Widgets Magazine
Widgets Magazine

ಅಭಿಮಾನಿಗಳಿಗೆ ಸಾರಿ, ಮತ್ತೆ ಬರ್ತೀವಿ ಎಂದು ಸಂದೇಶಕೊಟ್ಟ ವಿರಾಟ್ ಕೊಹ್ಲಿ

NewDelhi, ಗುರುವಾರ, 18 ಮೇ 2017 (06:51 IST)

Widgets Magazine

ನವದೆಹಲಿ: ಈ ಬಾರಿಯ ಐಪಿಎಲ್ ನಲ್ಲಿ ವಿರಾಟ್ ಕೊಹ್ಲಿ ನಾಯಕತ್ವದ ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡದ ಪ್ರದರ್ಶನ ನಿರಾಶಾದಾಯಕವಾಗಿತ್ತು. ಹೀಗಾಗಿ ಕೊಹ್ಲಿ ತಮ್ಮ ಅಭಿಮಾನಿಗಳಿಗೆ ವಿಶೇಷ ಸಂದೇಶ ರವಾನಿಸಿದ್ದಾರೆ.


 
ಟ್ವಿಟರ್ ಪೇಜ್ ನಲ್ಲಿ ವಿಡಿಯೋ ಸಂದೇಶ ನೀಡಿರುವ ವಿರಾಟ್ ಭಾವನಾತ್ಮಕವಾಗಿ ಮಾತನಾಡಿದ್ದಾರೆ. ‘ಈ ಆವೃತ್ತಿಯಲ್ಲಿ ನಿಮ್ಮ ಬೆಂಬಲದಿಂದ ನಮ್ಮ ಹೃದಯ ತುಂಬಿ ಬಂದಿದೆ.  ಮುಂದಿನ ಆವೃತ್ತಿಯಲ್ಲಿ ಪುಟಿದೆದ್ದು ಬರುತ್ತೀವಿ’ ಎಂದು ಕೊಹ್ಲಿ ಅಭಿಮಾನಿಗಳಿಗೆ ಭರವಸೆ ನೀಡಿದ್ದಾರೆ.
 
ಈ ಆವೃತ್ತಿಯಲ್ಲಿ ಕೊಹ್ಲಿ ಸೇರಿದಂತೆ ಆರ್ ಸಿಬಿ ತಂಡದ ಖ್ಯಾತ ಆಟಗಾರರು ಯಾರೂ ಹೇಳಿಕೊಳ್ಳುವಂತಹ ಪ್ರದರ್ಶನ ನೀಡಿರಲಿಲ್ಲ. ಸಾಲು ಸಾಲು ಸೋಲಿನ ನಂತರ ಕೊನೆಯ ಪಂದ್ಯದಲ್ಲಿ ಗೆಲುವು ಕಂಡಿತ್ತು. ಆದರೆ ಅಷ್ಟರಲ್ಲಿ ಆರ್ ಸಿಬಿ ಕೊನೆಯ ಸ್ಥಾನ ಪಡೆದಿತ್ತು.
 
ತಾಜಾ ಸುದ್ದಿಗಳನ್ನು ಓದಲು ವೆಬ್‌ದುನಿಯಾ ಮೊಬೈಲ್ ಆ್ಯಪ್ ಡೌನ್‍ಲೋಡ್ ಮಾಡಿಕೊಳ್ಳಿ   Widgets Magazine
ಇದರಲ್ಲಿ ಇನ್ನಷ್ಟು ಓದಿ :  

Widgets Magazine

ಕ್ರಿಕೆಟ್‌

news

ಅನಿಲ್ ಕುಂಬ್ಳೆಗೆ ಪತ್ರ ಬರೆದ ಹರ್ಭಜನ್ ಸಿಂಗ್! ಏನಿತ್ತು ಅದರಲ್ಲಿ?

ಮುಂಬೈ: ಒಂದು ಕಾಲದಲ್ಲಿ ಭಾರತ ತಂಡವನ್ನು ಆಳಿದ್ದ ಹರ್ಭಜನ್ ಸಿಂಗ್ ಇದೀಗ ಅವಕಾಶಕ್ಕಾಗಿ ಪರದಾಡುವಂತಾಗಿದೆ. ...

news

ಚಾಂಪಿಯನ್ಸ್ ಟ್ರೋಫಿ ನಂತರ ಟೀಂ ಇಂಡಿಯಾ ವೇಳಾಪಟ್ಟಿ ಫಿಕ್ಸ್

ಮುಂಬೈ: ಚಾಂಪಿಯನ್ಸ್ ಟ್ರೋಫಿ ಟೂರ್ನಿ ಜೂನ್ ನಲ್ಲಿ ನಡೆಯಲಿದೆ. ಇದರ ನಂತರ ಏನು ಎಂಬ ಅಭಿಮಾನಿಗಳ ಪ್ರಶ್ನೆಗೆ ...

news

ಪುಣೆ ತಂಡದ ಡಗ್ ಔಟ್ ಗೆ ಹೋಗಿ ಬಿದ್ದ ಮುಂಬೈ ನಾಯಕ ರೋಹಿತ್ ಶರ್ಮಾ!

ಮುಂಬೈ: ನಿನ್ನೆ ನಡೆದ ಐಪಿಎಲ್ ಕ್ವಾಲಿಫೈಯರ್ ಪಂದ್ಯದಲ್ಲಿ ಧೋನಿ ಯರ್ರಾಬಿರ್ರಿ ಬ್ಯಾಟಿಂಗ್ ನಿಂದಾಗಿ ...

news

ಐಪಿಎಲ್: ಪುಣೆ ಸೂಪರ್ ಜೈಂಟ್ ಗಳ ಬೊಂಬಾಟ್ ಆಟ

ಮುಂಬೈ: ಕೊನೆಗೂ ಗಳು ಕೊನೆಕ್ಷಣದ ಮ್ಯಾಜಿಕ್ ಮಾಡಿದ್ದಾರೆ. ಮೊದಲ ಕ್ವಾಲಿಫೈಯರ್ ಪಂದ್ಯದಲ್ಲಿ ಪ್ರಬಲ ಮುಂಬೈ ...

Widgets Magazine Widgets Magazine Widgets Magazine