ಐಪಿಎಲ್ ಬಿಡ್ಡಿಂಗ್: ಕರ್ನಾಟಕದ ರಣಜಿ ಕ್ರಿಕೆಟಿಗನಿಗೆ ಖುಲಾಯಿಸಿದ ಅದೃಷ್ಟ!

ಬೆಂಗಳೂರು, ಭಾನುವಾರ, 28 ಜನವರಿ 2018 (11:25 IST)

ಬೆಂಗಳೂರು: ಐಪಿಎಲ್ ಬಿಡ್ಡಿಂಗ್ ನ ಎರಡನೇ ದಿನವಾದ ಇಂದು ಕರ್ನಾಟಕ ರಣಜಿ ಆಟಗಾರ ಕೃಷ್ಣಪ್ಪಗೆ ಅದೃಷ್ಟದ ಬಾಗಿಲು ತೆರೆದಿದೆ.
 

20 ಲಕ್ಷ ಮೂಲಧನ ಹೊಂದಿದ್ದ ಕೃಷ್ಣಪ್ಪರನ್ನು ರಾಜಸ್ಥಾನ್ ರಾಯಲ್ಸ್ ತಂಡ 6.2 ಕೋಟಿ ರೂ. ಕೊಟ್ಟು ಖರೀದಿ ಮಾಡಿದೆ. ಈ ಸಾಲಿನ ರಣಜಿ ಟ್ರೋಫಿ ಪಂದ್ಯಾವಳಿಯಲ್ಲಿ ಆಲ್ ರೌಂಡರ್ ಪ್ರದರ್ಶನದ ಮೂಲಕ ಗಮನ ಸೆಳೆದಿದ್ದರು.
 
ಈ ಮೂಲಕ ಅಪ್ಪಟ ಕನ್ನಡ ಹುಡುಗನಿಗೆ ಅದೃಷ್ಟ ಖುಲಾಯಿಸಿದೆ. ವಿಶೇಷವೆಂದರೆ ರಾಜಸ್ಥಾನ್ ರಾಯಲ್ಸ್ ತಂಡಕ್ಕೆ ಕೋಚ್ ಆಗಿ ಕರ್ನಾಟಕದ ರಾಹುಲ್ ದ್ರಾವಿಡ್ ನಿರ್ದೇಶನವಿರಲಿದೆ. ಉಳಿದಂತೆ ವಿಂಡೀಸ್ ನ ಹೊಡೆಬಡಿಯ ಆಟಗಾರ ಕ್ರಿಸ್ ಗೇಲ್ ಇನ್ನೂ ಸೇಲ್ ಆಗಿಲ್ಲ.
 
ತಾಜಾ ಸುದ್ದಿಗಳನ್ನು ಓದಲು ವೆಬ್‌ದುನಿಯಾ ಮೊಬೈಲ್ ಆ್ಯಪ್ ಡೌನ್‍ ಲೋಡ್ ಮಾಡಿಕೊಳ್ಳಿಇದರಲ್ಲಿ ಇನ್ನಷ್ಟು ಓದಿ :  

ಕ್ರಿಕೆಟ್‌

news

ಆರ್ ಅಶ್ವಿನ್ ವಿಚಾರದಲ್ಲಿ ಪ್ರಾಮಿಸ್ ಮುರಿದರು ಧೋನಿ!

ಬೆಂಗಳೂರು: ಈ ಬಾರಿ ಐಪಿಎಲ್ ಬಿಡ್ಡಿಂಗ್ ಪ್ರಕ್ರಿಯೆಯಲ್ಲಿ ಆರ್ ಅಶ್ವಿನ್ ರನ್ನು ಮತ್ತೆ ಚೆನ್ನೈ ಸೂಪರ್ ...

news

ಐಪಿಎಲ್ ಬಿಡ್ಡಿಂಗ್ ನಲ್ಲಿ ಕನ್ನಡಿಗ ಕೆಎಲ್ ರಾಹುಲ್, ಮನೀಶ್ ಪಾಂಡೆಗೆ ಕೋಟಿ ಬೆಲೆ!

ಬೆಂಗಳೂರು: ಇಂದು ನಡೆದ ಐಪಿಎಲ್ ಬಿಡ್ಡಿಂಗ್ ನಲ್ಲಿ ರಾಜ್ಯದ ಆಟಗಾರರಾದ ಕೆಎಲ್ ರಾಹುಲ್ ಮತ್ತು ಮನೀಶ್ ಪಾಂಡೆ ...

news

‘ವಾಂಡರ್ಸ್ ನ ‘ಡೇಂಜರ್ ಪಿಚ್ ನಲ್ಲಿ ಅರ್ಧಕ್ಕೇ ನಿಲ್ಲುತ್ತಾ ಭಾರತ-ಆಫ್ರಿಕಾ ಟೆಸ್ಟ್ ಪಂದ್ಯ!?

ಜೊಹಾನ್ಸ್ ಬರ್ಗ್: ತೃತೀಯ ಟೆಸ್ಟ್ ಪಂದ್ಯ ನಡೆಯುತ್ತಿರುವ ಜೊಹಾನ್ಸ್ ಬರ್ಗ್ ನ ವಾಂಡರರ್ಸ್ ಮೈದಾನದ ಪಿಚ್ ...

news

ಟೀಂ ಇಂಡಿಯಾ ಸೋತರೂ, ಬ್ಯಾಟ್ಸ್ ಮನ್ ಆಗಿ ಕೊಹ್ಲಿ ಸೋಲಲಿಲ್ಲ!

ಜೊಹಾನ್ಸ್ ಬರ್ಗ್: ಭಾರತ ಮತ್ತು ದಆಫ್ರಿಕಾ ನಡುವಿನ ಸರಣಿ ಶುರುವಾಗುವ ಮೊದಲು ವಿದೇಶಿ ನೆಲದಲ್ಲಿ ಸಾಮರ್ಥ್ಯ ...

Widgets Magazine
Widgets Magazine