ಸೆಕ್ಸ್ ಮಾಡುವಾಗ ಪತಿಯ ಮರ್ಮಾಂಗವನ್ನೇ ಕತ್ತರಿಸಿದ ಪತ್ನಿ

ಕೈಝಾಕಿಸ್ತಾನ, ಗುರುವಾರ, 6 ಸೆಪ್ಟಂಬರ್ 2018 (13:54 IST)

ಕಝಾಕಿಸ್ತಾನ್ : ಸಾಮಾನ್ಯವಾಗಿ ಮಹಿಳೆಯರಿಗೆ ತಮ್ಮ ಪತಿ ಬೇರೆ ಮಹಿಳೆಯ ಅಂದವನ್ನು ಹೊಗಳಿದಾಗ ಕೋಪಬರುವುದು ಸಹಜ. ಅದೇರೀತಿಯ ಘಟನೆ ಕಝಾಕಿಸ್ತಾನ್ ನಲ್ಲಿ ನಡೆದಿದ್ದು, ಬೇರೊಬ್ಬ ಮಹಿಳೆಯ ಅಂದವನ್ನು ಹೊಗಳಿದ್ದಕ್ಕೆ ಮಹಿಳೆಯೊಬ್ಬಳು ತನ್ನ ಪತಿಗೆ ಮಾಡಿರುವುದನ್ನು  ಕೇಳಿದರೆ ಶಾಕ್ ಆಗ್ತಿರಾ.


ಹೌದು. ಕಝಾಕಿಸ್ತಾನ್ ನಲ್ಲಿ 36 ವರ್ಷದ ವಯಸ್ಸಿನ ಝನ್ನಾ ನರ್ಝಾನೊವಾ ಎಂಬ  ಮಹಿಳೆ  ವೃತ್ತಿಯಲ್ಲಿ  ಬ್ಯೂಟಿಶಿಯನ್ ಆಗಿದ್ದು, ಈಕೆ ಲೈಂಗಿಕ ಕ್ರಿಯೆಯ ವೇಳೆ ತನ್ನ ಪತಿಯ ವೃಷಣಗಳನ್ನೆ ಕತ್ತರಿಸಿದ್ದಾಳೆ. ಇದಕ್ಕೆ ಕಾರಣವೆನೆಂದರೆ ಆಕೆಯ ಪತಿ ತನ್ನ ಸಹೋದರಿಗೆ ಬೇರೊಬ್ಬ ಮಹಿಳೆಯ ಫೋಟೋವನ್ನು ಕಳುಹಿಸಿ ಆಕೆ ಸೌಂದರ್ಯವನ್ನು ಹೊಗಳಿದ್ದಾನೆ. ಈ ವಿಚಾರ ತಿಳಿದ ಝನ್ನಾ ನರ್ಝಾನೊವಾ ಲೈಂಗಿಕ ಕ್ರಿಯೆಯ ವೇಳೆ ತನ್ನ ಪತಿಗೆ ನಿದ್ರೆ ಮಾತ್ರೆ ನೀಡಿ ನಂತರ ಆತನ ವೃಷಣವನ್ನು ಕತ್ತರಿಸಿದ್ದಾಳೆ.


ತಾಜಾ ಸುದ್ದಿಗಳನ್ನು ಓದಲು ವೆಬ್‌ದುನಿಯಾ ಮೊಬೈಲ್ ಆ್ಯಪ್ ಡೌನ್‍ ಲೋಡ್ ಮಾಡಿಕೊಳ್ಳಿ.
 ಇದರಲ್ಲಿ ಇನ್ನಷ್ಟು ಓದಿ :  

ಸುದ್ದಿಗಳು

news

ದಲಿತ ಪದಬಳಕೆಗೆ ಬ್ರೇಕ್; ಹೈಕೋರ್ಟ್ ಆದೇಶ ಪ್ರಶ್ನಿಸಿ ಸುಪ್ರೀಂ ಕೋಟ್ ಮೊರೆ ಹೋದ ಕೇಂದ್ರ ಸಚಿವ

ನವದೆಹಲಿ : 'ದಲಿತ' ಎಂಬ ಪದಪ್ರಯೋಗ ಮಾಡದಂತೆ ಮಾಧ್ಯಮಗಳಿಗೆ ಕೇಂದ್ರ ಸರ್ಕಾರ ಕಡಿವಾಣ ಹಾಕಿರುವ ...

news

ಚಿಕನ್ ಸೂಪ್ ತಿಂದು ಕೈಲಾಸಕ್ಕೆ ಹೋಗಿದ್ದಕ್ಕೆ ರಾಹುಲ್ ಗಾಂಧಿ ಸೋಲ್ತಾರೆ!

ಬೆಂಗಳೂರು: ಮಾಂಸ ತಿಂದು ಧರ್ಮಸ್ಥಳಕ್ಕೆ ಹೋಗಿದ್ದಕ್ಕೆ ಸಿದ್ದರಾಮಯ್ಯ ಅಧಿಕಾರ ಕಳೆದುಕೊಂಡರು. ಇದೀಗ ಚಿಕನ್ ...

news

ಸಂತ್ರಸ್ತರ ಹಣವನ್ನು ಬಿಜೆಪಿ ಕಾರ್ಯಕರ್ತರು ನುಂಗಿದ್ದಾರೆ: ಎಚ್ ಡಿ ರೇವಣ್ಣ ಆರೋಪ

ಬೆಂಗಳೂರು: ಕೊಡಗು ಪ್ರವಾಹ ಸಂತ್ರಸ್ತರಿಗೆಂದು ಬೆಂಗಳೂರಿನಲ್ಲಿ ಹಣ ಸಂಗ್ರಹಿಸಿ ಬಿಜೆಪಿ ನಾಯಕರು ಕೊಡಗಿನ ...

news

ಸಲಿಂಗಕಾಮ ಅಪರಾಧವಲ್ಲ: ಸುಪ್ರೀಂ ಕೋರ್ಟ್ ಮಹತ್ವದ ತೀರ್ಪು

ನವದೆಹಲಿ: ಸಲಿಂಗ ಕಾಮ ಅಪರಾಧವೇ ನ್ಯಾಯ ಸಮ್ಮತವೇ ಎಂಬ ವಿಚಾರದ ಬಗ್ಗೆ ಸುಪ್ರೀಂ ಕೋರ್ಟ್ ಮಹತ್ವದ ತೀರ್ಪು ...

Widgets Magazine