Widgets Magazine
Widgets Magazine

ರವೀಂದ್ರ ಜಡೇಜಾ ಹೊಸ ಹೇರ್ ಸ್ಟೈಲ್ ಗೆ ಕೊಹ್ಲಿ ಫಿದಾ!

Rajkot, ಬುಧವಾರ, 19 ಏಪ್ರಿಲ್ 2017 (09:56 IST)

Widgets Magazine

ರಾಜ್ ಕೋಟ್: ಟೀಂ ಇಂಡಿಯಾ ಆಟಗಾರರು ಹೊಸ ಹೊಸ ಹೇರ್ ಸ್ಟೈಲ್ ಮಾಡುವುದರಲ್ಲಿ ಎತ್ತಿದ ಕೈ. ಇದೀಗ ರವೀಂದ್ರ ಜಡೇಜಾ ಹೇರ್ ಸ್ಟೈಲ್ ನೋಡಿ ಟೀಂ ಇಂಡಿಯಾ ನಾಯಕ ವಿರಾಟ್ ಕೊಹ್ಲಿ ಫುಲ್ ಫಿದಾ ಆಗಿದ್ದಾರೆ.


 
ವಿಚಿತ್ರ ದಾಡಿ, ವಿಚಿತ್ರ ಮೀಸೆ ಮತ್ತು ಸುದೀಪ್ ರ ಹೆಬ್ಬುಲಿ ಸ್ಟೈಲ್ ನ ಕೇಶ ವಿನ್ಯಾಸದಲ್ಲಿ ಜಡೇಜಾ ಮಿಂಚುತ್ತಿದ್ದಾರೆ. ಮೈದಾನದಲ್ಲಿ ಗುಜರಾತ್ ಲಯನ್ಸ್ ಪರ ಆಡುವ ಜಡೇಜಾರನ್ನು ಈ ಅವತಾರದಲ್ಲಿ ನೋಡಿ ಕೊಹ್ಲಿಗೆ ನಗುವೋ ನಗು.
 
ಗುಜರಾತ್ ನ ಇನ್ನೊಬ್ಬ ಆಟಗಾರ ಪ್ರವೀಣ್ ಕುಮಾರ್ ಬಳಿ ಜಡೇಜಾ ಹೇರ್ ಸ್ಟೈಲ್ ತೋರಿಸಿ ಆರ್ ಸಿಬಿ ನಾಯಕ ಬಿದ್ದೂ ಬಿದ್ದು ನಗುತ್ತಿರುವ ದೃಶ್ಯ ಟ್ವಿಟರ್ ನಲ್ಲಿ ಹಿಟ್ ಆಗಿದೆ.
 
ತಾಜಾ ಸುದ್ದಿಗಳನ್ನು ಓದಲು ವೆಬ್‌ದುನಿಯಾ ಮೊಬೈಲ್ ಆ್ಯಪ್ ಡೌನ್‍ಲೋಡ್ ಮಾಡಿಕೊಳ್ಳಿ   Widgets Magazine
ಇದರಲ್ಲಿ ಇನ್ನಷ್ಟು ಓದಿ :  
ರವೀಂದ್ರ ಜಡೇಜಾ ಟೀಂ ಇಂಡಿಯಾ ವಿರಾಟ್ ಕೊಹ್ಲಿ ಕ್ರಿಕೆಟ್ ಸುದ್ದಿಗಳು ಕ್ರೀಡಾ ಸುದ್ದಿಗಳು Ravindra Jadeja Team India Virat Kohli Cricket News Sports News

Widgets Magazine

ಕ್ರಿಕೆಟ್‌

news

ಟೀಂ ಇಂಡಿಯಾ ಕಳುಹಿಸಿದ ಗಿಫ್ಟ್ ಗೆ ಪಾಕ್ ಕ್ರಿಕೆಟ್ ಅಭಿಮಾನಿಗಳು ಫುಲ್ ಖುಷ್!

ನವದೆಹಲಿ: ಪಾಕಿಸ್ತಾನ ಕ್ರಿಕೆಟ್ ಅಭಿಮಾನಿಗಳಲ್ಲಿ ಈಗ ಟೀಂ ಇಂಡಿಯಾದ್ದೇ ಮಾತು. ಹಾಗಂತ ಭಾರತ-ಪಾಕಿಸ್ತಾನ ...

news

ಕ್ರಿಸ್ ಗೇಲ್ ಗೆ ವಿಜಯ್ ಮಲ್ಯ ಸ್ಪೆಷಲ್ ಮೆಸೇಜ್! ಏನಿದೆ ಅದರಲ್ಲಿ?!

ಬೆಂಗಳೂರು: ಐಪಿಎಲ್ ನಲ್ಲಿ ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡದ ಪರ ಆಡುತ್ತಿರುವ ಕ್ರಿಸ್ ಗೇಲ್ ಗೆ ಮದ್ಯ ...

news

ಐಪಿಎಲ್: ದುರ್ಬಲ ಎದುರಾಳಿ ವಿರುದ್ಧ ಆರ್ ಸಿಬಿ ಬ್ರಹ್ಮಾಸ್ತ್ರ

ರಾಜ್ ಕೋಟ್: ಗುಜರಾತ್ ಲಯನ್ಸ್ ಹಾಗೂ ಬೆಂಗಳೂರು ರಾಯಲ್ ಚಾಲೆಂಜರ್ಸ್ ಎರಡೂ ತಂಡಗಳು ಸದ್ಯಕ್ಕೆ ಈ ಆವೃತ್ತಿಯ ...

news

ಎಸ್. ಶ್ರೀಶಾಂತ್ ಮ್ಯಾಚ್ ಫಿಕ್ಸಿಂಗ್ ಭೂತ ಯಾವತ್ತೂ ಬಿಡದು!

ಕೊಚ್ಚಿ: ಮ್ಯಾಚ್ ಫಿಕ್ಸಿಂಗ್ ಕಳಂಕದಿಂದ ಮುಕ್ತನಾಗಿದ್ದೇನೆ. ಇನ್ನಾದರೂ, ಆಡಲು ಅವಕಾಶ ಕೊಡಿ ಎಂದು ...

Widgets Magazine Widgets Magazine Widgets Magazine