ಯಾವುದೇ ಕಾರಣಕ್ಕೂ ಡೋಕ್ಲಾಂನಿಂದ ಕದಲುವುದಿಲ್ಲ ಎಂದ ಭಾರತ

ಡೋಕ್ಲಾಂ, ಬುಧವಾರ, 26 ಜುಲೈ 2017 (11:53 IST)

ಡೋಕ್ಲಾಂ: ಡೋಕ್ಲಾಂ ಗಡಿಯಲ್ಲಿ ಸೇನೆ ಹಿಂಪಡೆಯುವಂತೆ ಭಾರತಕ್ಕೆ ಒತ್ತಾಯಿಸುತ್ತಿರುವ ಚೀನಾಕ್ಕೆ ಖಡಕ್ ಉತ್ತರ ಕೊಟ್ಟಿರುವ ಭಾರತ ಮಾತುಕತೆಗೆ ರೆಡಿ. ಆದರೆ ಡೋಕ್ಲಾಂ ಬಿಟ್ಟುಕೊಡುವುದಿಲ್ಲ ಎಂದಿದ್ದಾರೆ.


 
ಉದ್ವಿಗ್ನ ಪರಿಸ್ಥಿತಿ ಹಿನ್ನಲೆಯಲ್ಲಿ ಪರಸ್ಪರ ಮಾತುಕತೆ ನಡೆಸಿ ಸಮಸ್ಯೆ ಬಗೆಹರಿಸಿ ಎಂದು ಅಮೆರಿಕಾ ಕೂಡಾ ಸಲಹೆ ಮಾಡಿತ್ತು. ಈ ಹಿನ್ನಲೆಯಲ್ಲಿ ಮಾತುಕತೆ ನಡೆಸಲು ನಾವು ರೆಡಿ. ಆದರೆ ಯಾವುದೇ ಕಾರಣಕ್ಕೂ ಡೋಕ್ಲಾಂ ಗಡಿಯಿಂದ ಸೇನೆ ಹಿಂಪಡೆಯುವ ಪ್ರಶ್ನೆಯೇ ಇಲ್ಲ ಎಂದು ಸ್ಪಷ್ಟವಾಗಿ ಹೇಳಿದೆ.
 
ತನ್ನ ಗಡಿ ರಕ್ಷಣೆಗಾಗಿ ಭಾರತ ಅಲ್ಲಿ ಸೇನೆ ನಿಯೋಜಿಸಿದೆ. ಶತ್ರು ರಾಷ್ಟ್ರಗಳಿಂದ ನಮ್ಮ ಗಡಿ ರಕ್ಷಿಸಿಕೊಳ್ಳಲು ಸೇನೆ ನಿಯೋಜನೆ ನಮಗೆ ಅನಿವಾರ್ಯ ಎಂದಿದೆ. ಅತ್ತ ಚೀನಾ ವಿದೇಶಾಂಗ ಸಚಿವರೂ ಭಾರತ ತಕ್ಷಣವೇ ಸೇನೆ ಹಿಂಪಡೆಯಬೇಕೆಂದು ಆಗ್ರಹಿಸಿದ್ದಾರೆ.
 
ಇದನ್ನೂ ಓದಿ..  ಲಿಂಗಾಯಯತ ಪ್ರತ್ಯೇಕ ಧರ್ಮ: ಉಲ್ಟಾ ಹೊಡೆದ ಸಿಎಂ ಸಿದ್ದರಾಮಯ್ಯ
 
ತಾಜಾ ಸುದ್ದಿಗಳನ್ನು ಓದಲು ವೆಬ್‌ದುನಿಯಾ ಮೊಬೈಲ್ ಆ್ಯಪ್ ಡೌನ್‍ಲೋಡ್ ಮಾಡಿಕೊಳ್ಳಿಇದರಲ್ಲಿ ಇನ್ನಷ್ಟು ಓದಿ :  

ಸುದ್ದಿಗಳು

news

ಲಿಂಗಾಯಯತ ಪ್ರತ್ಯೇಕ ಧರ್ಮ: ವರಸೆ ಬದಲಿಸಿದ ಸಿಎಂ ಸಿದ್ದರಾಮಯ್ಯ

ಬೆಂಗಳೂರು: ರಾಜ್ಯದಲ್ಲಿ ಲಿಂಗಾಯತ ಪ್ರತ್ಯೇಕ ಧರ್ಮವಾಗಬೇಕು ಎಂಬ ಕೂಗು ಜೋರಾಗುತ್ತಿದೆ. ಇದುವರೆಗೆ ...

news

ವೈರಲ್ ಆಯ್ತು ಸಚಿವೆ ಸುಷ್ಮಾ ಸ್ವರಾಜ್ ಟ್ವೀಟ್

ನವದೆಹಲಿ: ಕೇಂದ್ರ ವಿದೇಶಾಂಗ ಸಚಿವೆ ಸುಷ್ಮಾ ಸ್ವರಾಜ್ ಟ್ವಿಟರ್ ನಲ್ಲಿ ಸಕ್ರಿಯರಾಗಿದ್ದಾರೆ. ಆದರೆ ಅವರು ...

news

ಡೆಂಗ್ಯೂಗೆ ಶಾಸಕ ವರ್ತೂರ್ ಪ್ರಕಾಶ್ ಪತ್ನಿ ಬಲಿ

ಬೆಂಗಳೂರು: ಮಹಾಮಾರಿ ಡೆಂಗ್ಯೂ ಇದೀಗ ರಾಜ್ಯದಲ್ಲಿ ವ್ಯಾಪಕವಾಗಿದೆ. ಇದೀಗ ಕೋಲಾರ ಶಾಸಕ ವರ್ತೂರ್ ಪ್ರಕಾಶ್ ...

news

ರಮಾನಾಥ್ ರೈ ಹೋಮ್ ಮಿನಿಸ್ಟ್ರು!

ಬೆಂಗಳೂರು: ದ.ಕ. ಜಿಲ್ಲೆಯಲ್ಲಿ ಕೋಮು ಗಲಭೆಗಳಿಗೆ ಉಸ್ತುವಾರಿ ಸಚಿವ ರಮಾನಾಥ್ ರೈ ಅವರೇ ಕಾರಣ ಎಂದು ...

Widgets Magazine