Widgets Magazine Widgets Magazine
Widgets Magazine

ಐಪಿಎಲ್: ಆರ್ ಸಿಬಿ ತಂಡಕ್ಕೆ ಕಾಲಿಟ್ಟ ಸರ್ಪ್ರೈಸ್ ಪ್ಲೇಯರ್!

Bangalore, ಶುಕ್ರವಾರ, 21 ಏಪ್ರಿಲ್ 2017 (08:11 IST)

ಬೆಂಗಳೂರು: ಆರ್ ಸಿಬಿ ತಂಡದಲ್ಲಿ ಸದ್ಯಕ್ಕೆ ಸ್ಟಾರ್ ಆಟಗಾರರೇ ಗಾಯಾಳುಗಳು. ಹೀಗಾಗಿ ತಂಡಕ್ಕೆ ಹೊಸ ಆಟಗಾರನೊಬ್ಬನ ಆಗಮನವಾಗಿದೆ. ಅವರು ಯಾರು ಬಲ್ಲಿರೇನು?


 
ಆಲ್ ರೌಂಡರ್ ಸರ್ಫರಾಜ್ ಖಾನ್ ಸ್ಥಾನಕ್ಕೆ ಹೊಸ ಆಟಗಾರನನ್ನು ಆರ್ ಸಿಬಿ ಆಯ್ಕೆ ಮಾಡಿದೆ. ಅವರು ಭಾರತದವರೇ ಆದ ಹರ್ಪ್ರೀತ್ ಸಿಂಗ್. ಇವರು ಭಾರತ ಎ ತಂಡದ ಪ್ರತಿಭಾವಂತ ಆಟಗಾರ.
 
ಇವರ ಬಗ್ಗೆ ಇನ್ನೂ ಹೆಚ್ಚು ಹೇಳಬೇಕೆಂದರೆ, ಕೆಲವು ದಿನಗಳ ಹಿಂದೆ ದುರ್ನಡೆತೆಯಿಂದಾಗಿ ಬಂಧನವಾಗಿದ್ದ ಹರ್ಮೀತ್ ಸಿಂಗ್ ಬದಲಿಗೆ ಇವರ ಹೆಸರು ಹಾಕಿಕೊಂಡು ಪತ್ರಿಕೆಗಳು ಎಡವಟ್ಟು ಮಾಡಿಕೊಂಡಿದ್ದವು.
 
ಪರಿಣಾಮ, ಐಪಿಎಲ್ ನ ಯಾವ ತಂಡವೂ ಇವರನ್ನು ಕೊಳ್ಳಲಿಲ್ಲ. ತಪ್ಪು ಗೊತ್ತಾದ ಮೇಲೆ ಮುಂಬೈ ಇಂಡಿಯನ್ಸ್ ತಂಡ ಪಶ್ಚಾತ್ತಪಾ ಪಟ್ಟಿತ್ತು. ಇದೀಗ ಅದೇ ಹರ್ಪ್ರೀತ್ ಅದೃಷ್ಟ ಖುಲಾಯಿಸಿದೆ.
 
ತಾಜಾ ಸುದ್ದಿಗಳನ್ನು ಓದಲು ವೆಬ್‌ದುನಿಯಾ ಮೊಬೈಲ್ ಆ್ಯಪ್ ಡೌನ್‍ಲೋಡ್ ಮಾಡಿಕೊಳ್ಳಿ   ಇದರಲ್ಲಿ ಇನ್ನಷ್ಟು ಓದಿ :  

Widgets Magazine

ಕ್ರಿಕೆಟ್‌

news

ಐಪಿಎಲ್: ಮುಂಬೈ ಇಂಡಿಯನ್ಸ್ ಹೃದಯ ಬಡಿತ ಹೆಚ್ಚಿಸಿದ ಜೋಸ್ ಬಟ್ಲರ್!

ಇಂದೋರ್: ಹಶೀಮ್ ಆಮ್ಲಾ ಶತಕದ ವೈಭವ ನೋಡಿ ಕಿಂಗ್ಸ್ ಇಲೆವೆನ್ ಪಂಜಾಬ್ ಇಂದು ಗೆದ್ದೇ ಗೆಲ್ಲುತ್ತದೆ ಎಂಬುದು ...

news

ಲಲನೆಯ ಸುಂದರ ಕಾಲು ನೋಡುವಾಗ ಸಿಕ್ಕಿ ಬಿದ್ದ ವಿರಾಟ್ ಕೊಹ್ಲಿ!

ಬೆಂಗಳೂರು: ವಿರಾಟ್ ಕೊಹ್ಲಿ ತನ್ನ ಮನದೆನ್ನೆ ಬಾಲಿವುಡ್ ಬೆಡಗಿ ಅನುಷ್ಕಾ ಶರ್ಮಾಗೆ ಮಾತ್ರ ಮೀಸಲು ಎಂದು ...

news

ಧೋನಿ ವಿರುದ್ಧದ ಕ್ರಿಮಿನಲ್ ಕೇಸ್ ರದ್ದು

ವಿಷ್ಣು ಅವತಾರದಲ್ಲಿ ಕಾಣಿಸಿಕೊಂಡಿದ್ದ ಟೀಮ್ ಇಂಡಿಯಾ ಮಾಜಿ ನಾಯಕ ಧೋನಿ ವಿರುದ್ಧದ ಕ್ರಿಮೆನಲ್ ಕೇಸನ್ನ ...

news

ಆಸ್ಟ್ರೇಲಿಯಾ ಓಪನ್ ಗೆಲ್ಲುವಾಗ ಸೆರೆನಾ ವಿಲಿಯಮ್ಸ್ 2 ತಿಂಗಳ ಗರ್ಭಿಣಿ!

ಲಾಸ್ ಏಂಜಲೀಸ್: ಅಮೆರಿಕಾದ ಖ್ಯಾತ ಟೆನಿಸ್ ತಾರೆ ಸೆರೆನಾ ವಿಲಿಯಮ್ಸ್ ಈ ಬಾರಿಯ ಆಸ್ಟ್ರೇಯಾ ಓಪನ್ ...

Widgets Magazine Widgets Magazine