Widgets Magazine
Widgets Magazine

‘ಐಪಿಎಲ್ ಆಟಗಾರರ ಹರಾಜು ಎಂದರೆ ದನ ಮಾರಾಟ ಮಾಡಿದಂತೆ’

ಮುಂಬೈ, ಗುರುವಾರ, 1 ಫೆಬ್ರವರಿ 2018 (08:07 IST)

Widgets Magazine

ಮುಂಬೈ: ಐಪಿಎಲ್ ಎನ್ನುವುದು ಹಣದ ವ್ಯವಹಾರ ಎಂದು ಭಾರತದ ಮಾಜಿ ಕ್ರಿಕೆಟಿಗ ಬಿಶನ್ ಸಿಂಗ್ ಬೇಡಿ ಟೀಕಿಸಿದ ಬೆನ್ನಲ್ಲೇ ಹರಾಜು ಪ್ರಕ್ರಿಯೆ ಎಂಬುದು ದನಗಳ ವ್ಯಾಪಾರವಿದ್ದಂತೆ ಎಂದು ನ್ಯೂಜಿಲೆಂಡ್ ಕ್ರಿಕೆಟಿಗರ ಸಂಘ ಬಣ್ಣಿಸಿದೆ.
 

ಇಡೀ ವಿಶ್ವದ ಎದುರಿನಲ್ಲಿ ದನಗಳ ಮಾರಾಟ ನಡೆಯುವಂತೆ ನಡೆಯು ವ್ಯಾಪಾರಾದ ದಂದೆ ಎಂದು ಟೀಕಿಸಿರುವ ಕ್ರಿಕೆಟಿಗರ ಸಂಘ ಇದಕ್ಕೆ ಕಡಿವಾಣ ಹಾಕಬೇಕಿದೆ ಎಂದಿದೆ.
 
‘ಇಡೀ ಹರಾಜು ಪ್ರಕ್ರಿಯೆಯೇ ಅವಮಾನಕಾರಿಯಾಗಿದೆ. ಕ್ರಿಕೆಟ್ ದೃಷ್ಟಿಯಿಂದ ಐಪಿಎಲ್ ಒಳ್ಳೆಯದೇ. ಆದರೆ ಹರಾಜು ನಡೆಸುವ ಪ್ರಕ್ರಿಯೆ ತೀರಾ ಕೀಳು ಮಟ್ಟದ್ದಾಗಿದೆ’ ಎಂದು ಕ್ರಿಕೆಟಿಗರ ಸಂಘದ ಮುಖ್ಯಸ್ಥ ಹೀತ್ ಮಿಲ್ಸ್ ಅಭಿಪ್ರಾಯಪಟ್ಟಿದ್ದಾರೆ.
 
ತಾಜಾ ಸುದ್ದಿಗಳನ್ನು ಓದಲು ವೆಬ್‌ದುನಿಯಾ ಮೊಬೈಲ್ ಆ್ಯಪ್ ಡೌನ್‍ ಲೋಡ್ ಮಾಡಿಕೊಳ್ಳಿWidgets Magazine
ಇದರಲ್ಲಿ ಇನ್ನಷ್ಟು ಓದಿ :  

Widgets Magazine

ಕ್ರಿಕೆಟ್‌

news

ಏಕದಿನ ಸರಣಿ ಆರಂಭಕ್ಕೂ ಮೊದಲೇ ದ.ಆಫ್ರಿಕಾಗೆ ಶಾಕ್ ಕೊಟ್ಟ ಎಬಿಡಿ ವಿಲಿಯರ್ಸ್

ಜೊಹಾನ್ಸ್ ಬರ್ಗ್: ಭಾರತ ಮತ್ತು ದ.ಆಫ್ರಿಕಾ ನಡುವೆ ನಾಳೆಯಿಂದ ಏಕದಿನ ಸರಣಿ ಆರಂಭವಾಗಲಿದೆ. ಆದರೆ ಸರಣಿ ...

news

‘ಅವರ ಬಳಿ ರಾಹುಲ್ ದ್ರಾವಿಡ್ ಇದ್ದರು! ನಮಗೂ ಅಂತಹವರು ಇದ್ದಿದ್ದರೆ..!’

ನವದೆಹಲಿ: ಅವರ ಬಳಿ ರಾಹುಲ್ ದ್ರಾವಿಡ್ ಇದ್ದರು. ನಮಗೆ ಮಾರ್ಗದರ್ಶನ ತೋರಲು ಯಾರೂ ಇರಲಿಲ್ಲ. ದ್ರಾವಿಡ್ ...

news

ಧೋನಿಗೆ ನಾಯಕತ್ವ ನೀಡುವ ಉದ್ದೇಶ ಚೆನ್ನೈ ಸೂಪರ್ ಕಿಂಗ್ಸ್ ಗೆ ಇರಲಿಲ್ಲವಂತೆ!

ಚೆನ್ನೈ: 2008 ರಲ್ಲಿ ಚೆನ್ನೈ ಸೂಪರ್ ಕಿಂಗ್ಸ್ ಎಂಬ ಐಪಿಎಲ್ ಟೀಂ ಹುಟ್ಟು ಹಾಕಿದಾಗ ಧೋನಿಗೆ ನಾಯಕತ್ವ ...

news

ವಿರಾಟ್ ಕೊಹ್ಲಿ ಎದುರಿಗಿದೆ ಇತಿಹಾಸ ನಿರ್ಮಿಸುವ ಸುವರ್ಣಾವಕಾಶ!

ಜೊಹಾನ್ಸ್ ಬರ್ಗ್: ಟೀಂ ಇಂಡಿಯಾ ಟೆಸ್ಟ್ ಸರಣಿ ಗೆದ್ದು ಇತಿಹಾಸ ನಿರ್ಮಿಸುವ ಅವಕಾಶ ಕಳೆದುಕೊಂಡಿದೆ. ಆದರೆ ...

Widgets Magazine Widgets Magazine Widgets Magazine