Widgets Magazine
Widgets Magazine

ಮತ್ತೊಮ್ಮೆ ಧೋನಿ ತೆಗಳಿ, ಸ್ಟೀವ್ ಸ್ಮಿತ್ ಹೊಗಳಿದ ಪುಣೆ ಮಾಲಿಕ

Pune, ಶನಿವಾರ, 20 ಮೇ 2017 (08:48 IST)

Widgets Magazine

ಪುಣೆ: ಧೋನಿ ಎಷ್ಟೇ ಮ್ಯಾಚ್ ವಿನ್ನಿಂಗ್ ಇನಿಂಗ್ಸ್ ಆಡಿದರೂ, ಅವರ ಮೇಲೆ ಪುಣೆ ಸೂಪರ್ ಜೈಂಟ್ ಮಾಲಿಕ ಸಂಜೀವ್ ಗೊಯೆಂಕಾ ಮನಸ್ಸು ಕರಗುತ್ತಿಲ್ಲ. ಇದೀಗ ಮತ್ತೊಮ್ಮೆ ಧೋನಿಯನ್ನು ತೆಗಳಿ ಸ್ಟೀವ್ ಸ್ಮಿತ್ ರನ್ನು ಹೊಗಳಿ ವಿವಾದಕ್ಕೀಡಾಗಿದ್ದಾರೆ.


 
ಧೋನಿ ಪಂದ್ಯ ಗೆಲ್ಲಿಸಿಕೊಟ್ಟರೂ ಗೊಯೆಂಕಾ ಟೀಂ ಇಂಡಿಯಾದ ಮಾಜಿ ನಾಯಕನ ಮೇಲೆ ಈ ರೀತಿ ವಿಷ ಕಾರುತ್ತಿರುವುದು ಧೋನಿ ಅಭಿಮಾನಿಗಳ ಆಕ್ರೋಶಕ್ಕೆ ಕಾರಣವಾಗಿದೆ. ತಮ್ಮ ಆಯ್ಕೆಯ ನಾಯಕ ಸ್ಟೀವ್ ಸ್ಮಿತ್ ರನ್ನು ಹೊಗಳುವ ಭರದಲ್ಲಿ ಗೊಯೆಂಕಾ ಸ್ಮಿತ್ ಧೋನಿಯನ್ನು ಕಡೆಗಣಿಸಿದ್ದಾರೆ.
 
‘ಧೋನಿ ವಿಶ್ವದ ಅದ್ಭುತ ಆಟಗಾರ, ವಿಕೆಟ್ ಕೀಪರ್ ಎನ್ನುವುದರಲ್ಲಿ ಅನುಮಾನವಿಲ್ಲ. ಆದರೆ ಅವರ ಮನಸ್ಸಿಗಿಂತಲೂ ವೇಗವಾಗಿ ಸ್ಟೀವ್ ಸ್ಮಿತ್ ರ ಮೆದುಳು ಚುರುಕಾರಿ ಕೆಲಸ ಮಾಡುತ್ತದೆ. ಸ್ಮಿತ್ ಗೆ ನನ್ನ ಒಂದೇ ಒಂದು ಮನವಿ ಎಂದರೆ, ಚಾಂಪಿಯನ್ ಶಿಪ್ ಗೆಲ್ಲಿ’ ಎಂದು ಸಂಜೀವ್ ಗೊಯೆಂಕಾ ಟ್ವೀಟ್ ಮಾಡಿದ್ದಾರೆ.
 
ಸಂಜೀವ್ ತಮ್ಮ ಅಭಿಪ್ರಾಯ ಹೇಳಿದ್ದಿರಬಹುದು. ಆದರೆ ಈ ಹಿಂದೆ ಧೋನಿ ಬಗ್ಗೆ ಸಹೋದರ ಹರ್ಷ ಗೊಯೆಂಕಾ ವಿವಾದಾತ್ಮಕ ಟ್ವೀಟ್ ಮಾಡಿದ್ದರಿಂದ ಸಂಜೀವ್ ನೀಡಿರುವ ಈ ಹೇಳಿಕೆ ಈಗ ಮತ್ತೊಮ್ಮೆ ಧೋನಿ ಅಭಿಮಾನಿಗಳ ಆಕ್ರೋಶಕ್ಕೆ ತುತ್ತಾಗುವುದಂತೂ ಖಂಡಿತಾ.
 
ತಾಜಾ ಸುದ್ದಿಗಳನ್ನು ಓದಲು ವೆಬ್‌ದುನಿಯಾ ಮೊಬೈಲ್ ಆ್ಯಪ್ ಡೌನ್‍ಲೋಡ್ ಮಾಡಿಕೊಳ್ಳಿ   Widgets Magazine
ಇದರಲ್ಲಿ ಇನ್ನಷ್ಟು ಓದಿ :  

Widgets Magazine

ಕ್ರಿಕೆಟ್‌

news

ಗಡ್ಡ ಬೋಳಿಸುವ ಚಾಲೆಂಜ್ ಸ್ವೀಕರಿಸಿದ ಕ್ರಿಕೆಟಿಗ ಜಹೀರ್ ಖಾನ್!

ಮುಂಬೈ: ಟೀಂ ಇಂಡಿಯಾ ಕ್ರಿಕೆಟಗರು ಇದೀಗ ಹೊಸ ಚಾಲೆಂಜ್ ನಲ್ಲಿ ಬ್ಯುಸಿ. ಅದೇ ಗಡ್ಡ ಬೋಳಿಸುವ ಚಾಲೆಂಜ್. ...

news

ರೋಹಿತ್ ಶರ್ಮಾ ಬಗೆಗೆ ಭವಿಷ್ಯ ನುಡಿದ ಟೀಂ ಇಂಡಿಯಾ ಮಾಜಿ ನಾಯಕ

ಮುಂಬೈ: ಚಾಂಪಿಯನ್ಸ್ ಟ್ರೋಫಿಗೆ ಆಡುವಾಗ ರೋಹಿತ್ ಶರ್ಮಾ ಫಿಟ್ ಆಗಿ ಬಂದರು ಎಂದು ಖುಷಿಪಡುತ್ತಿದ್ದ ...

news

ಹೋಟೆಲ್ ನ ಬೇರರ್ ಇದೀಗ ಐಪಿಎಲ್ ಆಟಗಾರ!

ಮುಂಬೈ: ಐಪಿಎಲ್ ನಲ್ಲಿ ಮುಂಬೈ ಇಂಡಿಯನ್ಸ್ ತಂಡಕ್ಕೆ ಅದರದ್ದೇ ಆದ ಖದರ್ ಇದೆ. ಅಲ್ಲಿ ಪ್ರತಿಭಾವಂತ ಆಟಗಾರರು ...

news

ಟೀಂ ಇಂಡಿಯಾದ ಭುವನೇಶ್ವರ್ ಕುಮಾರ್ ನಟಿ ಜತೆ ಸರಸವಾಡುತ್ತಿದ್ದಾರೆಯೇ?! ಇಲ್ಲಿದೆ ಉತ್ತರ

ಮುಂಬೈ: ಟೀಂ ಇಂಡಿಯಾ ಕ್ರಿಕೆಟಿಗರು ಯಾವುದೇ ಹುಡುಗಿಯರ ಜತೆ ಕಾಣಿಸಿಕೊಂಡರೂ ಅದಕ್ಕೊಂದು ರೆಕ್ಕೆ ಪುಕ್ಕಗಳು ...

Widgets Magazine Widgets Magazine Widgets Magazine