ಒಳ ಉಡುಪು ಧರಿಸಿಲ್ಲವೆಂದು ಮಹಿಳೆಯನ್ನು ಕೆಲಸದಿಂದ ಕಿತ್ತು ಹಾಕಿದರು!

ನವದೆಹಲಿ, ಮಂಗಳವಾರ, 4 ಸೆಪ್ಟಂಬರ್ 2018 (09:30 IST)

ನವದೆಹಲಿ: ಮಹಿಳೆಯೊಬ್ಬರು ಒಳ ರವಿಕೆ ತೊಟ್ಟುಕೊಳ್ಳಲಿಲ್ಲ ಎಂಬ ಕಾರಣಕ್ಕೆ ಕಂಪನಿ ಮಾಲಿಕರು ಆಕೆಯನ್ನು ಕೆಲಸದಿಂದಲೇ ವಜಾಗೊಳಿಸಿದ ಘಟನೆ ಕೆನಡಾದಲ್ಲಿ ನಡೆದಿದೆ.
 
ಕಚೇರಿಗೆ ಬರುವಾಗ ಮಹಿಳೆಯರು ಒಳ ಉಡುಪು (ಬ್ರಾ) ಧರಿಸಿ ಬರುವುದು ಕಡ್ಡಾಯ. ಆದರೆ ನೀವು ಅದನ್ನು ಉಲ್ಲಂಘಿಸಿದ್ದೀರಿ ಎಂದು ಕಾರಣ ನೀಡಿ ಆಕೆ ಕೆಲಸ ಮಾಡುತ್ತಿದ್ದ ರೆಸ್ಟೋರೆಂಟ್ ಮಾಲಿಕರು ಆಕೆಯನ್ನು ಕೆಲಸದಿಂದ ಕಿತ್ತು ಹಾಕಿದ್ದಾರೆ.
 
ಇದರ ವಿರುದ್ಧ ಸಿಡಿದೆದ್ದಿರುವ ಮಹಿಳೆ ಮಾನವ ಹಕ್ಕುಗಳ ಆಯೋಗಕ್ಕೆ ದೂರು ನೀಡಿದ್ದಾರೆ. ಇದು ಲಿಂಗ ತಾರತಮ್ಯಕ್ಕೆ ಸಮ. ಉಡುಪು ವಿಚಾರದಲ್ಲಿ ಮೇಲು ಕೀಳು ಮಾಡುವುದು ಸರಿಯಲ್ಲ ಎಂದು ಆಕೆ ಮಾನವ ಹಕ್ಕುಗಳ ಮೊರೆ ಹೋಗಿದ್ದಾಳೆ.
 
ತಾಜಾ ಸುದ್ದಿಗಳನ್ನು ಓದಲು ವೆಬ್ ದುನಿಯಾ ಮೊಬೈಲ್ ಆಪ್ ಡೌನ್ ಲೋಡ್ ಮಾಡಿಕೊಳ್ಳಿ.     ಇದರಲ್ಲಿ ಇನ್ನಷ್ಟು ಓದಿ :  

ಸುದ್ದಿಗಳು

news

ಸೊಳ್ಳೆ ಕಡಿತ, ನಾಯಿ ಬೊಗಳುವಿಕೆ ತಾಳಲಾರೆ, ಬೇರೆ ಕಡೆ ಶಿಫ್ಟ್ ಮಾಡಿ! ಲಾಲೂ ಪ್ರಸಾದ್ ಯಾದವ್ ಮೊರೆ!

ನವದೆಹಲಿ: ಭ್ರಷ್ಟಾಚಾರ ಆರೋಪದಲ್ಲಿ ಜೈಲು ಶಿಕ್ಷೆ ಅನುಭವಿಸುತ್ತಿರುವ ಆರ್ ಜೆಡಿ ಮುಖ್ಯಸ್ಥ ಲಾಲೂ ಪ್ರಸಾದ್ ...

news

ಮಧ್ಯಪ್ರದೇಶ ಚುನಾವಣೆ ಟಿಕೆಟ್ ಬೇಕಾ? ಹಾಗಿದ್ದರೆ ಈ ಕಂಡೀಷನ್ ಗೆ ಒಪ್ಪಲೇಬೇಕು!

ನವದೆಹಲಿ: ಇತ್ತೀಚೆಗೆ ರಾಜಕೀಯ ಪಕ್ಷಗಳು ಸಾಮಾಜಿಕ ಜಾಲತಾಣಗಳ ಬಗ್ಗೆ ಹೆಚ್ಚು ಗಮನಕೊಡುತ್ತಿವೆ. ಆದರೆ ...

news

ಕಾಂಗ್ರೆಸ್ ಕಾರ್ಯಕರ್ತರಿಂದ ಎಸ್ಡಿಪಿಐ ಕಾರ್ಯಕರ್ತರ ಮೇಲೆ ಹಲ್ಲೆ?

ಕಾಂಗ್ರೆಸ್ ಕಾರ್ಯಕರ್ತರು ಚಾಕುವಿನಿಂದ ಎಸ್ ಡಿಪಿ ಯ ಕಾರ್ಯಕರ್ತರ ಮೇಲೆ ಹಲ್ಲೆ ನಡೆಸಿರುವ ಆರೋಪ ...

news

ದತ್ತಾ ನಿವಾಸಕ್ಕೆ ಹೆಚ್ಡಿಡಿ ಭೇಟಿ

ಜೆಡಿಎಸ್ ನ ಮಾಜಿ ಶಾಸಕ ವೈಎಸ್ .ವಿ ದತ್ತಾ ಅವರ ನಿವಾಸಕ್ಕೆ ಮಾಜಿ ಪ್ರಧಾನಿ ಹಾಗೂ ಜೆಡಿಎಸ್ ವರಿಷ್ಠ ...

Widgets Magazine