ಮುಂಬೈ: ಐಪಿಎಲ್ 14 ರ ಕೂಟ ಭಾರತದಲ್ಲೇ ನಡೆಯುತ್ತಿರುವುದು ಅಭಿಮಾನಿಗಳಿಗೆ ಸಂತೋಷ ತಂದಿದೆ. ಆದರೆ ಅದರ ಜೊತೆಗೇ ಬಿಸಿಸಿಐ ಶಾಕ್ ಕೂಡಾ ಕೊಟ್ಟಿದೆ.