ಇದರಲ್ಲಿ ಇನ್ನಷ್ಟು ಓದಿ :
(VIDEO) ವಿರಾಟ್ ಕೊಹ್ಲಿಯಿಂದ ಕ್ರಿಸ್ ಗೇಲ್ ಸಂದರ್ಶನ
ಆರ್`ಸಿಬಿ ಬ್ಯಾಟ್ಸ್`ಮನ್, ವೆಸ್ಟ್ ಇಂಡೀಸ್ ಆಟಗಾರ ಕ್ರಿಸ್ ಗೇಲ್ ಟಿ-20 ಕ್ರಿಕೆಟ್`ನಲ್ಲಿ 10000 ರನ್ ದಾಖಲೆ ಮಾಡಿದ್ದಾರೆ. ಗುಜರಾತ್ ವಿರುದ್ಧದ ಪಂದ್ಯದಲ್ಲಿ ಗೇಲ್ ಈ ದಾಖಲೆ ಮುಟ್ಟಿದರು. ಈ ಪಂದ್ಯವನ್ನ ರೋಚಕವಾಗಿ ಗೆದ್ದ ಆರ್ಸಿಬಿ ಟೂರ್ನಿಯಲ್ಲಿ ಹೋರಾಟ ಮುಂದುವರೆಸಿದೆ. ಗೇಲ್ 10 ಸಾವಿರ ರನ್ ದಾಖಲೆ ಮತ್ತು ಪಂದ್ಯದ ಗೆಲುವಿನ ಖುಷಿತಲ್ಲಿ ವಿರಾಟ್, ಯೂನಿವರ್ಸಲ್ ಬಾಸ್ ಗೇಲ್ ಸಂದರ್ಶನ ನಡೆಸಿದರು.

ಈ ಸಂದರ್ಶನ ನಿಜವಾಗಿಯು ಇಂಟರೆಸ್ಟಿಂಗ್ ಆಗಿತ್ತು.
|
|
ಸಂಬಂಧಿಸಿದ ಸುದ್ದಿ
- ಐಪಿಎಲ್: ಹೈದರಾಬಾದ್ ಗೆ ಧವನ್, ವಿಲಿಯಮ್ಸನ್ ಆಸರೆ
- ವಿವಿಎಸ್ ಲಕ್ಷ್ಮಣ್ ಗೆ ನಿದ್ದೆ ಮಾಡಲು ಬಿಟ್ಟು ತಮಾಷೆ ನೋಡುತ್ತಿದ್ದ ಯುವರಾಜ್ ಸಿಂಗ್!
- ವಿರಾಟ್ ಕೊಹ್ಲಿಯನ್ನೇ ಬೆಚ್ಚಿ ಬೀಳಿಸಿದ ಯುವಕ.. ಆತನನ್ನ ಕಂಡು ಕೊಹ್ಲಿ ಬೆವರಿದ್ದೇಕೆ ಗೊತ್ತಾ..?
- ರವೀಂದ್ರ ಜಡೇಜಾ ಹೊಸ ಹೇರ್ ಸ್ಟೈಲ್ ಗೆ ಕೊಹ್ಲಿ ಫಿದಾ!
- ಟೀಂ ಇಂಡಿಯಾ ಕಳುಹಿಸಿದ ಗಿಫ್ಟ್ ಗೆ ಪಾಕ್ ಕ್ರಿಕೆಟ್ ಅಭಿಮಾನಿಗಳು ಫುಲ್ ಖುಷ್!