Widgets Magazine
Widgets Magazine

ಪುಣೆ ಗೆಲುವಿಗೆ ಸಂಭ್ರಮಿಸಿದ ಚೆನ್ನೈ ಸೂಪರ್ ಕಿಂಗ್ಸ್ ಅಭಿಮಾನಿಗಳು!

Pune, ಗುರುವಾರ, 18 ಮೇ 2017 (08:42 IST)

ಪುಣೆ: ಮೊದಲ ಕ್ವಾಲಿಫೈಯರ್ ಪಂದ್ಯದಲ್ಲಿ ಗೆದ್ದ ಪುಣೆ ಸೂಪರ್ ಜೈಂಟ್ ಗೆ ಪುಣೆ ಅಭಿಮಾನಿಗಳು ಎಷ್ಟು ಸಂಭ್ರಮಿಸಿದ್ದಾರೋ ಇಲ್ಲವೋ ಗೊತ್ತಿಲ್ಲ. ಆದರೆ ಚೆನ್ನೈ ಸೂಪರ್ ಕಿಂಗ್ಸ್ ಅಭಿಮಾನಿಗಳು ಮಾತ್ರ ಸಂಭ್ರಮಿಸುತ್ತಿದ್ದಾರೆ.


 
ಇದಕ್ಕೆಲ್ಲಾ ಕಾರಣ ಧೋನಿ! ಚೆನ್ನೈ ಸೂಪರ್ ಕಿಂಗ್ಸ್ ನಾಯಕರಾಗಿದ್ದ ಧೋನಿ ತಮ್ಮವರೇ ಎಂಬ ಭಾವನೆ ಚೆನ್ನೈ ಅಭಿಮಾನಿಗಳದ್ದು. ಹೀಗಾಗಿ ಧೋನಿ ಯಾವ ತಂಡದಲ್ಲಿದ್ದರೂ ಸರಿಯೇ. ತಮ್ಮ ಬೆಂಬಲ ಅವರಿಗೆ ಎಂದಿದ್ದಾರೆ.
 
ಹಾಗಾಗಿ ಮುಂಬೈ ವಿರುದ್ಧ ಪುಣೆ ಗೆದ್ದಿದ್ದಕ್ಕೆ ಚೆನ್ನೈ ಅಭಿಮಾನಿಗಳು ಇನ್ನಿಲ್ಲದಂತೆ ಸಂಭ್ರಮಿಸಿದ್ದಾರೆ. ಧೋನಿಯಿದ್ದರೆ ಫೈನಲ್ ಗೆಲುವು ಗ್ಯಾರಂಟಿ ಎಂಬರ್ಥದ ಟ್ವೀಟ್ ಗಳು ಟ್ವಿಟರ್ ನಲ್ಲಿ ಹರಿದಾಡುತ್ತಿದೆ.
 
ತಾಜಾ ಸುದ್ದಿಗಳನ್ನು ಓದಲು ವೆಬ್‌ದುನಿಯಾ ಮೊಬೈಲ್ ಆ್ಯಪ್ ಡೌನ್‍ಲೋಡ್ ಮಾಡಿಕೊಳ್ಳಿ   



Widgets Magazine
ಇದರಲ್ಲಿ ಇನ್ನಷ್ಟು ಓದಿ :  

Widgets Magazine

ಕ್ರಿಕೆಟ್‌

news

ಐಪಿಎಲ್: ಹಾಲಿ ಚಾಂಪಿಯನ್ ರನ್ನು ಮಣಿಸಿದ ಕೋಲ್ಕೋತ್ತಾ

ಬೆಂಗಳೂರು: ಮತ್ತೊಂದು ಐಪಿಎಲ್ ಚಾಂಪಿಯನ್ ಆಗಲು ಕೋಲ್ಕೊತ್ತಾ ನೈಟ್ ರೈಡರ್ಸ್ ರೆಡಿಯಾಗಿದೆ. ನಿನ್ನೆ ನಡೆದ ...

news

ಯಶಸ್ವೀ ವೈವಾಹಿಕ ಜೀವನದ ಗುಟ್ಟು ಬಿಚ್ಚಿಟ್ಟ ಕ್ರಿಕೆಟಿಗ ಸೆಹ್ವಾಗ್!

ನವದೆಹಲಿ: ಕ್ರಿಕೆಟಗ ವೀರೇಂದ್ರ ಸೆಹ್ವಾಗ್ ಟ್ವಿಟರ್ ಮತ್ತೆ ಸದ್ದು ಮಾಡಲಾರಂಭಿಸಿದೆ. ಮತ್ತೊಮ್ಮೆ ರಸವತ್ತಾದ ...

news

ಅಭಿಮಾನಿಗಳಿಗೆ ಸಾರಿ, ಮತ್ತೆ ಬರ್ತೀವಿ ಎಂದು ಸಂದೇಶಕೊಟ್ಟ ವಿರಾಟ್ ಕೊಹ್ಲಿ

ನವದೆಹಲಿ: ಈ ಬಾರಿಯ ಐಪಿಎಲ್ ನಲ್ಲಿ ವಿರಾಟ್ ಕೊಹ್ಲಿ ನಾಯಕತ್ವದ ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡದ ...

news

ಅನಿಲ್ ಕುಂಬ್ಳೆಗೆ ಪತ್ರ ಬರೆದ ಹರ್ಭಜನ್ ಸಿಂಗ್! ಏನಿತ್ತು ಅದರಲ್ಲಿ?

ಮುಂಬೈ: ಒಂದು ಕಾಲದಲ್ಲಿ ಭಾರತ ತಂಡವನ್ನು ಆಳಿದ್ದ ಹರ್ಭಜನ್ ಸಿಂಗ್ ಇದೀಗ ಅವಕಾಶಕ್ಕಾಗಿ ಪರದಾಡುವಂತಾಗಿದೆ. ...

Widgets Magazine Widgets Magazine