Widgets Magazine

ಪುಣೆ ತಂಡದ ಡಗ್ ಔಟ್ ಗೆ ಹೋಗಿ ಬಿದ್ದ ಮುಂಬೈ ನಾಯಕ ರೋಹಿತ್ ಶರ್ಮಾ!

Mumbai, ಬುಧವಾರ, 17 ಮೇ 2017 (07:56 IST)

Widgets Magazine

ಮುಂಬೈ: ನಿನ್ನೆ ನಡೆದ ಐಪಿಎಲ್ ಕ್ವಾಲಿಫೈಯರ್ ಪಂದ್ಯದಲ್ಲಿ ಧೋನಿ ಯರ್ರಾಬಿರ್ರಿ ಬ್ಯಾಟಿಂಗ್ ನಿಂದಾಗಿ ರೋಹಿತ್ ಶರ್ಮಾ ಎದುರಾಳಿ ತಂಡದ ಡಗ್ ಔಟ್ ನಲ್ಲಿ ಹೋಗಿ ಬಿದ್ದ ಘಟನೆ ನಡೆದಿದೆ.


 
ಧೋನಿ ಲಾಂಗ್ ಶಾಟ್ ಗಳಿಗೆ ಹೆಸರುವಾಸಿ. ಅವರ ಸಿಕ್ಸರ್ ಗಳನ್ನು ಕ್ಯಾಚ್ ಮಾಡಲು ಪ್ರಯತ್ನಿಸುವುದು ಸುಲಭವಲ್ಲ. ಆದರೆ ಮುಂಬೈ ನಾಯಕ ಹಾಗೆ ಮಾಡಲು ಹೋಗಿ ನಿರಾಸೆ ಅನುಭವಿಸಿದರು.
 
ಆಕಾಶದೆತ್ತರಕ್ಕೆ ಚಿಮ್ಮಿ ಬಂದ ಬಾಲ್ ನ್ನು ನೋಡುತ್ತಾ ಹಿಂದಕ್ಕೆ ಓಡಿ ಬಂದ ರೋಹಿತ್ ಶರ್ಮಾ ಬೌಂಡರಿ ಗೆರೆಯ ಬಳಿ ಹಾರಿ ಬಾಲ್ ಹಿಡಿಯಲು ಯತ್ನಿಸಿದರು. ಆದರೆ ಬಾಲ್ ಕೈಗೆ ಸಿಗಲಿಲ್ಲ. ರೋಹಿತ್ ಬೌಂಡರಿ ಗೆರೆ ದಾಟಿ ಬಿದ್ದರು.
 
ಬಿದ್ದಿದ್ದು ನೇರವಾಗಿ ಪುಣೆ ತಂಡದ ಆಟಗಾರರು ಇಡುವ ಕ್ರಿಕೆಟ್ ಪರಿಕರಗಳ ಮೇಲೆ. ನಗು ನಗುತ್ತಲೇ ಹತ್ತಿರ ಬಂದ ಪುಣೆ ಆಟಗಾರರು ರೋಹಿತ್ ಕೈ ಹಿಡಿದು ಮೇಲೆತ್ತಿದರು.
 
ತಾಜಾ ಸುದ್ದಿಗಳನ್ನು ಓದಲು ವೆಬ್‌ದುನಿಯಾ ಮೊಬೈಲ್ ಆ್ಯಪ್ ಡೌನ್‍ಲೋಡ್ ಮಾಡಿಕೊಳ್ಳಿ   Widgets Magazine
ಇದರಲ್ಲಿ ಇನ್ನಷ್ಟು ಓದಿ :  

Widgets Magazine

ಕ್ರಿಕೆಟ್‌

news

ಐಪಿಎಲ್: ಪುಣೆ ಸೂಪರ್ ಜೈಂಟ್ ಗಳ ಬೊಂಬಾಟ್ ಆಟ

ಮುಂಬೈ: ಕೊನೆಗೂ ಗಳು ಕೊನೆಕ್ಷಣದ ಮ್ಯಾಜಿಕ್ ಮಾಡಿದ್ದಾರೆ. ಮೊದಲ ಕ್ವಾಲಿಫೈಯರ್ ಪಂದ್ಯದಲ್ಲಿ ಪ್ರಬಲ ಮುಂಬೈ ...

news

ಬಹುಮಾನ ಟ್ರೋಫಿಯನ್ನು ಅಭಿಮಾನಿಗೆ ನೀಡಿದ ವಿರಾಟ್ ಕೊಹ್ಲಿ

ನವದೆಹಲಿ: ವಿರಾಟ್ ಕೊಹ್ಲಿಗೆ ಈ ಬಾರಿಯ ಐಪಿಎಲ್ ಆವೃತ್ತಿಯಲ್ಲಿ ನಿರೀಕ್ಷಿಸಿದ ಯಶಸ್ಸು ಸಿಗಲಿಲ್ಲ. ಆದರೆ ...

news

ಸಚಿನ್ ತೆಂಡುಲ್ಕರ್ ರಂತೆ ನಟಿಸಲು ಸಾಧ್ಯವಿರುವ ಏಕಮಾತ್ರ ನಟನೆಂದರೆ…?!

ನವದೆಹಲಿ: ಸಚಿನ್ ತೆಂಡುಲ್ಕರ್ ಒಂದು ಕಾಲದಲ್ಲಿ ಕ್ರಿಕೆಟ್ ಜಗತ್ತನ್ನೇ ಆಳಿದವರು. ಅವರೀಗ ಬಾಲಿವುಡ್ ನಲ್ಲಿ ...

news

ದಾಖಲೆ ಮಾಡಿದ ಭಾರತೀಯ ಮಹಿಳಾ ಕ್ರಿಕೆಟರ್

ನವದೆಹಲಿ: ಐರ್ಲೆಂಡ್ ವಿರುದ್ಧ ನಡೆದ ಏಕದಿನ ಪಂದ್ಯದಲ್ಲಿ ಭಾರತದ ಮಹಿಳಾ ಕ್ರಿಕೆಟರ್ ದೀಪ್ತಿ ಶರ್ಮಾ ಹೊಸ ...

Widgets Magazine