ಆರು ಮಂದಿಯಲ್ಲಿ ಪಾಕಿಸ್ತಾನಕ್ಕೆ ಯಾರು?

ಇಸ್ಲಾಮಾಬಾದ್, ಮಂಗಳವಾರ, 1 ಆಗಸ್ಟ್ 2017 (10:00 IST)

Widgets Magazine

ಇಸ್ಲಾಮಾಬಾದ್: ಭ್ರಷ್ಟಾಚಾರಕ್ಕೆ ಸಿಲುಕಿ ಪ್ರಧಾನಿ ಹುದ್ದೆಯಿಂದ ಪದಚ್ಯುತಗೊಂಡ ನವಾಜ್ ಷರೀಫ್ ಸ್ಥಾನಕ್ಕೆ  ಪಾಕಿಸ್ತಾನದ ನೂತನ ಪ್ರಧಾನಿ ಯಾರಾಗುತ್ತಾರೆ ಎಂಬ ಪ್ರಶ್ನೆಗೆ ಇಂದು ಉತ್ತರ ದೊರಕಲಿದೆ.


 
ಮಧ್ಯಂತರ ಪ್ರಧಾನಿ ಹುದ್ದೆಗೆ ಒಟ್ಟು ಆರು ಮಂದಿ ನಾಮಪತ್ರ ಸಲ್ಲಿಸಿದ್ದಾರೆ. ಈ ಪೈಕಿ ಯಾರು ಪ್ರಧಾನಿಯಾಗುತ್ತಾರೆ ಎಂಬುದು ಸದ್ಯದ ಕುತೂಹಲ. ಆಡಳಿತಾರೂಢ ನವಾಜ್ ಷರೀಫ್ ರ ಪಿಎಂಎಲ್ ಎನ್ ಪಕ್ಷ ಶಾಹಿದ್ ಕಖಾನ್ ಅಬ್ಬಾಸಿಯವರನ್ನು ತಮ್ಮ ಪಕ್ಷದ ಅಭ್ಯರ್ಥಿಯಾಗಿ ನಾಮಪತ್ರ ಸಲ್ಲಿಸಿದೆ.
 
ಮೊದಲು ಷರೀಫ್ ಸಹೋದರನೇ ಪ್ರಧಾನಿ ಪಟ್ಟಕ್ಕೇರುತ್ತಾರೆ ಎಂದಿತ್ತು. ಆದರೆ ಷರೀಫ್ ಸಹೋದ್ ಶಹಜಾದ್ ಸಂಸದರಲ್ಲದ ಕಾರಣ ಎರಡು ತಿಂಗಳ ಮಟ್ಟಿಗೆ ಹೊಸ ಪ್ರಧಾನಿಯನ್ನು ಹುಡುಕುವುದು ಷರೀಫ್ ಗೆ ಅನಿವಾರ್ಯವಾಗಿದೆ. ಆದರೆ ಎರಡು ತಿಂಗಳ ಬಳಿಕ ನಡೆಯಲಿರುವ ಸಂಸತ್ತು ಚುನಾವಣೆಯಲ್ಲಿ ಸ್ಪರ್ಧಿಸಿ ಸಹೋದರನನ್ನು ಪ್ರಧಾನಿ ಪಟ್ಟಕ್ಕೆ ಕೂರಿಸುವ ಯೋಜನೆ ಷರೀಫ್ ಗಿದೆ. ಸಂಸತ್ತಿನಲ್ಲಿ ಷರೀಫ್ ಪಕ್ಷಕ್ಕೆ ಬಹುತಮವಿರುವುದರಿಂದ ಅಬ್ಬಾಸಿ ಗೆಲ್ಲುವ ಬಹುತೇಕ ಸಾಧ್ಯತೆಯಿದೆ.
 
ಇದನ್ನೂ ಓದಿ..  ಹೆಂಡತಿಗಾಗಿ ಸೀರೆ ಕದ್ದು ಸಿಕ್ಕಿಬಿದ್ದ!
 
ತಾಜಾ ಸುದ್ದಿಗಳನ್ನು ಓದಲು ವೆಬ್‌ದುನಿಯಾ ಮೊಬೈಲ್ ಆ್ಯಪ್ ಡೌನ್‍ಲೋಡ್ ಮಾಡಿಕೊಳ್ಳಿWidgets Magazine
Widgets Magazine
ಇದರಲ್ಲಿ ಇನ್ನಷ್ಟು ಓದಿ :  
ನವಾಜ್ ಷರೀಫ್ ಪಾಕಿಸ್ತಾನ ರಾಜಕೀಯ ಅಂತಾರಾಷ್ಟ್ರೀಯ ಸುದ್ದಿಗಳು Nawaz Sharif Pakisthan Politics International News

Widgets Magazine

ಸುದ್ದಿಗಳು

news

ಹೆಂಡತಿಗಾಗಿ ಸೀರೆ ಕದ್ದು ಸಿಕ್ಕಿಬಿದ್ದ!

ನವದೆಹಲಿ: ಹೆಂಡತಿ ಬೇಡಿಕೆಯಿಟ್ಟರೆ ಮುಗಿಯಿತು. ಈ ಬಗ್ಗೆ ಹಲವು ಜೋಕ್ ಗಳಿವೆ. ಆದರೆ ಇಲ್ಲೊಬ್ಬ ಭೂಪ ...

news

ಬಾಲಿವುಡ್ ನಟರನ್ನು ಕರೆಸಿ ತೊಡೆತಟ್ಟಲಿರುವ ಜಮೀರ್ ಅಹಮ್ಮದ್

ಬೆಂಗಳೂರು: ಜೆಡಿಎಸ್ ನಿಂದ ಉಚ್ಛಾಟನೆಗೊಂಡು ದೇವೇಗೌಡರ ವಿರುದ್ಧ ತೊಡೆ ತಟ್ಟಿರುವ ಶಾಸಕ ಜಮೀರ್ ಅಹಮ್ಮದ್ ...

news

‘ಎಲ್ಲಾ ಗೊತ್ತಿದ್ದೂ ರಾಹುಲ್ ಗಾಂಧಿ ಸುಮ್ಮನಿದ್ದುದೇಕೆ?’

ನವದೆಹಲಿ: ಬಿಹಾರದಲ್ಲಿ ಲಾಲೂ ಪ್ರಸಾದ್ ಯಾದವ್ ಗೆ ಕೈ ಕೊಟ್ಟು ನಿತೀಶ್ ಕುಮಾರ್ ಬಿಜೆಪಿ ಜತೆ ಕೈ ...

news

ಬೆಂಗಳೂರಿಗೆ ನೂತನ ಪೊಲೀಸ್ ಕಮೀಷನರ್

ಮಹತ್ವದ ಬೆಳವಣಿಗೆಯೊಂದರಲ್ಲಿ ಬೆಂಗಳೂರು ಪೊಲೀಸ್ ಆಯುಕ್ತ ಪ್ರವೀಣ್ ಸೂದ್ ಅವರನ್ನ ವರ್ಗಾವಣೆ ಮಾಡಲಾಗಿದ್ದು, ...

Widgets Magazine