ಐಪಿಎಲ್: ಕಿಂಗ್ಸ್ ಇಲೆವೆನ್ ಪಂಜಾಬ್ ತಂಡದ ಹೊಸ ನಾಯಕ ಯಾರು ಗೊತ್ತಾ?

Mumbai, ಶುಕ್ರವಾರ, 10 ಮಾರ್ಚ್ 2017 (11:34 IST)

Widgets Magazine

ಮುಂಬೈ: ಈ ಬಾರಿಯ ಐಪಿಎಲ್ ಪಂದ್ಯಾವಳಿಗೆ ಕಿಂಗ್ಸ್ ಇಲೆವೆನ್ ಪಂಜಾಬ್ ಹೊಸ ರೀತಿಯಲ್ಲಿ ಸಜ್ಜಾಗುತ್ತಿದೆ. ಈಗಾಗಲೇ ತಂಡದ ಮಾರ್ಗದರ್ಶಕರಾಗಿ ವೀರೇಂದ್ರ ಸೆಹ್ವಾಗ್ ನೇಮಕವಾಗಿದ್ದಾರೆ. ಇದೀಗ ಹೊಸ ನಾಯಕನ ಆಯ್ಕೆಯಾಗಿದೆ.


 
ಆದರೆ ಹೊಸ ನಾಯಕ ಭಾರತದವರಂತೂ ಅಲ್ಲ. ಆಸ್ಟ್ರೇಲಿಯಾದ ಹೊಡೆ ಬಡಿಯ ಬ್ಯಾಟ್ಸ್ ಮನ್ ಗ್ಲೆನ್ ಮ್ಯಾಕ್ಸ್ ವೆಲ್ ನೂತನ ನಾಯಕನಾಗಿ ಆಯ್ಕೆಯಾಗಿದ್ದಾರೆ.  ಈ ವಿಷಯವನ್ನು ಪಂಜಾಬ್ ತಂಡ ತನ್ನ ಸಾಮಾಜಿಕ ಜಾಲತಾಣದಲ್ಲಿ ಪ್ರಕಟಿಸಿದೆ.
 
ಈಗಾಗಲೇ ಪುಣೆ ಹಾಗೂ ಹೈದರಾಬಾದ್ ತಂಡಕ್ಕೆ ಆಸ್ಟ್ರೇಲಿಯಾ ಕ್ರಿಕೆಟಿಗರೇ ನಾಯಕರಾಗಿ ಆಯ್ಕೆಯಾಗಿದ್ದಾರೆ. ಇದರ ಜತೆಗೆ ಪಂಜಾಬ್ ತಂಡಕ್ಕೂ ಆಸೀಸ್ ಕ್ರಿಕೆಟಿಗನೇ ನಾಯಕನಾಗಿರುವುದು ವಿಶೇಷ.
 
ತಾಜಾ ಸುದ್ದಿಗಳನ್ನು ಓದಲು ವೆಬ್‌ದುನಿಯಾ ಮೊಬೈಲ್ ಆ್ಯಪ್ ಡೌನ್‍ಲೋಡ್ ಮಾಡಿಕೊಳ್ಳಿWidgets Magazine
ಇದರಲ್ಲಿ ಇನ್ನಷ್ಟು ಓದಿ :  

Widgets Magazine

ಕ್ರಿಕೆಟ್‌

news

ಆಡದೆಯೂ ಗಾಯಗೊಂಡು ಮೂಲೆ ಸೇರುವ ನತದೃಷ್ಟ ಹಾರ್ದಿಕ್ ಪಾಂಡ್ಯ

ಮುಂಬೈ: ಕಿರು ಮಾದರಿ ಕ್ರಿಕೆಟ್ ನಲ್ಲಿ ಅತ್ಯುತ್ತಮ ಪ್ರದರ್ಶನ ನೀಡಿದ ಹಾರ್ದಿಕ್ ಪಾಂಡ್ಯಗೆ ಟೆಸ್ಟ್ ...

news

ವಿರಾಟ್ ಕೊಹ್ಲಿ, ಅನಿಲ್ ಕುಂಬ್ಳೆ ದುರ್ವರ್ತನೆ ತೋರಿದ್ದರಂತೆ! ಆಸ್ಟ್ರೇಲಿಯಾ ಪತ್ರಿಕೆಯ ಗಂಭೀರ ಆರೋಪ

ಸಿಡ್ನಿ: ಡಿಆರ್ ಎಸ್ ವಿಚಾರದಲ್ಲಿ ಆಸ್ಟ್ರೇಲಿಯಾ ನಾಯಕ ಸ್ಟೀವ್ ಸ್ಮಿತ್ ತಪ್ಪು ಮಾಡಿದ್ದಾರೆ ಎಂದು ...

news

ಧೋನಿ ಕಾರು ಅಡ್ಡಗಟ್ಟಿದ ಹುಚ್ಚು ಅಭಿಮಾನಿ

ರಾಂಚಿ: ಮಹೇಂದ್ರ ಸಿಂಗ್ ಧೋನಿ ಹುಚ್ಚು ಅಭಿಮಾನಿಯೊಬ್ಬನ ಬಗ್ಗೆ ನಿನ್ನೆಯಷ್ಟೇ ಒಂದು ವರದಿ ಓದಿದ್ದೇವೆ. ಇದು ...

news

ಕೊಹ್ಲಿಯನ್ನೇ ತಪ್ಪಿತಸ್ಥ ಎಂದಿದ್ದಕ್ಕೆ ಕ್ರಿಕೆಟ್ ಆಸ್ಟ್ರೇಲಿಯಾ ವಿರುದ್ಧ ಬಿಸಿಸಿಐ ಕೆಂಡ

ಮುಂಬೈ: ಡಿಆರ್ ಎಸ್ ಚೀಟಿಂಗ್ ಪ್ರಕರಣ ಇದೀಗ ಉಭಯ ದೇಶಗಳ ಕ್ರಿಕೆಟ್ ಮಂಡಳಿಗಳ ನಡುವಿನ ಗುದ್ದಾಟವಾಗಿ ...

Widgets Magazine