ಮತ್ತೆ ಚೆನ್ನೈ ಸೂಪರ್ ಕಿಂಗ್ಸ್ ಗೆ ತಲೈವಾ ವಾಪಸ್!

ಚೆನ್ನೈ, ಗುರುವಾರ, 7 ಡಿಸೆಂಬರ್ 2017 (08:56 IST)

ಚೆನ್ನೈ: ಈ ಬಾರಿಯ ಐಪಿಎಲ್ ಗೆ ನಿಷೇಧ ಶಿಕ್ಷೆ ಮುಗಿಸಿ ಚೆನ್ನೈ ಸೂಪರ್ ಕಿಂಗ್ಸ್ ಮತ್ತು ರಾಜಸ್ಥಾನ್ ರಾಯಲ್ಸ್ ತಂಡ ಮರಳಲಿದೆ. ಇದರ ಜತೆಗೇ ಚೆನ್ನೈ ತಂಡಕ್ಕೆ ಧೋನಿ ಮರಳುತ್ತಾರಾ ಎಂಬ ಪ್ರಶ್ನೆಗೆ ಉತ್ತರ ಸಿಕ್ಕಿದೆ.
 

ಧೋನಿ ಈ ಮೊದಲು ಎರಡು ವರ್ಷ ಪುಣೆ ವಾರಿಯರ್ಸ್ ಪರ ಆಡುತ್ತಿದ್ದರು. ಇದೀಗ ಮತ್ತೆ ತಮ್ಮ ಚೆನ್ನೈ ತಂಡದ ನಾಯಕತ್ವ ವಹಿಸಲು ಧೋನಿ ಸಿದ್ಧರಾಗಿದ್ದಾರೆ.
 
ಐಪಿಎಲ್ ಆಡಳಿತ ಮಂಡಳಿ ಚೆನ್ನೈ ಮತ್ತು ರಾಜಸ್ಥಾನ್ ತಂಡಕ್ಕೆ ಮೂವರು ಆಟಗಾರರನ್ನು ಉಳಿಸಿಕೊಳ್ಳಲು ಅವಕಾಶ ನೀಡಿದ್ದು, ಚೆನ್ನೈ ಅಭಿಮಾನಿಗಳು ಪ್ರೀತಿಯಿಂದ ತಲೈವಾ ಎಂದು ಕರೆಸಿಕೊಳ್ಳುವ ಧೋನಿ ಪುನರಾಗಮನದ ಪುಳಕ ಮೂಡಿಸಿದೆ. ಧೋನಿ ಜತೆಗೆ ರೈನಾ ಮತ್ತು ಅಶ್ವಿನ್ ಮರಳುವ ನಿರೀಕ್ಷೆಯದೆ.
 
ತಾಜಾ ಸುದ್ದಿಗಳನ್ನು ಓದಲು ವೆಬ್‌ದುನಿಯಾ ಮೊಬೈಲ್ ಆ್ಯಪ್ ಡೌನ್‍ ಲೋಡ್ ಮಾಡಿಕೊಳ್ಳಿಇದರಲ್ಲಿ ಇನ್ನಷ್ಟು ಓದಿ :  

ಕ್ರಿಕೆಟ್‌

news

ವಿರಾಟ್ ಕೊಹ್ಲಿ ಅನುಷ್ಕಾ ಮದುವೆ ಸುದ್ದಿ ಈ ಬಾರಿಯೂ ಟುಸ್?!

ಮುಂಬೈ: ಟೀಂ ಇಂಡಿಯಾ ನಾಯಕ ವಿರಾಟ್ ಕೊಹ್ಲಿ ಬಾಲಿವುಡ್ ಬೆಡಗಿ ಅನುಷ್ಕಾ ಶರ್ಮಾ ಜತೆ ಮುಂದಿನ ವಾರ ...

news

ಇಟಲಿಯಲ್ಲಿ ಮುಂದಿನ ವಾರ ವಿರಾಟ್- ಅನುಷ್ಕಾ ವಿವಾಹ

ಮುಂಬೈ: ಟೀಂ ಇಂಡಿಯಾ ನಾಯಕ ವಿರಾಟ್ ಕೊಹ್ಸಿ ಬಾಲಿವುಡ್ ಹಾಟ್ ನಟಿ ಅನುಷ್ಕಾ ಶರ್ಮಾ ಪ್ರಸಕ್ತ ತಿಂಗಳಲ್ಲಿಯೇ ...

news

ತಲೆ ಮೇಲೆ ಕೈ ಹೊತ್ತು ಕೂತ ರವೀಂದ್ರ ಜಡೇಜಾ!

ದೆಹಲಿ: ಶ್ರೀಲಂಕಾ ವಿರುದ್ಧದ ಮೂರನೇ ಟೆಸ್ಟ್ ಪಂದ್ಯದಲ್ಲಿ ಟೀಂ ಇಂಡಿಯಾ ಬೌಲರ್ ರವೀಂದ್ರ ಜಡೇಜಾಗೆ ಕೈಗೆ ...

news

ಹಾಕಿ ಆಟಗಾರನ ಅಸಹಜ ಸಾವು! ಇದು ಕೊಲೆಯೋ? ಆತ್ಮಹತ್ಯೆಯೋ?

ನವದೆಹಲಿ: ರಾಷ್ಟ್ರೀಯ ಹಾಕಿ ಆಟಗಾರ ರಿಜ್ವಾನ್ ಖಾನ್ ಮೃತದೇಹ ಆತನ ಕಾರಿನಲ್ಲಿ ಪತ್ತೆಯಾಗಿದ್ದು, ಸಾವಿನ ...

Widgets Magazine
Widgets Magazine