ಐಪಿಎಲ್ ವೇಳಾಪಟ್ಟಿ ಗೊಂದಲಗಳಿಗೆ ತೆರೆ ಎಳೆದ ಬಿಸಿಸಿಐ

ಮುಂಬೈ, ಮಂಗಳವಾರ, 12 ಫೆಬ್ರವರಿ 2019 (17:57 IST)

ಮುಂಬೈ: ಈ ವರ್ಷ ಐಪಿಎಲ್ ಪಂದ್ಯಾವಳಿ ಯಾವಾಗ ಆರಂಭವಾಗುತ್ತದೆ ಎಂಬ ಪ್ರಶ್ನೆಗಳಿಗೆ ಇದೀಗ ಉತ್ತರ ನೀಡಿದ್ದು, ಊಹಾಪೋಹಗಳಿಗೆ ತೆರೆ ಎಳೆದಿದೆ.


 
ಈ ವರ್ಷ ಲೋಕಸಭೆ ಚುನಾವಣೆ ನಡೆಯುವುದರಿಂದ ಇದುವರೆಗೆ ಐಪಿಎಲ್ ವೇಳಾ ಪಟ್ಟಿ ಘೋಷಣೆಯಾಗಿಲ್ಲ. ಲೋಕಸಭೆ ಚುನಾವಣೆ ‍ಘೋಷಣೆಯಾದ ಬಳಿಕ ಐಪಿಎಲ್ ವೇಳಾಪಟ್ಟಿ ಘೋಷಣೆ ಮಾಡುವುದಾಗಿ ಬಿಸಿಸಿಐ ಅಧಿಕಾರಿಗಳು ಸ್ಪಷ್ಟಪಡಿಸಿದ್ದಾರೆ.
 
ಈ ಮೊದಲು ಐಪಿಎಲ್ ವೇಳಾಪಟ್ಟಿ ಸದ್ಯದಲ್ಲೇ ಘೋಷಣೆಯಾಗಲಿದೆ. ಚುನಾವಣೆ ದಿನಾಂಕ ಘೋಷಣೆಯಾದ ಬಳಿಕ ವೇಳಾಪಟ್ಟಿ ಬದಲಾಗಬಹುದು ಎಂದೆಲ್ಲಾ ಊಹಾಪೋಹಗಳು ಎದ್ದಿದ್ದವು. ಅವೆಲ್ಲಾ ಗೊಂದಲಗಳಿಗೆ ಇದೀಗ ಬಿಸಿಸಿಐ ತೆರೆ ಎಳೆದಿದೆ.
 
ತಾಜಾ ಸುದ್ದಿಗಳನ್ನು ಓದಲು ವೆಬ್ ದುನಿಯಾ ಮೊಬೈಲ್ ಆಪ್ ಡೌನ್ ಲೋಡ್ ಮಾಡಿಇದರಲ್ಲಿ ಇನ್ನಷ್ಟು ಓದಿ :  

ಕ್ರಿಕೆಟ್‌

news

ಇತ್ತೀಚೆಗೆ ಧೋನಿ ಯಶಸ್ವಿಯಾಗಿದ್ದರ ಗುಟ್ಟು ಬಯಲು

ಮುಂಬೈ: ಆಸ್ಟ್ರೇಲಿಯಾ ವಿರುದ್ಧದ ಸರಣಿ ಸೇರಿದಂತೆ ಇತ್ತೀಚೆಗೆ ಹಿರಿಯ ವಿಕೆಟ್ ಕೀಪರ್ ಬ್ಯಾಟ್ಸ್ ಮನ್ ಧೋನಿ ...

news

ವಿಶ್ವಕಪ್ ಬಳಿಕ ಧೋನಿ ನಿವೃತ್ತಿ? ಆಯ್ಕೆ ಸಮಿತಿ ಮುಖ್ಯಸ್ಥರು ಹೇಳಿದ್ದೇನು?

ಮುಂಬೈ: ಮುಂಬರುವ ಏಕದಿನ ವಿಶ್ವಕಪ್ ಬಳಿಕ ಧೋನಿ ನಿವೃತ್ತರಾಗಲಿದ್ದಾರೆಯೇ? ಈ ಬಗ್ಗೆ ಆಯ್ಕೆ ಸಮಿತಿ ...

news

ಆಸ್ಟ್ರೇಲಿಯಾ ಸರಣಿಗೆ ಕೆಎಲ್ ರಾಹುಲ್ ವಾಪಸ್?

ಮುಂಬೈ: ಆಸ್ಟ್ರೇಲಿಯಾ ವಿರುದ್ಧ ಟಿ20 ಸರಣಿಗೆ ಫಾರ್ಮ್ ಕಳೆದುಕೊಂಡು ಎ ತಂಡದ ಪರ ಆಡುತ್ತಿರುವ ಕೆಎಲ್ ...

news

ರಾಹುಲ್ ದ್ರಾವಿಡ್ ಇರುವಾಗ ಭಾರತ ಎ ತಂಡಕ್ಕೆ ಇನ್ನೊಬ್ಬ ಕೋಚ್ ಯಾಕೆ?

ಮುಂಬೈ: ಭಾರತ ಎ ತಂಡಕ್ಕೆ ವಿಶ್ವ ಶ್ರೇಷ್ಠ ಬ್ಯಾಟ್ಸ್ ಮನ್ ರಾಹುಲ್ ದ್ರಾವಿಡ್ ಕೋಚ್ ಆಗಿರುವಾಗ ಬೇರೆ ಕೋಚ್ ...

Widgets Magazine