ಟ್ರಂಪ್ ಆದೇಶ ನೀಡಿದರೆ ಚೀನಾ ಮೇಲೆ ನ್ಯೂಕ್ಲಿಯರ್ ದಾಳಿಗೆ ಸಿದ್ಧ

ಮೆಲ್ಬೊರ್ನ್, ಶನಿವಾರ, 29 ಜುಲೈ 2017 (13:45 IST)

ಮೆಲ್ಬರ್ನ್:ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಅವರು ನೀಡಿದರೆ ಮುಂದಿನ ವಾರವೇ ಚೀನಾ ಮೇಲೆ ನ್ಯೂಕ್ಲಿಯರ್ ದಾಳಿ ನಡೆಸಲು ಸಿದ್ಧ ಎಂದು ಯುನೈಟೆಡ್ ಸ್ಟೇಟ್ಸ್ ನೌಕಾದಳದ ಕಮಾಂಡರ್ ಸ್ಕ್ವಾಟ್ ಸ್ವಿಫ್ಟ್ ತಿಳಿಸಿದ್ದಾರೆ.
 
ಆಸ್ಟ್ರೇಲಿಯಾದ ನ್ಯಾಷನಲ್ ಯೂನಿರ್ವಸಿಟಿಯಲ್ಲಿ ಭದ್ರತಾ ಸಭೆಯನ್ನು ಉದ್ದೇಶಿಸಿ ಮಾತನಾಡುತ್ತಿದ್ದ ವೇಳೆ ಸ್ಕ್ವಾಟ್ ಈ ಹೇಳಿಕೆ ನೀಡಿದ್ದಾರೆ. ಚೀನಾ ಮೇಲೆ ಅಣ್ವಸ್ತ್ರ ದಾಳಿ ನಡೆಸುವಂತೆ ಟ್ರಂಪ್ ಆದೇಶ ನೀಡಿದರೆ ನೀವು ಅದಕ್ಕೆ ಸಿದ್ಧರಿದ್ದೀರಾ ಎಂಬ ಪ್ರಶ್ನೆಗೆ ಸ್ಕಾಟ್ ಸ್ವಿಫ್ಟ್  ಹೌದು ಎಂದು ತಿಳಿಸಿದ್ದಾರೆ.
 
ಪ್ರತಿಯೊಬ್ಬರ ಅಮೆರಿಕ ಸೇನಾಪಡೆಯ ಪ್ರತಿಯೊಬ್ಬ ಯೋಧರು ವಿದೇಶಿ ಮತ್ತು ದೇಶಿಯ ಶತ್ರುಗಳ ವಿರುದ್ಧ ಹೋರಾಡುವ ಬಗ್ಗೆ ಪ್ರತಿಜ್ಞೆ ಸ್ವೀಕರಿಸಿರುತ್ತಾರೆ. ಆ ನಿಟ್ಟಿನಲ್ಲಿ ಅಮೆರಿಕ ಅಧ್ಯಕ್ಷರು ನೀಡುವ ಆಜ್ಞೆಯನ್ನು ಅಧಿಕಾರಿಗಳು ಪಾಲಿಸಬೇಕಾಗುತ್ತದೆ ಎಂದು ಸ್ವಿಫ್ಟ್ ಹೇಳಿದರು.
 ಇದರಲ್ಲಿ ಇನ್ನಷ್ಟು ಓದಿ :  
ಡೊನಾಲ್ಡ್ ಟ್ರಂಪ್ ಆದೇಶ ಚೀನಾ ನ್ಯೂಕ್ಲಿಯರ್ ದಾಳಿ China Donald Trump Orders Us Navy Admiral Will Launch Nuclear Strike

ಸುದ್ದಿಗಳು

news

ಗುಜರಾತ್, ಬಿಹಾರ್, ಯುಪಿಯಲ್ಲೂ ಆಪರೇಷನ್ ಕಮಲ?

ಲಕ್ನೋ: ಗುಜರಾತ್ ರಾಜ್ಯದಲ್ಲಿ ಆಪರೇಶನ್ ಕಮಲ ನಡೆಸಿ ಆರು ಕಾಂಗ್ರೆಸ್ ಶಾಸಕರನ್ನು ಬಲಿ ಪಡೆದ ನಂತರ ಇದೀಗ ...

news

ತರಗತಿಯಲ್ಲಿ ನಿದ್ದೆ ಹೊಡೆಯುತ್ತಿದ್ದ ಶಿಕ್ಷಕನಿಗೆ ವಿದ್ಯಾರ್ಥಿಗಳು ಮಾಡಿದ್ದೇನು ಗೊತ್ತಾ..?

ಸಾಮಾನ್ಯವಾಗಿ ಶಿಕ್ಷಕರು ವಿದ್ಯೆ ಕಲಿಯದ ವಿದ್ಯಾರ್ಥಿಗಳಿಗೆ ಶಿಕ್ಷೆ ಕೊಡುವುದನ್ನ ಕೇಳಿರುತ್ತೀರಿ. ಆದರೆ, ...

news

ಗುಜರಾತ್‌ನಲ್ಲಿ ಶಾಸಕರ ಕುದುರೆ ವ್ಯಾಪಾರ: ಅಮಿತ್ ಶಾ, ಮೋದಿ ವಿರುದ್ಧ ಕಾಂಗ್ರೆಸ್ ಕಿಡಿ

ವಡೋದರಾ: ರಾಜ್ಯಸಭೆ ಚುನಾವಣೆ ಹಿನ್ನೆಲೆಯಲ್ಲಿ ಅಧಿಕಾರರೂಢವಾಗಿರುವ ಬಿಜೆಪಿ ಸರಕಾರ, ವಿಪಕ್ಷಗಳ ಶಾಸಕರ ...

news

ಲಿಂಗಾಯತ ಸ್ವತಂತ್ರ ಧರ್ಮಕ್ಕೆ ಬೆಂಬಲಿಸಿದ್ದರಾ ಬಿಎಸ್`ವೈ..? ಈಗ ವಿರೋಧಿಸುತ್ತಿರುವುದೇಕೆ..?

ಲಿಂಗಾಯತ ಸ್ವತಂತ್ರ ಧರ್ಮವಾಗಬೇಕೆಂಬ ವಿವಾದ ದಿನದಿಂದ ದಿನಕ್ಕೆ ಹೊಸ ಸ್ವರೂಪ ಪಡೆಯುತ್ತಿದೆ. ಲಿಂಗಾಯತ ...

Widgets Magazine