ಸಿಕ್ಸರ್ ವಿಚಾರಕ್ಕೆ ಧೋನಿ, ರೋಹಿತ್, ಸುರೇಶ್ ರೈನಾ ನಡುವೆ ರೇಸ್

ಚೆನ್ನೈ, ಭಾನುವಾರ, 17 ಮಾರ್ಚ್ 2019 (08:41 IST)

ಚೆನ್ನೈ: ಈ ಬಾರಿ ಐಪಿಎಲ್ ನಲ್ಲಿ ಹೊಸ ದಾಖಲೆ ಬರೆಯಲು ಟೀಂ ಇಂಡಿಯಾ ಕ್ರಿಕೆಟಿಗರಾದ ಧೋನಿ, ರೋಹಿತ್ ಶರ್ಮಾ ಮತ್ತು ಸುರೇಶ್ ರೈನಾ ನಡುವೆ ಭಾರೀ ಪೈಪೋಟಿ ಏರ್ಪಟ್ಟಿದೆ.


 
ಐಪಿಎಲ್ ಗೆ ಈ ಮೂವರೂ ಆಟಗಾರರೂ ಹಳಬರೇ. ಧೋನಿ ಮತ್ತು ರೈನಾ ಚೆನ್ನೈ ಸೂಪರ್ ಕಿಂಗ್ಸ್ ಪರ ಆಡುತ್ತಿದ್ದರೆ, ರೋಹಿತ್ ಮುಂಬೈ ಇಂಡಿಯನ್ಸ್ ಪ್ರತಿನಿಧಿಸುತ್ತಿದ್ದಾರೆ.
 
ಇದೀಗ ಮೂವರೂ 200 ಸಿಕ್ಸರ್ ಗಳ ದಾಖಲೆ ಮಾಡಲು ರೇಸ್ ನಲ್ಲಿದ್ದಾರೆ. ಮೂವರ ಪೈಕಿ ಧೋನಿ 186 ಸಿಕ್ಸರ್ ಗಳೊಂದಿಗೆ ಮುಂದಿದ್ದಾರೆ. ನಂತರ ಸುರೇಶ್ ರೈನಾ 185 ಸಿಡಿಸಿ ದ್ವಿತೀಯ ಸ್ಥಾನದಲ್ಲಿದ್ದಾರೆ. ರೋಹಿತ್ ಶರ್ಮಾ ಖಾತೆಯಲ್ಲಿ 184 ಸಿಕ್ಸರ್ ಗಳಿವೆ. ಈ ಮೂವರೂ ಆಟಗಾರರ ಪೈಕಿ ಯಾರು ಮೊದಲು 200 ಸಿಕ್ಸರ್ ಗಳ ಗುರಿ ತಲುಪುತ್ತಾರೆ ಕಾದು ನೋಡಬೇಕಿದೆ.
 
ತಾಜಾ ಸುದ್ದಿಗಳನ್ನು ಓದಲು ವೆಬ್ ದುನಿಯಾ ಮೊಬೈಲ್ ಆಪ್ ಡೌನ್ ಲೋಡ್ ಮಾಡಿಇದರಲ್ಲಿ ಇನ್ನಷ್ಟು ಓದಿ :  

ಕ್ರಿಕೆಟ್‌

news

ಟೀಂ ಇಂಡಿಯಾ ವಿಶ್ವಕಪ್ ಗೆಲ್ಲುವುದು ಬಿಡುವುದು ವಿರಾಟ್ ಕೊಹ್ಲಿ ಕೈಯಲ್ಲಿದೆ!

ಮುಂಬೈ: ಟೀಂ ಇಂಡಿಯಾ ಈ ಬಾರಿ ವಿಶ್ವಕಪ್ ಗೆಲ್ಲುತ್ತೋ, ಬಿಡುತ್ತೋ ಎನ್ನುವುದು ನಾಯಕ ವಿರಾಟ್ ಕೊಹ್ಲಿ ...

news

ಲೇಟ್ ಆಗಿ ಬರಬೇಡ! ವಿರಾಟ್ ಕೊಹ್ಲಿಗೆ ಧೋನಿ ವಾರ್ನಿಂಗ್!

ಚೆನ್ನೈ: ಐಪಿಎಲ್ 2019 ಆರಂಭಕ್ಕೆ ಇನ್ನೇನು ಕೆಲವೇ ದಿನಗಳು ಬಾಕಿಯಿದೆ. ಈಗಾಗಲೇ ಕ್ರಿಕೆಟಿಗರೆಲ್ಲಾ ತಮ್ಮ ...

news

ವಿಶ್ವಕಪ್ ಗೆ ಮೊದಲು ಟೀಂ ಇಂಡಿಯಾಕ್ಕಿರುವುದು ಮೂರು ಚಿಂತೆ

ಮುಂಬೈ: ಐಪಿಎಲ್ ಬಿಟ್ಟರೆ ಕ್ರಿಕೆಟಿಗರಿಗೆ ಇನ್ನು ಉಳಿದಿರುವುದು ವಿಶ್ವಕಪ್ ಕೂಟ ಒಂದೇ. ಮಹತ್ವದ ಕೂಟಕ್ಕೆ ...

news

ಮ್ಯಾಚ್ ಫಿಕ್ಸಿಂಗ್ ಪ್ರಕರಣ: ವೇಗಿ ಶ್ರೀಶಾಂತ್ ಮೇಲಿನ ನಿಷೇಧ ತೆರವುಗೊಳಿಸಿದ ಸುಪ್ರೀಂಕೋರ್ಟ್

ನವದೆಹಲಿ: ಐಪಿಎಲ್ ನಲ್ಲಿ ಮ್ಯಾಚ್ ಫಿಕ್ಸಿಂಗ್ ನಡೆಸಿದ ಆರೋಪದಲ್ಲಿ ಬಿಸಿಸಿಐನಿಂದ ಅಜೀವ ...

Widgets Magazine