Widgets Magazine

ವಿವಿಎಸ್ ಲಕ್ಷ್ಮಣ್ ಗೆ ನಿದ್ದೆ ಮಾಡಲು ಬಿಟ್ಟು ತಮಾಷೆ ನೋಡುತ್ತಿದ್ದ ಯುವರಾಜ್ ಸಿಂಗ್!

Hyderabad, ಗುರುವಾರ, 20 ಏಪ್ರಿಲ್ 2017 (07:15 IST)

Widgets Magazine

ಹೈದರಾಬಾದ್: ಸದ್ಯಕ್ಕೆ ಚಾಲ್ತಿಯಲ್ಲಿದೆ. ತಂಡಗಳಿಗೆ ನಿದ್ದೆ ಮಾಡಲೂ ಪುರುಸೊತ್ತಿಲ್ಲ. ಅಷ್ಟು ಬ್ಯುಸಿ ಎನ್ನುವುದನ್ನು ಯುವರಾಜ್ ಸಿಂಗ್ ತೋರಿಸಿದ್ದಾರೆ ನೋಡಿ.


 
ಯುವರಾಜ್ ಸಿಂಗ್ ಸಹ ಆಟಗಾರರ ಕಾಲೆಳೆಯುವಲ್ಲಿ ನಿಸ್ಸೀಮ. ಇಂದೂ ಕೂಡಾ ಪಾಪ ಏನೋ ಪ್ರಯಾಣಿಸುತ್ತಿದ್ದ ವಿಮಾನದಲ್ಲಿ ವಿವಿಎಸ್ ಲಕ್ಷ್ಮಣ್ ಕೆಲ ಕಾಲ ನಿದ್ದೆಗೆ ಜಾರಿದ್ದಾರೆ. ಅದಕ್ಕೇ ಕಾಯುತ್ತಿದ್ದವರಂತೆ ಯುವಿ ನಿದ್ದೆ ಮಾಡುತ್ತಿದ್ದ ಲಕ್ಷ್ಮಣ್ ಫೋಟೋ ತೆಗೆದು ಟ್ವಿಟರ್ ನಲ್ಲಿ ಪ್ರಕಟಿಸಿಯೇ ಬಿಟ್ಟರು.
 
ಪಕ್ಕದಲ್ಲೇ ಕೂತಿದ್ದ ಶ್ರೀಲಂಕಾದ ಮಾಜಿ ಸ್ಪಿನ್ ಮಾಂತ್ರಿಕ ಮುತ್ತಯ್ಯ ಮುರಳೀಧರನ್ ಕಳ್ಳ ನಗು ನಗುತ್ತಿದ್ದರೇ ಹೊರತು ಲಕ್ಷ್ಮಣ್ ರನ್ನು ಎಚ್ಚರಿಸುವ ಗೋಜಿಗೆ ಹೋಗಲಿಲ್ಲ. ಹೀಗಾಗಿ ಕನ್ನಡಕದ ಒಳಗೆ ನಿದ್ದೆ ಹೊಡೆಯುತ್ತಿದ್ದ ಲಕ್ಷ್ಮಣ್ ಫೋಟೋ ಜತೆಗೆ, ನೋಡಿ ನಮ್ಮ ಗೊರಕೆ ಹೊಡೆಯುತ್ತಿರುವ ವೆರಿ ವೆರಿ ಸ್ಪೆಷಲ್ ಲಕ್ಷ್ಮಣ್ ಎಂಬ ಅಡಿಬರಹದೊಂದಿಗೆ ಪ್ರಕಟವೂ ಆಯ್ತು!
 
ತಾಜಾ ಸುದ್ದಿಗಳನ್ನು ಓದಲು ವೆಬ್‌ದುನಿಯಾ ಮೊಬೈಲ್ ಆ್ಯಪ್ ಡೌನ್‍ಲೋಡ್ ಮಾಡಿಕೊಳ್ಳಿ   Widgets Magazine
ಇದರಲ್ಲಿ ಇನ್ನಷ್ಟು ಓದಿ :  

Widgets Magazine

ಕ್ರಿಕೆಟ್‌

news

ಟೆನಿಸ್ ತಾರೆ ಸಾನಿಯಾ ಮಿರ್ಜಾ ಹಿಂದೆ ಬಿದ್ದ ಆ ಒಂಭತ್ತು ಮಂದಿ!

ಮುಂಬೈ: ಟೆನಿಸ್ ಅಂಕಣದಲ್ಲಿಲ್ಲದಿದ್ದರೆ, ಹೊರ ಜಗತ್ತಿನಲ್ಲಿ. ಅಂತೂ ಟೆನಿಸ್ ತಾರೆ ಸಾನಿಯಾ ಮಿರ್ಜಾ ಸದಾ ...

news

ವಿರಾಟ್ ಕೊಹ್ಲಿಯನ್ನೇ ಬೆಚ್ಚಿ ಬೀಳಿಸಿದ ಯುವಕ.. ಆತನನ್ನ ಕಂಡು ಕೊಹ್ಲಿ ಬೆವರಿದ್ದೇಕೆ ಗೊತ್ತಾ..?

ವಿರಾಟ್ ಕೊಹ್ಲಿ ಎಂತಹ ಆಕ್ರಮಣಕಾರಿ ಆಟಗಾರ ಎಂಬುದು ಇಡೀ ಕ್ರಿಕೆಟ್ ಜಗತ್ತಿಗೆ ಗೊತ್ತು. ಕೊಹ್ಲಿ ಬ್ಯಾಟ್ ...

news

ರವೀಂದ್ರ ಜಡೇಜಾ ಹೊಸ ಹೇರ್ ಸ್ಟೈಲ್ ಗೆ ಕೊಹ್ಲಿ ಫಿದಾ!

ರಾಜ್ ಕೋಟ್: ಟೀಂ ಇಂಡಿಯಾ ಆಟಗಾರರು ಹೊಸ ಹೊಸ ಹೇರ್ ಸ್ಟೈಲ್ ಮಾಡುವುದರಲ್ಲಿ ಎತ್ತಿದ ಕೈ. ಇದೀಗ ರವೀಂದ್ರ ...

news

ಟೀಂ ಇಂಡಿಯಾ ಕಳುಹಿಸಿದ ಗಿಫ್ಟ್ ಗೆ ಪಾಕ್ ಕ್ರಿಕೆಟ್ ಅಭಿಮಾನಿಗಳು ಫುಲ್ ಖುಷ್!

ನವದೆಹಲಿ: ಪಾಕಿಸ್ತಾನ ಕ್ರಿಕೆಟ್ ಅಭಿಮಾನಿಗಳಲ್ಲಿ ಈಗ ಟೀಂ ಇಂಡಿಯಾದ್ದೇ ಮಾತು. ಹಾಗಂತ ಭಾರತ-ಪಾಕಿಸ್ತಾನ ...

Widgets Magazine