ಐಪಿಎಲ್ ಹರಾಜು ಟೇಬಲ್ ನಲ್ಲಿ ಗಮನ ಸೆಳೆದ ಕುಬೇರರ ಮಕ್ಕಳು!

ಬೆಂಗಳೂರು, ಸೋಮವಾರ, 29 ಜನವರಿ 2018 (08:24 IST)

ಬೆಂಗಳೂರು: ನಿನ್ನೆ ನಡೆದ ಐಪಿಎಲ್ ಹರಾಜು ಪ್ರಕ್ರಿಯೆಯಲ್ಲಿ ಕ್ರಿಕೆಟಿಗರ ಹರಾಜಿನಷ್ಟೇ ಗಮನ ಸೆಳೆದ ಅಂಶವೊಂದಿತ್ತು. ಅದೇನು ಗೊತ್ತಾ?!
 

ಮುಂಬೈ ಇಂಡಿಯನ್ಸ್ ಮತ್ತು ಕೋಲ್ಕೊತ್ತಾ ನೈಟ್ ರೈಡರ್ಸ್ ತಂಡದ ಟೇಬಲ್ ನಲ್ಲಿ ಕುಳಿತಿದ್ದ ಇಬ್ಬರ ಮೇಲೆ ಎಲ್ಲರ ಗಮನವಿತ್ತು. ಅವರು ಬೇರಾರೂ ಅಲ್ಲ. ಮುಂಬೈ ಇಂಡಿಯನ್ಸ್ ಮಾಲಿಕ ನೀತಾ ಅಂಬಾನಿ ಪುತ್ರ ಆಕಾಶ್ ಮತ್ತು ಕೆಕೆಆರ್ ಮಾಲಿಕ ಜ್ಯೂಹಿ ಚಾವ್ಲಾ ಪತ್ರಿ ಜಾಹ್ನವಿ.
 
ಇಬ್ಬರೂ ಕ್ರಿಕೆಟಿಗರ ಹೆಸರು ಕೂಗುವಾಗ ತಮ್ಮ ತಂಡಕ್ಕೆ ಸೂಕ್ತರು ಯಾರೆಂಬ ಚರ್ಚೆಯಲ್ಲಿ ಪಾಲ್ಗೊಳ್ಳುತ್ತಿದ್ದರು. ಯುವಕರೂ ಉತ್ಸಾಹದಿಂದ ಹರಾಜು ಪ್ರಕ್ರಿಯೆಯಲ್ಲಿ ಪಾಲ್ಗೊಂಡಿದ್ದಕ್ಕೆ ಭಾರೀ ಮೆಚ್ಚುಗೆ ವ್ಯಕ್ತವಾಯಿತು.
 
ತಾಜಾ ಸುದ್ದಿಗಳನ್ನು ಓದಲು ವೆಬ್‌ದುನಿಯಾ ಮೊಬೈಲ್ ಆ್ಯಪ್ ಡೌನ್‍ ಲೋಡ್ ಮಾಡಿಕೊಳ್ಳಿಇದರಲ್ಲಿ ಇನ್ನಷ್ಟು ಓದಿ :  

ಕ್ರಿಕೆಟ್‌

news

ಧೋನಿ ದ.ಆಫ್ರಿಕಾಗೆ ಕಾಲಿಟ್ಟ ಗಳಿಗೆಯಲ್ಲೇ ಟೀಂ ಇಂಡಿಯಾಗೆ ಗೆಲುವಾಯ್ತು!

ಜೊಹಾನ್ಸ್ ಬರ್ಗ್: ಧೋನಿ ಟೀಂ ಇಂಡಿಯಾ ಪಾಲಿಗೆ ಲಕ್ಕೀ ಚಾರ್ಮ್ ಎನ್ನುವುದು ಮತ್ತೊಮ್ಮೆ ಸಾಬೀತಾಯ್ತು. ...

news

ಆರ್ ಸಿಬಿ ಕೈ ತಪ್ಪಿದ ಕ್ರಿಸ್ ಗೇಲ್!

ಬೆಂಗಳೂರು: ಐಪಿಎಲ್ ನಲ್ಲಿ ಇದವರೆಗೆ ರಾಯಲ್ ಚಾಲೆಂಜರ್ಸ್ ಬೆಂಗಳೂರ ಪರ ಆಡುತ್ತಿದ್ದ ಕ್ರಿಸ್ ಗೇಲ್ ...

news

ದ.ಆಫ್ರಿಕಾ ವಿರುದ್ಧದ ಟಿ20 ಸರಣಿಗೆ ಟೀಂ ಇಂಡಿಯಾದಲ್ಲೊಂದು ಅಚ್ಚರಿ!

ಮುಂಬೈ: ಭಾರತ ಮತ್ತು ದ.ಆಫ್ರಿಕಾ ವಿರುದ್ಧ ಫೆಬ್ರವರಿಯಲ್ಲಿ ನಡೆಯಲಿರುವ ಟಿ20 ಸರಣಿಗೆ ಟೀಂ ಇಂಡಿಯಾ ಆಯ್ಕೆ ...

news

ಐಪಿಎಲ್ ಬಿಡ್ಡಿಂಗ್: ಕರ್ನಾಟಕದ ರಣಜಿ ಕ್ರಿಕೆಟಿಗನಿಗೆ ಖುಲಾಯಿಸಿದ ಅದೃಷ್ಟ!

ಬೆಂಗಳೂರು: ಐಪಿಎಲ್ ಬಿಡ್ಡಿಂಗ್ ನ ಎರಡನೇ ದಿನವಾದ ಇಂದು ಕರ್ನಾಟಕ ರಣಜಿ ಆಟಗಾರ ಕೃಷ್ಣಪ್ಪಗೆ ಅದೃಷ್ಟದ ...

Widgets Magazine
Widgets Magazine