ಧೋನಿಗೆ ನಾಯಕತ್ವ ನೀಡುವ ಉದ್ದೇಶ ಚೆನ್ನೈ ಸೂಪರ್ ಕಿಂಗ್ಸ್ ಗೆ ಇರಲಿಲ್ಲವಂತೆ!

ಚೆನ್ನೈ, ಬುಧವಾರ, 31 ಜನವರಿ 2018 (08:12 IST)

ಚೆನ್ನೈ: 2008 ರಲ್ಲಿ ಚೆನ್ನೈ ಸೂಪರ್ ಕಿಂಗ್ಸ್ ಎಂಬ ಐಪಿಎಲ್ ಟೀಂ ಹುಟ್ಟು ಹಾಕಿದಾಗ ಧೋನಿಗೆ ನಾಯಕತ್ವ ನೀಡುವ ಯಾವ ಇರಾದೆಯೂ ಮಾಲಿಕರಿಗಿರಲಿಲ್ಲವಂತೆ!
 

ಮೂರು ಬಾರಿ ಸಿಎಸ್ ಕೆ ತಂಡವನ್ನು ಚಾಂಪಿಯನ್ ಪಟ್ಟಕ್ಕೇರಿಸಿದ ಧೋನಿ ಬದಲು ವೀರೇಂದ್ರ ಸೆಹ್ವಾಗ್ ರನ್ನು ಖರೀದಿಸಲು ಮಾಲಿಕ ಎನ್. ಶ್ರೀನಿವಾಸನ್ ಬಯಸಿದ್ದರಂತೆ. ಆದರೆ ಸಿಎಸ್ ಕೆ ತಂಡದ ಕ್ರಿಕೆಟ್ ನಿರ್ದೇಶಕ ಎನ್ ಚಂದ್ರಶೇಖರ್ ಧೋನಿಯನ್ನೇ ಆಯ್ಕೆ ಮಾಡುವಂತೆ ಹಠ ಹಿಡಿದರಂತೆ.
 
ಸೆಹ್ವಾಗ್ ಬದಲು ಧೋನಿ ಯಾಕೆ ಎಂದು ಶ್ರೀನಿವಾಸನ್ ಕೇಳಿದ್ದಕ್ಕೆ ಸೆಹ್ವಾಗ್ ರಲ್ಲಿ ಇಲ್ಲದ್ದು ಧೋನಿಯಲ್ಲಿ ಇದೆ ಎಂದು ಉತ್ತರಿಸಿದ್ದರಂತೆ. ಕೊನೆಗೂ ಒತ್ತಡಕ್ಕೆ ಮಣಿದು ಧೋನಿ ಚೆನ್ನೈ ತಂಡಕ್ಕೆ ಬಂದರು. ಉಳಿದದ್ದು ಇತಿಹಾಸ. ಧೋನಿ ಈಗ ಚೆನ್ನೈ ಅಭಿಮಾನಿಗಳ ಪಾಲಿಗೆ ತಲೈವಾ ಆಗಿಬಿಟ್ಟಿದ್ದಾರೆ.
 
ತಾಜಾ ಸುದ್ದಿಗಳನ್ನು ಓದಲು ವೆಬ್‌ದುನಿಯಾ ಮೊಬೈಲ್ ಆ್ಯಪ್ ಡೌನ್‍ ಲೋಡ್ ಮಾಡಿಕೊಳ್ಳಿಇದರಲ್ಲಿ ಇನ್ನಷ್ಟು ಓದಿ :  

ಕ್ರಿಕೆಟ್‌

news

ವಿರಾಟ್ ಕೊಹ್ಲಿ ಎದುರಿಗಿದೆ ಇತಿಹಾಸ ನಿರ್ಮಿಸುವ ಸುವರ್ಣಾವಕಾಶ!

ಜೊಹಾನ್ಸ್ ಬರ್ಗ್: ಟೀಂ ಇಂಡಿಯಾ ಟೆಸ್ಟ್ ಸರಣಿ ಗೆದ್ದು ಇತಿಹಾಸ ನಿರ್ಮಿಸುವ ಅವಕಾಶ ಕಳೆದುಕೊಂಡಿದೆ. ಆದರೆ ...

news

ಕ್ರಿಕೆಟಿಗ ಸುರೇಶ್ ರೈನಾ ಹಾಡಿರುವ ಹಾಡು ಈಗ ವೈರಲ್; ಅಂಥದ್ದೇನಿದೆ ಆ ಹಾಡಿನಲ್ಲಿ...?

ಹೈದರಾಬಾದ್ : ಟೀಂ ಇಂಡಿಯಾದ ಆಟಗಾರ ಸುರೇಶ್ ರೈನಾ ಅವರು ರೆಡಿಯೋ ಎಫ್.ಎಂ ನಲ್ಲಿ ದೇಶದ ಹೆಣ್ಣು ಮಕ್ಕಳಿಗಾಗಿ ...

news

ಇಂತಹಾ ಸರಳತೆ ಮೆರೆಯುತ್ತಿರುವ ವಿಶ್ವದ ಏಕೈಕ ಕ್ರಿಕೆಟಿಗ ರಾಹುಲ್ ದ್ರಾವಿಡ್

ಬೆಂಗಳೂರು: ಆಧುನಿಕ ಕ್ರಿಕೆಟ್ ಜಗತ್ತು ಹೇಗಿದೆಯೆಂದರೆ ಒಂದು ಶತಕ ಹೊಡೆದರೆ, ಇಲ್ಲಾ ಒಮ್ಮೆ ಐದು ವಿಕೆಟ್ ...

news

ಕೋಲ್ಕೊತ್ತಾ ನೈಟ್ ರೈಡರ್ಸ್ ಗೌತಮ್ ಗಂಭೀರ್ ರನ್ನೇ ಕೈ ಕೊಟ್ಟಿದ್ದೇಕೆ ಗೊತ್ತಾ?!

ಕೋಲ್ಕೊತ್ತಾ: ಈ ಬಾರಿಯ ಐಪಿಎಲ್ ಬಿಡ್ಡಿಂಗ್ ನಲ್ಲಿ ಕೆಕೆಆರ್ ತಂಡ ತನ್ನ ಯಶಸ್ವಿ ನಾಯಕ ಗೌತಮ್ ಗಂಭೀರ್ ...

Widgets Magazine