುದ್ದಿಗಳು ನೀವು ಓದಿರುತ್ತಿರಿ. ಆದರೆ ಇಲ್ಲೋಬ್ಬ ಮಾಡಿದ ಸೆಕ್ಸ್‌ನಿಂದ ಜೈಲು ಶಿಕ್ಷೆ ಅನುಭವಿಸುತ್ತಿದ್ದಾನೆ. ಅಷ್ಟಕ್ಕು ಈತ ಮನುಷ್ಯ ಅಥವಾ ಪ್ರಾಣಿಗಳ ಜೊತೆಗೆ ಸೆಕ್ಸ್ ಮಾಡಿಲ್ಲ. ಇವನು ಯಾವುದರ ಜೊತೆಗೆ ಸೆಕ್ಸ್‌ ಮಾಡಿದ್ದಾನೆ ಎಂದು ಗೊತ್ತಾದರೆ ನಿಜಕ್ಕು ನೀವು ಆಶ್ಚರ್ಯವಾಗುತ್ತೀರಿ, ತಿಳಿದುಕೊಳ್ಳಲು ಮುಂದೆ ಓದಿ . 
ಆಹೋಯೋದ ಎಡ್‌ವಿನ್‌‌ ಚಾರ್ಲ್ಸ್‌‌ ಟೋಬರಗಟಾ ಎನ್ನುವ ವ್ಯಕ್ತಿ ಕುಂಬಳಕಾಯಿ ಜೊತೆಗೆ ಸೆಕ್ಸ್ ಮಾಡಿ ಜೈಲು ಸೇರಿದ್ದಾನೆ. ಈತನಿಗೆ ಕೋರ್ಟ್ 11 ತಿಂಗಳು ಜೈಲು ಶಿಕ್ಷೆ ವಿಧಿಸಿದೆ. 
 
ಇದಕ್ಕು ಮೊದಲು ಈತ ಇಂತಹ ಹೇಯ ಕೃತ್ಯಗಳನ್ನು ಅನೇಕ ಬಾರಿ ಮಾಡಿ ಜೈಲು ಸೇರಿದ್ದ.ಎಂದು ಮೂಲಗಳು ತಿಳಿಸಿವೆ. 
 
ಒಮ್ಮೆ ಈಜು ಕೋಳದ ಟ್ಯೂಬ್‌ ಜೊತೆಗೆ ಸೆಕ್ಸ್‌ ಮಾಡಿದ್ದಾನೆ. ಟ್ಯೂಬ್‌ ಜೊತೆಗೆ ಸೆಕ್ಸ್‌ ಮಾಡುವುದು ಕೆಲವು ಹುಡುಗರು ನೋಡಿದ್ದಾರೆ .ಸಾರ್ವಜನಿಕ ಸ್ಥಳಗಳಲ್ಲಿ ಇಂತಹ ಸೆಕ್ಸ್‌‌ ಮಾಡಿದ್ದಾನೆ ಎಂದು ಆರೋಪ ಹೊರಿಸಿ ಇತನಿಗೆ ಜೈಲು ಶಿಕ್ಷೆಯಾಗಿತ್ತು. ಆದರೆ ಕುಂಬಳಕಾಯಿ ಜೊತೆಗೆ ಸೆಕ್ಸ್‌ ಮಾಡಿದ್ದು ವಿಚಿತ್ರವಾಗಿದೆ. 
 
ಸಾರ್ವಜನಿಕ ಸ್ಥಳಗಳಲ್ಲಿ ಕುಂಬಳ ಕಾಯಿ ಜೊತೆಗೆ ಸೆಕ್ಸ್‌ ಮಾಡಿದ್ದಕ್ಕಾಗಿ ನ್ಯಾಯಾಧೀಶರು ಈ ವ್ಯಕ್ತಿಗೆ 11 ತಿಂಗಳು ಜೈಲು ಶಿಕ್ಷೆ ವಿಧಿಸಿದ್ದಾರೆ. 
 
ತಾಜಾ ಸುದ್ದಿಗಳನ್ನು ಓದಲು ವೆಬ್‌ದುನಿಯಾ ಮೊಬೈಲ್ ಆ್ಯಪ್ ಡೌನ್‍ಲೋಡ್ ಮಾಡಿಕೊಳ್ಳಿ ಇದರಲ್ಲಿ ಇನ್ನಷ್ಟು ಓದಿ :  

ಸುದ್ದಿಗಳು

news

ಲಿಂಗಾಯತ ಪ್ರತ್ಯೇಕ ಧರ್ಮ– ಸಿದ್ದರಾಮಯ್ಯ ನಿರ್ಧಾರಕ್ಕೆ ಪರಮೇಶ್ವರ ಅಸಮಾಧಾನ

ಲಿಂಗಾಯತ ಪ್ರತ್ಯೇಕ ಧರ್ಮಕ್ಕೆ ಧಾರ್ಮಿಕ ಅಲ್ಪಸಂಖ್ಯಾತ ಸ್ಥಾನಮಾನ ಕಲ್ಪಿಸಲು ಸಮಿತಿ ರಚಿಸಿರುವ ...

news

ಮಹಾದಾಯಿ ಮಾತುಕತೆಗೆ ಸಿಎಂ ಗೋವಾಕ್ಕೆ ಹೋಗಲಿ– ಸುರೇಶ ಅಂಗಡಿ

ಮಹಾದಾಯಿ ವಿವಾದದ ಕುರಿತು ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಯಡಿಯೂರಪ್ಪ ಅವರ ನೇತೃತ್ವದಲ್ಲಿ ಗೋವಾಕ್ಕೆ ...

news

ಮುಖ್ಯಮಂತ್ರಿಗೆ ಶೋಭಾ ಕರಂದ್ಲಾಜೆ ಬಹಿರಂಗ ಸವಾಲ್

ನಿಮಗೆ ತಾಕತ್ತಿದ್ದರೆ ನನ್ನನ್ನು ಅರೆಸ್ಟ್ ಮಾಡಿ ನೋಡಿ ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ಅವರಿಗೆ ಬಿಜೆಪಿ ...

news

ಬಹುಕೋಟಿ ಮೇವು ಹಗರಣ; ಲಾಲೂ ಜೈಲು ಪಾಲು

ರಾಂಚಿ: ಬಿಹಾರದ ಮಾಜಿ ಮುಖ್ಯಮಂತ್ರಿ ಲಾಲೂಪ್ರಸಾದ್ ಯಾದವ್ ಅವರು ಎದುರಿಸುತ್ತಿರುವ ಮೇವು ಹಗರಣದ ಆರು ...

Widgets Magazine
Widgets Magazine