Widgets Magazine
Widgets Magazine

ಧೋನಿ ಆಯಿಲ್ ಕಂಪನಿಯ ಸಿಇಒ ಆದಾಗ…!

Pune, ಮಂಗಳವಾರ, 4 ಏಪ್ರಿಲ್ 2017 (08:29 IST)

ಪುಣೆ: ಸದ್ಯ ಐಪಿಎಲ್ ಗೆ ತಯಾರಾಗುತ್ತಿರುವ ಧೋನಿಗೆ ಕ್ರಿಕೆಟ್ ನಾಯಕತ್ವದ ಒತ್ತಡವಿಲ್ಲ. ಹೀಗಾಗಿ ಅವರು ಒಂದು ದಿನದ ಮಟ್ಟಿಗೆ ಆಯಿಲ್ ಕಂಪನಿಯೊಂದರ ಕ್ಯಾಪ್ಟನ್ ಆದರು!
 
 
ಅಂದರೆ ತಮ್ಮ ಸ್ನೇಹಿತರೊಬ್ಬರ ಗಲ್ಫ್ ಆಯಿಲ್ ಇಂಡಿಯಾ ಕಂಪನಿಗೆ ಒಂದು ದಿನದ ಮಟ್ಟಿಗೆ ಸಿಇಒ ಆಗಿ ನೌಕರರಲ್ಲಿ ಅಚ್ಚರಿ ಮೂಡಿಸಿದರು. ಸಾಮಾನ್ಯವಾಗಿ ಕ್ರಿಕೆಟ್ ಮೈದಾನದಲ್ಲಿ ಡಾನ್ ಆಗಿ ಮೆರೆಯುವ ಧೋನಿ ಪಾಲಿಗೆ ಇದು ಹೊಸ ಜವಾಬ್ದಾರಿಯಾಗಿತ್ತು.
 
 
ಆದರೆ ಕೇವಲ ಹೆಸರಿಗಷ್ಟೇ ಸಿಇಒ ಆಗಿರದೆ, ಉದ್ಯೋಗಿಗಳೊಂದಿಗೆ ಮೀಟಿಂಗ್ ನಡೆಸಿದರು. ಅಲ್ಲದೆ, ಕೆಲವು ನಿರ್ಧಾರಗಳನ್ನೂ ಕೈಗೊಂಡರು ಎಂದು ಅವರ ಸ್ನೇಹಿತ ಅರುಣ್ ಪಾಂಡೆ ಹೇಳಿದ್ದಾರೆ. ಹಲವು ದಿನಗಳಿಂದ ಇಂತಹದ್ದೊಂದು ಗಳಿಗೆಗಾಗಿ ಧೋನಿ ಮತ್ತು ಕಂಪನಿ ಯೋಜನೆ ರೂಪಿಸಿತ್ತಂತೆ. ಕೊನೆಗೂ ಸೂಟು ಬೂಟು ಹಾಕಿಕೊಂಡು ಸಿಇಒ ಚೇರ್ ಮೇಲೆ ಕುಳಿತುಕೊಳ್ಳುವ ಧೋನಿ ಹಾಗೂ ಉದ್ಯೋಗಿಗಳ ಕನಸು ನನಸಾಯಿತು.
 
ತಾಜಾ ಸುದ್ದಿಗಳನ್ನು ಓದಲು ವೆಬ್‌ದುನಿಯಾ ಮೊಬೈಲ್ ಆ್ಯಪ್ ಡೌನ್‍ಲೋಡ್ ಮಾಡಿಕೊಳ್ಳಿ



Widgets Magazine
ಇದರಲ್ಲಿ ಇನ್ನಷ್ಟು ಓದಿ :  

Widgets Magazine

ಕ್ರಿಕೆಟ್‌

news

ಐಪಿಎಲ್: ಆರ್ ಸಿಬಿ ಪಾಳಯದಲ್ಲಿ ವಿರಾಟ್ ಕೊಹ್ಲಿ ಪ್ರತ್ಯಕ್ಷ!

ಬೆಂಗಳೂರು: ಭುಜದ ಗಾಯದಿಂದಾಗಿ ವಿರಾಟ್ ಕೊಹ್ಲಿ ಈ ಬಾರಿಯ ಐಪಿಎಲ್ ನ ಆರಂಭಿಕ ಪಂದ್ಯಗಳಲ್ಲಿ ಆಡುವುದಿಲ್ಲ ...

news

8 ಹೋಮ್ ಗ್ರೌಂಡ್`ಗಳಲ್ಲಿ ಪ್ರತ್ಯೇಕವಾಗಿ ಐಪಿಎಲ್ ಉದ್ಘಾಟನೆ

ಕ್ರಿಕೆಟ್`ನ ಮಹಾಸಂಗ್ರಾಮ ಐಪಿಎಲ್ ಟೂರ್ನಿ 10ನೇ ಆವೃತ್ತಿ ಬುಧವಾರದಿಂದ ಆರಂಭವಾಗುತ್ತಿದ್ದು, 8 ಕಡೆ ...

news

‘ಭಾರತ ತಂಡ ಆಡುವುದನ್ನು ನೋಡುತ್ತಿದ್ದರೆ ಹತಾಶೆಯಾಗುತ್ತಿತ್ತು’

ಮುಂಬೈ: ಟೀಂ ಇಂಡಿಯಾ ಆಡುವುದನ್ನು ನೋಡುತ್ತಿದ್ದರೆ ನನಗೆ ಹತಾಶೆಯಾಗುತ್ತಿತ್ತು. ಛೇ.. ನನಗೆ ಮೈದಾನದಲ್ಲಿ ...

news

ಐಪಿಎಲ್: ಅಂತಿಮ ನಾಕೌಟ್ ಪಂದ್ಯ ನಡೆಯುವ ಮೈದಾನ ಫಿಕ್ಸ್

ಮುಂಬೈ: ಐಪಿಎಲ್ 10 ನೇ ಆವೃತ್ತಿಯ ಅಂತಿಮ ಹಂತದ ನಾಕೌಟ್ ಪಂದ್ಯಗಳು ನಡೆಯಲಿರುವ ಸ್ಥಳ ನಿಗದಿಯಾಗಿದ್ದು, ...

Widgets Magazine Widgets Magazine