Widgets Magazine
Widgets Magazine

ಐಪಿಎಲ್: ಡೆಲ್ಲಿ ಡೇರ್ ಡೆವಿಲ್ಸ್ ತಂಡಕ್ಕೆ ಶಾಕಿಂಗ್ ನ್ಯೂಸ್!

NewDelhi, ಮಂಗಳವಾರ, 21 ಮಾರ್ಚ್ 2017 (11:13 IST)

Widgets Magazine

ನವದೆಹಲಿ: ಈ ಬಾರಿಯ ಐಪಿಎಲ್ ಆರಂಭವಾಗುವ ಮೊದಲೇ ಡೆಲ್ಲಿ ಡೇರ್ ಡೆವಿಲ್ಸ್ ತಂಡಕ್ಕೆ ಶಾಕಿಂಗ್ ಕೊಡುವ ಸುದ್ದಿ ಬಂದಿದೆ.


 
 
ಪ್ರಮುಖ ಆಟಗಾರ ದ. ಆಫ್ರಿಕಾದ ಜೆ ಪಿ ಡುಮಿನಿ ವೈಯಕ್ತಿಕ ಕಾರಣಗಳಿಂದಾಗಿ ಐಪಿಎಲ್ ಪಂದ್ಯಾವಳಿಯಿಂದ ಹಿಂದಕ್ಕೆ ಸರಿದಿದ್ದಾರೆ. 2014 ರಿಂದ ಡುಮಿನಿ ಡೆಲ್ಲಿ ಡೇರ್ ಡೆವಿಲ್ಸ್ ತಂಡದ ಸ್ಥಿರ ಸದಸ್ಯ. 2015 ರಲ್ಲಿ ತಂಡದ ನಾಯಕರಾಗಿದ್ದವರು.
 
 
 
ಹೀಗಾಗಿ ಡುಮಿನಿ ತಂಡದಿಂದ ಹೊರಗುಳಿದಿರುವುದು ತಂಡಕ್ಕೆ ನಿಜಕ್ಕೂ ತುಂಬಲಾರದ ನಷ್ಟ. ಆದರೆ ಬೇರೆ ದಾರಿಯಿಲ್ಲ. ನಾನು ಆಡಲಾಗುತ್ತಿಲ್ಲ ಎಂದು ಡುಮಿನಿ ತಂಡಕ್ಕೆ ತಿಳಿಸಿದ್ದಾರೆ. ಆದರೆ ಡೆಲ್ಲಿ ತಂಡದ ಅಭಿಮಾನಿಗಳಿಗೆ ಮಾತ್ರ ತೀರಾ ನಿರಾಸೆಯಾಗುವುದು ಸಹಜ.
 
 
ತಾಜಾ ಸುದ್ದಿಗಳನ್ನು ಓದಲು ವೆಬ್‌ದುನಿಯಾ ಮೊಬೈಲ್ ಆ್ಯಪ್ ಡೌನ್‍ಲೋಡ್ ಮಾಡಿಕೊಳ್ಳಿ   Widgets Magazine
ಇದರಲ್ಲಿ ಇನ್ನಷ್ಟು ಓದಿ :  

Widgets Magazine

ಕ್ರಿಕೆಟ್‌

news

ರಾಂಚಿ ಟೆಸ್ಟ್ ನಲ್ಲಿ ರವಿಚಂದ್ರನ್ ಅಶ್ವಿನ್ ರನ್ನು ಮೂಲೆಗುಂಪು ಮಾಡಿದ್ದೇಕೆ? ಕೊಹ್ಲಿ ಉತ್ತರವಿದು!

ರಾಂಚಿ: ತೃತೀಯ ಟೆಸ್ಟ್ ಪಂದ್ಯದ ಕೊನೆಯ ದಿನ ರವಿಚಂದ್ರನ್ ಅಶ್ವಿನ್ ರನ್ನು ಜಾಸ್ತಿ ಬಳಸಿಕೊಳ್ಳದೇ ವಿರಾಟ್ ...

news

ಅಂತಿಮ ಟೆಸ್ಟ್ ಪಂದ್ಯಕ್ಕೆ ಟೀಂ ಇಂಡಿಯಾಕ್ಕೆ ಈ ಸ್ಟಾರ್ ಆಟಗಾರ ವಾಪಸ್?!

ರಾಂಚಿ: ಆಸ್ಟ್ರೇಲಿಯಾ ವಿರುದ್ಧ ಧರ್ಮಶಾಲಾ ಕ್ರೀಡಾಂಗಣದಲ್ಲಿ ನಡೆಯಲಿರುವ ಅಂತಿಮ ಟೆಸ್ಟ್ ಪಂದ್ಯಕ್ಕೆ ಟೀಂ ...

news

ಭಾರತ-ಆಸ್ಟ್ರೇಲಿಯಾ ಟೆಸ್ಟ್ ಸರಣಿಯಲ್ಲಿ ಮತ್ತೊಂದು ವಿವಾದ! ಕೊಹ್ಲಿ ಹೊಸ ಆರೋಪವೇನು?!

ರಾಂಚಿ: ದ್ವಿತೀಯ ಟೆಸ್ಟ್ ಪಂದ್ಯ ಮುಗಿದ ಮೇಲೆ ಡಿಆರ್ ಎಸ್ ವಿವಾದ ಮುಗಿಲು ಮುಟ್ಟಿತ್ತು. ಇದೀಗ ರಾಂಚಿಯಲ್ಲಿ ...

news

ಅದ್ಭುತ ಪಂದ್ಯವೊಂದನ್ನು ನೀರಸ ಡ್ರಾದತ್ತ ನೂಕಿದ ಆಸ್ಟ್ರೇಲಿಯಾ

ರಾಂಚಿ: ಭೋಜನ ವಿರಾಮದವರೆಗೂ ಭಾರತ ತೃತೀಯ ಟೆಸ್ಟ್ ಪಂದ್ಯವನ್ನು ಗೆಲ್ಲುತ್ತದೆ ಎಂದೇ ಎಲ್ಲರೂ ...

Widgets Magazine Widgets Magazine Widgets Magazine