Widgets Magazine

ಗೌತಮ್ ಗಂಭೀರ್ ಪತ್ನಿಗೆ ಪತಿಯನ್ನು ಕೊಲೆ ಮಾಡಬೇಕೆನ್ನುವಷ್ಟು ಕೋಪ ಯಾಕೋ?!

NewDelhi, ಶನಿವಾರ, 8 ಏಪ್ರಿಲ್ 2017 (14:58 IST)

ನವದೆಹಲಿ: ಗೌತಮ್ ಗಂಭೀರ್ ಹೆಸರಿನಷ್ಟೇ ಗಂಭೀರ ಪ್ರವೃತ್ತಿಯವರು. ಇತರ ಕ್ರಿಕೆಟಿಗರ ಹಾಗೆ, ಡ್ಯಾನ್ಸ್ ಮಾಡು ಎಂದರೆ ಮಸ್ತ್ ಮಜಾ ಮಾಡುವ ಜಾಯಮಾನವದವರಲ್ಲ. ಇದು ಅವರ ಪತ್ನಿಗೆ ಸುತರಾಂ ಇಷ್ಟವಿಲ್ಲವಂತೆ.


 
 
ಇದೇ ಕಾರಣಕ್ಕೆ ಪತಿಯ ಮೇಲೆ ಸಿಕ್ಕಾಪಟ್ಟೆ ಸಿಟ್ಟಾಗಿದ್ದಾರಂತೆ ಪತ್ನಿ ನತಾಶ. ಈ ಬಗ್ಗೆ ಸ್ವತಃ ಗಂಭೀರ್ ಹೇಳಿಕೊಂಡಿದ್ದಾರೆ. ‘ಪಂಜಾಬಿ ಪತ್ನಿಯನ್ನು ಕಟ್ಟಿಕೊಂಡ ನನಗೆ ಅವರ ಆಹಾರವೆಲ್ಲಾ ಇಷ್ಟ. ಆದರೆ ಡ್ಯಾನ್ಸ್ ಮಾಡಲಾರೆ. ಇದೇ ವಿಚಾರಕ್ಕೆ ನತಾಶಾ ಹಲವು ಬಾರಿ ಸಿಟ್ಟಾಗಿದ್ದಾಳೆ. ಶಾರುಖ್ ಖಾನ್ ಗೆ ಕೂಡಾ ನನ್ನಿಂದ ಡ್ಯಾನ್ಸ್ ಮಾಡಿಸಲಾಗಿಲ್ಲ.
 
 
ಆದರೆ ಅದು ಕೊನೆಗೂ ಸಾಧ್ಯವಾಯಿತು. ಅದು ಜಾಹೀರಾತೊಂದರ ಚಿತ್ರೀಕರಣದಲ್ಲಿ.ಇದೇನಾದರೂ ನತಾಶಾಗೆ ಗೊತ್ತಾದರೆ ಮುಗಿಯಿತು ಕತೆ’ ಎಂದಿದ್ದಾರೆ ಕೋಲ್ಕೊತ್ತಾ ನೈಟ್ ರೈಡರ್ಸ್ ನಾಯಕ!
 
 
ತಾಜಾ ಸುದ್ದಿಗಳನ್ನು ಓದಲು ವೆಬ್‌ದುನಿಯಾ ಮೊಬೈಲ್ ಆ್ಯಪ್ ಡೌನ್‍ಲೋಡ್ ಮಾಡಿಕೊಳ್ಳಿWidgets Magazine
ಇದರಲ್ಲಿ ಇನ್ನಷ್ಟು ಓದಿ :  

ಕ್ರಿಕೆಟ್‌

news

ಧೋನಿ ಬಗ್ಗೆ ಅವಹೇಳನ ಮಾಡಿದ ಪುಣೆ ಮಾಲಿಕರ ಸಹೋದರ

ಪುಣೆ: ಧೋನಿ ನಾಯತ್ವದಿಂದ ಕೆಳಗಿಳಿದ ಮೇಲೆ ಅವರ ಮೇಲೆ ಕಲ್ಲೆಸೆಯುವವರ ಸಂಖ್ಯೆಯೂ ಜಾಸ್ತಿಯಾಗಿದ್ದಾರೆ. ...

news

ರಾಯಲ್ಸ್ ಚಾಲೆಂರ್ಸ್ ಬೆಂಗಳೂರು ತಂಡಕ್ಕೆ ಹೊಸ ಆಟಗಾರರು

ಬೆಂಗಳೂರು: ಗಾಯಗೊಂಡ ಕೆಎಲ್ ರಾಹುಲ್ ಮತ್ತು ಡುಮಿನಿ ಬದಲಿಗೆ ರಾಯಲ್ ಚಾಲೆಂರ್ಸ್ ಬೆಂಗಳೂರು ತಂಡ ಹೊಸ ...

news

ಐಪಿಎಲ್: ಅಪ್ಪನ ಅಂತ್ಯಕ್ರಿಯೆ ಮುಗಿಸಿ ದೆಹಲಿ ತಂಡಕ್ಕೆ ಮರಳಿದ ಕ್ರಿಕೆಟಿಗ

ನವದೆಹಲಿ: ಡೆಲ್ಲಿ ಡೇರ್ ಡೆವಿಲ್ಸ್ ತಂಡದ ಸೆನ್ಸೇಷನಲ್ ಕ್ರಿಕೆಟಿಗ ರಿಷಬ್ ಪಂತ್ ಗೆ ಇದೀಗ ಒಂದೊಡೆ ...

news

ಎಂಎಸ್ ಧೋನಿ ವಿರುದ್ಧ ನೀತಿ ಸಂಹಿತೆ ಉಲ್ಲಂಘನೆ ಪ್ರಕರಣ

ಪುಣೆ: ಟೀಂ ಇಂಡಿಯಾ ಮಾಜಿ ನಾಯಕ, ಪುಣೆ ಸೂಪರ್ ಜೈಂಟ್ ಆಟಗಾರ ಎಂಎಸ್ ಧೋನಿ ಮೇಲೆ ನೀತಿ ಸಂಹಿತೆ ಉಲ್ಲಂಘಿಸಿದ ...

Widgets Magazine Widgets Magazine